ಜಿಮೇಲ್ ನಲ್ಲಿ ಅಳಿಸಿ ಹೋದ ಮೇಲ್ ಗಳನ್ನು ಪುನಃ ಪಡೆಯುವುದು ಹೇಗೆ

By Prateeksha
|

ಹೆಚ್ಚಾಗಿ ನಾವೆಲ್ಲಾ ಜಿಮೇಲ್ ಉಪಯೋಗಿಸುತ್ತೇವೆ ಮತ್ತು ಅದುವೇ ಈಮೇಲ್ಸ್ ಕಳಿಸಲು, ಪಡೆಯಲು ಮತ್ತು ನಿರ್ವಹಿಸಲು ತುಂಬಾ ಉಪಯುಕ್ತಕಾರಿಕಾರಿಯಾಗಿದೆ. ಅದೇನಿದ್ದರೂ ಕೆಲವೊಮ್ಮೆ ಕೆಲ ಈಮೇಲ್ ತಪ್ಪಿ ನಾವು ಅಳಿಸಿಬಿಡುತ್ತೇವೆ ಇನ್‍ಬೊಕ್ಸ್ ನಿಂದ. ಆದರೆ ಆಮೇಲೆ ನಾವು ಅದನ್ನು ಹಿಂಪಡೆಯಲು ನೋಡುತ್ತೇವೆ.

ಜಿಮೇಲ್ ನಲ್ಲಿ ಅಳಿಸಿ ಹೋದ ಮೇಲ್ ಗಳನ್ನು ಪುನಃ ಪಡೆಯುವುದು ಹೇಗೆ

ಓದಿರಿ: ಬಿಎಸ್‌ಎನ್‌ಎಲ್ ಬಿಬಿ249 ಪ್ಲಾನ್‌ನಲ್ಲಿ ಇಂಟರ್ನೆಟ್ ಸ್ಪೀಡ್ ಹೆಚ್ಚಿಸುವುದು ಹೇಗೆ?

ನಮಗೆಲ್ಲಾ ಗೊತ್ತಿರುವ ಹಾಗೆ ಈಮೇಲ್ ಅಳಿಸಿ ಹೋದ ಮೇಲೆ ತನ್ನಷ್ಟಕ್ಕೆ ಟ್ರಾಷ್ ಫೋಲ್ಡರ್ ನಲ್ಲಿ ಶೇಖರವಾಗುತ್ತದೆ. ಹಾಗಿದ್ದರೂ, ನಾವು ಶಾಶ್ವತವಾಗಿ ಟ್ರಾಷ್ ಫೋಲ್ಡರ್ ನಿಂದ ಕೂಡ ಅಳಿಸಿ ಹೋಗಿದ್ದರೆ ಹೇಗೆ ?

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಮೇಲ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಜಿಮೇಲ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಚಿಂತೆ ಇಲ್ಲಾ, ಜಿಮೇಲ್ ಎಂದಿಗೂ ಯಾವ ಈಮೇಲ್ ಅನ್ನು ಕೂಡ ಶಾಶ್ವತವಾಗಿ ಅಳಿಸಿಹಾಕದೆ ಎಲ್ಲೊ ಒಂದು ಕಡೆ ಮೂಲೆಯಲ್ಲಿ ಅವಿತಿರುತ್ತದೆ ಮತ್ತು ಡಾಟಾಬೇಸ್ ನಲ್ಲಿ ಶೇಖರವಾಗಿರುತ್ತದೆ.

ಇಲ್ಲಿದೆ ಕೆಲ ಸರಳ ವಿಧಾನ ಇನ್‍ಬೊಕ್ಸ್ ಮತ್ತು ಟ್ರಾಷ್ ನಿಂದ ಅಳಿಸಿ ಹೋದ ಈಮೇಲ್ಸ್ ಹಿಂಪಡೆಯಲು.

ಜಿಮೇಲ್ ಅಕೌಂಟ್ ಗೆ ಲೊಗಿನ್ ಆಗಿ

ಜಿಮೇಲ್ ಅಕೌಂಟ್ ಗೆ ಲೊಗಿನ್ ಆಗಿ

ಮೊದಲು, ಬಳಕೆದಾರ ಜಿಮೇಲ್ ಲೊಗಿನ್ ಆಗಬೇಕು ಮತ್ತು ಕಂಡುಹಿಡಿಯಬೇಕು ಯಾವ ಈಮೇಲ್ ತಪ್ಪಿಹೋಗಿದೆ ಎಂದು. ನೀವು ಸುಲಭವಾಗಿ ಟ್ರಾಷ್ ಫೋಲ್ಡರ್ ಪರೀಕ್ಷಿಸಬಹುದು ಅಲ್ಲೇನಾದರು ಈಮೇಲ್ ಶೇಖರವಾಗಿದೆಯಾ ಎಂದು. ಅಲ್ಲಿ ಒಂದು ವೇಳೆ ಇಲ್ಲವಾದಲ್ಲಿ ಮುಂದಿನ ಹೆಜ್ಜೆ ಅನುಕರಿಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಿಸ್ಸಿಂಗ್ ಈಮೇಲ್ಸ್ ಸಪೊರ್ಟ್ ಪೇಜ್ ಗೆ ಹೋಗಿ

ಮಿಸ್ಸಿಂಗ್ ಈಮೇಲ್ಸ್ ಸಪೊರ್ಟ್ ಪೇಜ್ ಗೆ ಹೋಗಿ

ಜಿಮೇಲ್ ಅಕೌಂಟ್ ಗೆ ಲೊಗಿನ್ ಆದ ಮೇಲೆ ಡೆಲಿಟ್ ಆದ ಮೆಸೆಜ್ ಪಡೆಯಲು ಮೊದಲು ಮಿಸ್ಸಿಂಗ್ ಲಿಂಕ್ ಈಮೇಲ್ ಸಪೊರ್ಟ್ ಪೇಜ್ ಗೆ ಹೋಗಬೇಕು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೊರ್ಮ್ ತುಂಬಿಸಿ

ಫೊರ್ಮ್ ತುಂಬಿಸಿ

ಅಲ್ಲಿ ಒಂದು ಸಣ್ಣ ಫೊರ್ಮ್ ಕಾಣುತ್ತದೆ ಅದರಲ್ಲಿ ಬೇಕಾದ ಮಾಹಿತಿ ತುಂಬಿರಿ. ಅದರಲ್ಲಿ ನೀವು ಈಮೇಲ್ ಯಾವಾಗ ಕಳೆದು ಹೋಯಿತು ಮತ್ತು ಇತರ ಅವಶ್ಯಕ ವಿವರಣೆಗಳನ್ನು ನೀಡಬೇಕು ಅವರು ನಿಮ್ಮ ಡೆಲಿಟ್ ಆದ ಈಮೇಲ್ ಅನ್ನು ಸುಲಭವಾಗಿ ರಿಕವರ್ ಮಾಡಲು.

ಸಬ್ಮಿಟ್ ಆಯ್ಕೆ ಒತ್ತಿರಿ

ಸಬ್ಮಿಟ್ ಆಯ್ಕೆ ಒತ್ತಿರಿ

ಫೊರ್ಮ್ ತುಂಬಿದ ಮೇಲೆ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ . ಅದಾದ ಮೇಲೆ ನಿಮಗೊಂದು ಈಮೇಲ್ ಬರುವುದು mಚಿiಟ-suಠಿಠಿoಡಿಣ@googಟe.ಛಿom ನಿಂದ ಈಮೇಲ್ ಹಿಂಪಡೆದಿರುವ ಬಗ್ಗೆ. ಅದಾದ ಮೇಲೆ ನೀವು ಇನ್‍ಬೊಕ್ಸ್ ಮತ್ತು ಟ್ರಾಷ್ ಫೊಲ್ಡರ್ ಅನ್ನು ಹುಡುಕಿದರೆ ಸಾಕು ನಿಮ್ಮ ಡೆಲಿಟ್ ಆದ ಮೇಲ್ ಅನ್ನು ಪಡೆಯಲು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Did you know Gmail doesn't actually permanently delete any email message, and stores it in their database. So here's how you can restore all your deleted emails

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X