Subscribe to Gizbot

ವಾಟ್ಸ್ಆಪ್ ಮೇಸೆಜ್ ಎಡಿಟ್ ಮಾಡಬಹುದು, ಸ್ಟೆಟಸ್ ಶೇರ್ ಮಾಡಬಹುದು...!

Written By:

ದೀರ್ಘಕಾಲದಿಂದ ವಾಟ್ಸ್ಆಪ್ ಬಳಕೆದಾರರು ಕಾಯುತ್ತಿದ್ದ ಫಿಚರ್ ವೊಂದನ್ನು ವಾಟ್ಸ್ಆಪ್ ಅಳವಡಿಸಿಕೊಂಡಿದ್ದು, ಈಗಾಗಲೇ ಬೀಟಾ ಬಳಕೆದಾರರಿಗೆ ಈ ಸೌಲಭ್ಯವೂ ಲಭ್ಯವಾಗಿದ್ದು, ಶೀಘ್ರವೇ ಎಲ್ಲಾ ಬಳಕೆದಾರಿಗೂ ಇದು ಲಭ್ಯವಾಗಲಿದೆ ಎನ್ನಲಾಗಿದೆ.

ವಾಟ್ಸ್ಆಪ್ ಮೇಸೆಜ್ ಎಡಿಟ್ ಮಾಡಬಹುದು, ಸ್ಟೆಟಸ್ ಶೇರ್ ಮಾಡಬಹುದು...!

ಓದಿರಿ..: ಡೇಟಾ ಖಾಲಿ ಆಯ್ತಾ, ವೈ-ಫೈ ಕೂಡ ಇಲ್ವಾ..? ಆದ್ರೂ ಇಂಟರ್ನೆಟ್ ಬೇಕಾ..?

ವಾಟ್ಸ್ಆಪ್ ಡೇವಲಪರ್ಸ್ ಈಗಾಗಲೇ ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಿದ್ದು, ವಾಟ್ಸ್ಆಪ್ ಬಳಕೆದಾರಿಗೆ ಕಳುಹಿಸಿದ್ದ ಸಂದೇಶವನ್ನು ತಲುಪುವ ಮೊದಲೇ ಎಡಿಟ್ ಮಾಡುವ ಅವಕಾಶವನ್ನು ಮಾಡಿಕೊಡಲು ಸಾಕಷ್ಟು ಶ್ರಮಿಸುತ್ತಿದ್ದಾರೆ.

ವಾಟ್ಸ್ಆಪ್ ಮೇಸೆಜ್ ಎಡಿಟ್ ಮಾಡಬಹುದು, ಸ್ಟೆಟಸ್ ಶೇರ್ ಮಾಡಬಹುದು...!

ಓದಿರಿ..: ನೋಕಿಯಾ ಹೊಸ ಸ್ಮಾರ್ಟ್‌ಪೋನು 'ಹಾರ್ಟ್' ಹೇಗಿದೆ..?

ಈಗಾಗಲೇ ಈ ಆಯ್ಕೆಯೂ ವಾಟ್ಸ್ಆಪ್ ಬೀಟಾ ಆವೃತ್ತಿಯನ್ನು ಬಳಕೆ ಮಾಡುತ್ತಿರುವರು ಬಳಸುತ್ತಿದ್ದು, ಕಳುಹಿಸಿದ ಸಂದೇಶವನ್ನು ಎಡಿಟ್ ಸಹ ಮಾಡುತ್ತಿದ್ದಾರೆ. ಒಮ್ಮೆ ಈ ಪ್ರಯೋಗ ಯಶಸ್ವಿಯಾದರೆ ಇನ್ನು ಕೇಲ ದಿನಗಳಲ್ಲಿ ಎಲ್ಲಾ ಬಳಕೆದಾರು ತಮ್ಮ ಮೇಸೆಜ್ ಗಳನ್ನು ಎಡಿಟ್ ಮಾಡಬಹುದಾಗಿದೆ.

ವಾಟ್ಸ್ಆಪ್ ಮೇಸೆಜ್ ಎಡಿಟ್ ಮಾಡಬಹುದು, ಸ್ಟೆಟಸ್ ಶೇರ್ ಮಾಡಬಹುದು...!

ಓದಿರಿ..: ರೆಡ್‌ಮಿ ನೋಟ್ 4 ಸೋಲ್ಡ್ ಔಟ್..! ಇಲ್ಲಿದೆ ನೋಡಿ ಬೇರೆ ಫೋನುಗಳು..!

ಇದರೊಂದಿಗೆ ಇವು ಆಪ್‌ಡೇಟ್ ಮಾಡಿದ ಸ್ಟೆಟಸ್ಸ್ ಅನ್ನು ಎಷ್ಟು ಮಂದಿ ನೋಡಿದ್ದಾರೆ ಎನ್ನುವುದನ್ನು ನೊಡಬಹುದಾಗಿದೆ. ಅಲ್ಲದೇ ಬೇರೆಯವರು ಅದನ್ನು ಷೇರ್ ಸಹ ಮಾಡಬಹುದಾಗಿದೆ. ಎಷ್ಟು ಮಂದಿ ಅದನ್ನು ಷೆರ್ ಮಾಡಿದ್ದಾರೆ ಎಂಬುದನ್ನು ನಿಮ್ಮ ಆಕೌಂಟ್‌ನಲ್ಲಿ ನೋಡಬಹುದು.

Read more about:
English summary
WhatsApp developers accidentally enabled the ‘Edit’ feature by default in the official beta version for Android. To Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot