ಗುಣಮಟ್ಟ ಕಡಿಮೆಯಾಗದಂತೆ ಫೋಟೋ ಕಂಪ್ರೆಸ್ ಹೇಗೆ?

By Suneel
|

ಸ್ಮಾರ್ಟ್‌ ಡಿವೈಸ್‌ಗಳನ್ನು ಹೊಂದಿರುವ ಎಲ್ಲರೂ ಸಹ ದಿನನಿತ್ಯ ಹಲವು ಫೋಟೋಗಳನ್ನು ಕ್ಯಾಪ್ಚರ್‌ ಮಾಡುತ್ತ ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಇಂತಹ ಹವ್ಯಾಸಗಳಿಂದ ದಿನದಿಂದ ದಿನಕ್ಕೆ ಸ್ಮಾರ್ಟ್‌ ಡಿವೈಸ್‌ಗಳ ಶೇಖರಣಾ ಸಾಮರ್ಥ್ಯ ಕಡಿಮೆ ಯಾಗುವುದಲ್ಲದೇ ಸ್ಮಾರ್ಟ್‌ ಡಿವೈಸ್‌ಗಳ ಕಾರ್ಯ ಚಲನೆಯು ಸಹ ನಿಧಾನವಾಗುತ್ತದೆ.

ದಿನನಿತ್ಯ ಕ್ಯಾಪ್ಚರ್‌ ಮಾಡಿದ ಎಲ್ಲಾ ನೆಚ್ಚಿನ ಫೋಟೋಗಳನ್ನು ಸ್ಮಾರ್ಟ್‌ ಡಿವೈಸ್‌ನಲ್ಲಿ ಶೇಖರಿಸಿ ಇಡುವುದರಿಂದ ಮೆಮೊರಿ ಪವರ್ ಕಡಿಮೆ ಆಗುವುದಲ್ಲದೇ, ಹೆಚ್ಚು ಮೆಮೊರಿ ಇರುವ ಫೋಟೋಗಳು ಸಾಮಾಜಿಕ ತಾಣಕ್ಕೆ ಅಪ್‌ಲೋಡ್‌ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಕಡಿಮೆ ಸಮಯದಲ್ಲಿ ನಿಮ್ಮ ಎಲ್ಲಾ ಇಮೇಜ್‌ಗಳನ್ನು ಗುಣಮಟ್ಟ ಕಡಿಮೆ ಆಗದಂತೆ ಆನ್‌ಲೈನ್‌ನಲ್ಲಿ ಕಂಪ್ರೆಸ್ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಈ ಮಾಹಿತಿಗಾಗಿ ಕೆಳಗಿನ ಸ್ಲೈಡರ್‌ಗಳನ್ನು ಓದಿರಿ.

ಡ್ರೈವಿಂಗ್‌ ಲೈಸೆನ್ಸ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?

 ಗುಣಮಟ್ಟ ಕಡಿಮೆಯಾಗದಂತೆ ಫೋಟೋ ಕಂಪ್ರೆಸ್‌ ಹೇಗೆ?

ಗುಣಮಟ್ಟ ಕಡಿಮೆಯಾಗದಂತೆ ಫೋಟೋ ಕಂಪ್ರೆಸ್‌ ಹೇಗೆ?

ಮೊಟ್ಟ ಮೊದಲಿಗೆ ನೀವು ಯಾವುದೇ ಫೋಟೋಗಳ ಗುಣಮಟ್ಟ ಕಡಿಮೆಯಾಗದಂತೆ ಕಂಪ್ರೆಸ್‌ ಮಾಡುವ ವೆಬ್‌ಸೈಟ್‌ TinyPNG ಗೆ ಹೋಗಿ.

ಗುಣಮಟ್ಟ ಕಡಿಮೆಯಾಗದಂತೆ ಫೋಟೋ ಕಂಪ್ರೆಸ್‌ ಹೇಗೆ?

ಗುಣಮಟ್ಟ ಕಡಿಮೆಯಾಗದಂತೆ ಫೋಟೋ ಕಂಪ್ರೆಸ್‌ ಹೇಗೆ?

TinyPNG ಸೈಟ್‌ ಓಪನ್‌ ಮಾಡಿದ ನಂತರ ಸ್ಕ್ರೀನ್‌ ಈ ಚಿತ್ರದಲ್ಲಿರುವಂತೆ ಇರುತ್ತದೆ.

ಗುಣಮಟ್ಟ ಕಡಿಮೆಯಾಗದಂತೆ ಫೋಟೋ ಕಂಪ್ರೆಸ್‌ ಹೇಗೆ?

ಗುಣಮಟ್ಟ ಕಡಿಮೆಯಾಗದಂತೆ ಫೋಟೋ ಕಂಪ್ರೆಸ್‌ ಹೇಗೆ?

ಓಪನ್‌ ಆದ ವೆಬ್‌ ಪೇಜ್‌ನ ಮೇಲ್ಭಾಗದಲ್ಲಿ 'Drop the Images' ಪ್ಯಾನೆಲ್‌ ಕಾಣುತ್ತದೆ. ಅಲ್ಲಿಗೆ ನೇರವಾಗಿ ನಿಮ್ಮ ಕಂಪ್ಯೂಟರ್‌ ಅಥವಾ ಸ್ಮಾರ್ಟ್‌ ಡಿವೈಸ್‌ಗಳಿಂದ ಡ್ರ್ಯಾಗ್‌ ಅಥವಾ ಅಪ್‌ಲೋಡ್‌ ಮಾಡುಬಹುದು.

ಗುಣಮಟ್ಟ ಕಡಿಮೆಯಾಗದಂತೆ ಫೋಟೋ ಕಂಪ್ರೆಸ್‌ ಹೇಗೆ?

ಗುಣಮಟ್ಟ ಕಡಿಮೆಯಾಗದಂತೆ ಫೋಟೋ ಕಂಪ್ರೆಸ್‌ ಹೇಗೆ?

ನೀವು ಕಂಪ್ರೆಸ್‌ ಮಾಡಬೇಕಾದ ಫೋಟೋಗಳನ್ನ ಮಾತ್ರ ಆಯ್ಕೆಮಾಡಿ. ಆಯ್ಕೆ ಮಾಡಿದ ಎಲ್ಲಾ ಫೋಟೋಗಳು ವೆಬ್‌ಸೈಟ್‌ಗೆ ಅಪ್‌ಲೋಡ್‌ ಆಗುತ್ತದೆ.

 ಗುಣಮಟ್ಟ ಕಡಿಮೆಯಾಗದಂತೆ ಫೋಟೋ ಕಂಪ್ರೆಸ್‌ ಹೇಗೆ?

ಗುಣಮಟ್ಟ ಕಡಿಮೆಯಾಗದಂತೆ ಫೋಟೋ ಕಂಪ್ರೆಸ್‌ ಹೇಗೆ?

ಈ ಹಂತದಲ್ಲಿ ಫೋಟೋಗಳು ಕಂಪ್ರೆಸ್‌ ಆಗುತ್ತವೆ. ನಂತರ ನೀವು ಕಂಪ್ರೆಸ್‌ ಆದ ಒಂದೊಂದೆ ಫೋಟೋವನ್ನು ಡೌನ್‌ಲೋಡ್‌ ಮಾಡಬಹುದು. ಅಥವಾ ಎಲ್ಲಾ ಇಮೇಜ್‌ಗಳನ್ನು ಒಮ್ಮೆಯೇ ನಿಮ್ಮ ಡಿವೈಸ್‌ಗೆ ಡೌನ್‌ಲೋಡ್‌ ಆಗುತ್ತವೆ.

ಗುಣಮಟ್ಟ ಕಡಿಮೆಯಾಗದಂತೆ ಫೋಟೋ ಕಂಪ್ರೆಸ್‌ ಹೇಗೆ?

ಗುಣಮಟ್ಟ ಕಡಿಮೆಯಾಗದಂತೆ ಫೋಟೋ ಕಂಪ್ರೆಸ್‌ ಹೇಗೆ?

ಪ್ರಸ್ತುತದಲ್ಲಿ ಎಲ್ಲಾ ಇಮೇಜ್‌ಗಳನ್ನು ಸೆಲೆಕ್ಟ್ ಮಾಡಿಕೊಂಡು ಅವುಗಳ ಮೆಮೊರಿಯನ್ನು ಚೆಕ್‌ ಮಾಡಿ ಹಿಂದಿಗಿಂತ ಎಷ್ಟು ಮೆಮೊರಿ ಕಡಿಮೆಯಾಗಿದೆ ಎಂದು ತಿಳಿಯಬಹುದು.

ಗಿಜ್‌ಬಾಟ್‌

ಗಿಜ್‌ಬಾಟ್‌

ಬೋರಿಂಗ್‌ ಫೋಟೋಗಳನ್ನು ಕಣ್ಸೆಳೆಯುವಂತೆ ಮಾಡುವ 'ವೈರಲ್ ಆಪ್‌'ಬೋರಿಂಗ್‌ ಫೋಟೋಗಳನ್ನು ಕಣ್ಸೆಳೆಯುವಂತೆ ಮಾಡುವ 'ವೈರಲ್ ಆಪ್‌'

ಪ್ರತಿದಿನ 3 ಹಗಲು, 3 ರಾತ್ರಿ ಸಂಭವಿಸುವ ಗ್ರಹ ಪತ್ತೆ!ಪ್ರತಿದಿನ 3 ಹಗಲು, 3 ರಾತ್ರಿ ಸಂಭವಿಸುವ ಗ್ರಹ ಪತ್ತೆ!

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
Compress all your images with one go using the online website that will compress your images without loosing the image quality and save lots of memory of the device and also the images sharing on social media will be quick.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X