ವಾಟ್ಸಪ್ ಬಳಕೆದಾರರ ಸುರಕ್ಷತಾ ಮಟ್ಟ ಹೆಚ್ಚಿಸಲು ಏನು ಯೋಜನೆ ರೂಪಿಸಲಾಗುತ್ತಿದೆ

ಎಲ್ಲರ ಮೆಚ್ಚಿನ ಮೆಸೆಜಿಂಗ್ ಪ್ಲಾಟ್‍ಫಾರ್ಮ್ ವಾಟ್ಸಪ್ ಬಹಳಷ್ಟು ಫೀಚರ್ ಗಳನ್ನು ಬಳಕೆದಾರರ ಅನುಭವವನ್ನು ಸುಧಾರಿಸಲು ತರುತ್ತಿದೆ.

ವಾಟ್ಸಪ್ ಬಳಕೆದಾರರ ಸುರಕ್ಷತಾ ಮಟ್ಟ ಹೆಚ್ಚಿಸಲು ಏನು ಯೋಜನೆ ರೂಪಿಸಲಾಗುತ್ತಿದೆ

ಇತ್ತೀಚೆಗೆ ವಾಟ್ಸಪ್ ಐಒಎಸ್ ಮತ್ತು ಆಂಡ್ರೊಯಿಡ್ ಬಳಕೆದಾರರಿಗಾಗಿ ವೀಡಿಯೊ ಕಾಲಿಂಗ್ ಫೀಚರ್ ಪರಿಚಯಿಸಿತು. ಅದರೊಂದಿಗೆ ಇನ್ನಿತರ ಫೀಚರ್‍ಗಳನ್ನು ಕೂಡ ಪರಿಣಾಮಕಾರಿಯಾದ ಸಂವಾದಕ್ಕಾಗಿ ನೀಡಿತು.

ಓದಿರಿ: ಫ್ರೆಂಡ್ಸ್ ವಾಟ್ಸಾಪ್ ಕ್ರಾಶ್ ಮಾಡಿ! ಅವರ ಅಕೌಂಟ್ ಸ್ಥಗಿತಗೊಳಿಸುವುದು ಹೇಗೆ?

ಇದರೊಂದಿಗೆ ಕೇಳಿಬರುವ ಇನ್ನೊಂದು ಸುದ್ದಿಯೆಂದರೆ ಸುರಕ್ಷತಾ ಮಟ್ಟ, ಫೇಸ್ಬುಕ್ ಮಾಲಿಕತ್ವದ ವಾಟ್ಸಪ್ ಎಷ್ಟು ಸುರಕ್ಷಿತ ಎನ್ನುವುದು ಹೆಚ್ಚಾಗಿ ಎಲ್ಲರಲ್ಲಿ ಮೂಡುವ ಪ್ರಶ್ನೆ.

ಓದಿರಿ: ವಾಟ್ಸಾಪ್ ವೀಡಿಯೊ ಕರೆ ಫೀಚರ್‌'ಗಾಗಿ ಈ ಲಿಂಕ್‌'ಗಳನ್ನು ತಪ್ಪಿಯೂ ಓಪನ್‌ ಮಾಡಬೇಡಿ

ವಾಟ್ಸಪ್ ಈಗ ಹೊಸ ಫೀಚರ್ ನೊಂದಿಗೆ ಬರಲಿದೆ ಬಳಕೆದಾರರ ಸುರಕ್ಷಾ ಮಟ್ಟ ಹೆಚ್ಚಿಸಲು ಮತ್ತು ಅವರ ಎಲ್ಲಾ ವಿವರಗಳನ್ನು ಗೌಪ್ಯವಾಗಿ ಇಡಲು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಪ್ ಇನ್ನಷ್ಟು ಸುರಕ್ಷಿತವಾಗಲಿದೆ

ವಾಟ್ಸಪ್ ಇನ್ನಷ್ಟು ಸುರಕ್ಷಿತವಾಗಲಿದೆ

ವಾಟ್ಸಪ್ ಇನ್ನೊಂದು ಫೀಚರ್ ಪರಿಚಯಿಸಲಿದೆ. ಟು ಫ್ಯಾಕ್ಟರ್ ಆಥೆಂಟಿಕೇಷನ್ ಫೀಚರ್ ಮೇಲೆ ಕೆಲಸ ನಡೆಸಿದೆ. ಇದು ಯಾವುದೆ ಸುರಕ್ಷತೆಯ ಚಿಂತೆಯಿಲ್ಲದೆ ಅಕೌಂಟನ್ನು ಸುರಕ್ಷಿತಗೊಳಿಸುತ್ತದೆ.

ಟು ಫ್ಯಾಕ್ಟರ್ ಆಥೆಂಟಿಕೇಷನ್

ಟು ಫ್ಯಾಕ್ಟರ್ ಆಥೆಂಟಿಕೇಷನ್

ಸ್ಪಾನಿಷ್ ಜಾಲತಾಣ ಮೈಕ್ರೊಸೊಫ್ಟ್‍ಇನ್‍ಸೈಡರ್ ದಿಂದ ಈ ವಿಷಯ ಹೊರಗೆ ಬಂದಿದೆ. ಈ ಟು ಫ್ಯಾಕ್ಟರ್ ಆಥೆಂಟಿಕೇಷನ್ ನಿಂದ ಬಳಕೆದಾರರ ಹೆಸರು ಮತ್ತು ಪಾಸ್‍ವರ್ಡ್ ಮಟ್ಟಕ್ಕಿಂತ ಹೆಚ್ಚಿನ ಸುರಕ್ಷತೆ ದೊರಕಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಟ್ಸಪ್ ಹೇಗೆ ಪ್ರಯತ್ನಿಸುತ್ತಿದೆ?

ವಾಟ್ಸಪ್ ಹೇಗೆ ಪ್ರಯತ್ನಿಸುತ್ತಿದೆ?

ಟು ಫ್ಯಾಕ್ಟರ್ ಆಥೆಂಟಿಕೇಷನ್ ಅನ್ನು ಪರಿಚಯಿಸುವ ಮೂಲಕ. ವಾಟ್ಸಪ್ ಕೋಡ್ ನಂತಹ ಅಲ್ಟರ್‍ನೇಟಿವ್ ಆಥೆಂಟಿಕೇಷನ್ ಸಿಸ್ಟಮ್ ಅನ್ನು ಬಳಕೆದಾರನ ಮೊಬೈಲ್ ಗೆ ಸರಬರಾಜು ಮಾಡುತ್ತದೆ. ಇದು ಹೆಸರು ಮತ್ತು ಪಾಸ್‍ವರ್ಡ್ ಗಿಂತಲು ಹೆಚ್ಚಿನ ಸುರಕ್ಷತೆ ನೀಡುತ್ತದೆ.

ವಿಂಡೊಜ್ ಬಳಕೆದಾರರಿಗೆ ಮಾತ್ರ ಈ ಫೀಚರ್

ವಿಂಡೊಜ್ ಬಳಕೆದಾರರಿಗೆ ಮಾತ್ರ ಈ ಫೀಚರ್

ವಾಟ್ಸಪ್ ಯಾವಾಗಲು ವಿಂಡೊಜ್ ಫೋನ್ ಗೆ ಹೆಚ್ಚಿನ ಸಹಕಾರ ನೀಡಿದೆ ಮತ್ತು ಈ ಬಾರಿಯೂ ಕೂಡ. ಸಧ್ಯಕ್ಕೆ ಈ ಫೋನಿಗೆ ಮಾತ್ರ ಈ ಸೌಲಭ್ಯವಿದೆ.

ಅಧಿಕೃತವಾಗಿ ಇನ್ನೂ ಘೋಷಿಸಿಲ್ಲಾ

ಅಧಿಕೃತವಾಗಿ ಇನ್ನೂ ಘೋಷಿಸಿಲ್ಲಾ

ಈ ಹೊಸ ಫೀಚರ್ ನ ವಿಷಯವಾಗಿ ಇನ್ನೂ ಯಾವುದೆ ಅಧಿಕೃತ ಮಾಹಿತಿ ದೊರೆತಿಲ್ಲಾ. ಆದರೆ ಕಂಪನಿ ಈ ಫೀಚರ್ ಪರಿಚಯಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಕ್ಕಿಲ್ಲಾ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
WhatsApp is planning to introduce a feature to make the user experience more secure. Read to know more.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot