ಬಂಪರ್ ಆಫರ್! ಏರ್‌ಟೆಲ್‌ನ 5ಜಿಬಿ ಉಚಿತ 4ಜಿ ಇಂಟರ್ನೆಟ್ ಪಡೆಯುವುದು ಹೇಗೆ?

By Shwetha
|

ವಿಶ್ವದಲ್ಲೇ ಹೆಚ್ಚು ವೇಗದ 4ಜಿ ನೆಟ್‌ವರ್ಕ್ ಎಂಬುದಾಗಿ ಹೆಗ್ಗಳಿಕೆಯನ್ನು ಪಡೆದುಕೊಂಡ ಜಿಯೋ ತನ್ನ ಅತ್ಯಮೂಲ್ಯ ಆಫರ್‌ಗಳನ್ನು ಪ್ರಸ್ತುತಪಡಿಸುವ ಮೂಲಕ ಬಳಕೆದಾರರ ಮನಗೆಲ್ಲುವಲ್ಲಿ ಸಫಲವಾಗಿದೆ. 4 ತಿಂಗಳುಗಳ ಉಚಿತ ಡೇಟಾ, ಉಚಿತ ಕಾಲಿಂಗ್, ಕಡಿಮೆ ಡೇಟಾ ದರಗಳು ಮತ್ತು ಇನ್ನಷ್ಟನ್ನು ಪ್ರಾಯೋಜಿಸುವುದರ ಮೂಲಕ ಜಿಯೋ ಹೆಚ್ಚಿನ ಬಳಕೆದಾರರನ್ನು ತನ್ನತ್ತ ಸೆಳೆದುಕೊಂಡಿದೆ.

ಓದಿರಿ: ಜಿಯೋಗೆ ಕಠಿಣ ಸ್ಪರ್ಧೆ: ಏರ್‌ಟೆಲ್, ಬಿಎಸ್‌ಎನ್‌ಎಲ್, ವೊಡಾಫೋನ್

ಇಂತಹ ಸ್ಪರ್ಧೆಯನ್ನು ಇತರ ಟೆಲಿಕಾಮ್ ಸಂಸ್ಥೆಗಳು ಹೆಚ್ಚು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದು ತಾವೂ ಕಡಿಮೆ ಇಲ್ಲ ಎಂಬಂತೆ ಬಳಕೆದಾರರಿಗೆ ಉಚಿತ ಇಂಟರ್ನೆಟ್ ಮತ್ತು ಕಾಲಿಂಗ್ ವ್ಯವಸ್ಥೆಗಳನ್ನು ಒದಗಿಸಿವೆ. ಇಂದಿನ ಲೇಖನದಲ್ಲಿ ಅಂತಹುದೇ ಆಫರ್‌ಗಳಲ್ಲಿ ಒಂದಾದ ಏರ್‌ಟೆಲ್ ಒದಗಿಸುತ್ತಿರುವ 5ಜಿ ಉಚಿತ 4ಜಿ ಇಂಟರ್ನೆಟ್ ಅನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಅರಿಯೋಣ.

ಮೈ ಏರ್‌ಟೆಲ್ ಅಪ್ಲಿಕೇಶನ್

ಮೈ ಏರ್‌ಟೆಲ್ ಅಪ್ಲಿಕೇಶನ್

ಮೊದಲಿಗೆ ನೀವು ಮೈ ಏರ್‌ಟೆಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು

ಲಾಗಿನ್ ಮಾಡಿ

ಲಾಗಿನ್ ಮಾಡಿ

ನಿಮ್ಮ ವಿವರಗಳನ್ನು ದಾಖಲಿಸುವುದರೊಂದಿಗೆ ಲಾಗಿನ್ ಮಾಡಿ ಹೊಸ ಖಾತೆ ರಚಿಸಿ

ಲಾಗಿನ್ ವಿವರ

ಲಾಗಿನ್ ವಿವರ

ಅಪ್ಲಿಕೇಶನ್‌ನ ಹೋಮ್ ಟ್ಯಾಬ್‌ನಲ್ಲಿ ಮೈ ಏರ್‌ಟೆಲ್‌ ಅಪ್ಲಿಕೇಶನ್ ಲಾಗಿನ್ ವಿವರಗಳು ದೊರೆಯುತ್ತದೆ

ಮೈಜಾಕ್‌ಪಾಟ್ ಉಚಿತ 5ಜಿಬಿ ನೈಟ್ ಡೇಟಾ ಆಫರ್

ಮೈಜಾಕ್‌ಪಾಟ್ ಉಚಿತ 5ಜಿಬಿ ನೈಟ್ ಡೇಟಾ ಆಫರ್

ಇಲ್ಲಿ ಮೈಜಾಕ್‌ಪಾಟ್ ಉಚಿತ 5ಜಿಬಿ ನೈಟ್ ಡೇಟಾ ಆಫರ್ ಅನ್ನು ನೀವು ಕಾಣುತ್ತೀರಿ.

ರೀಡಿಮ್ ನ್ಯೂ ಬಟನ್ ಅನ್ನು ಕ್ಲಿಕ್ ಮಾಡಿ

ರೀಡಿಮ್ ನ್ಯೂ ಬಟನ್ ಅನ್ನು ಕ್ಲಿಕ್ ಮಾಡಿ

ರೀಡಿಮ್ ನ್ಯೂ ಬಟನ್ ಅನ್ನು ಕ್ಲಿಕ್ ಮಾಡಿ

ಲಭ್ಯವಿರುವ ಆಫರ್ ಮಾಹಿತಿ

ಲಭ್ಯವಿರುವ ಆಫರ್ ಮಾಹಿತಿ

ರೀಡಿಮ್ ಅನ್ನು ಕ್ಲಿಕ್ ಮಾಡುತ್ತಿದ್ದಂತೆ ನಿಮಗೆ ಲಭ್ಯವಿರುವ ಆಫರ್ ಮಾಹಿತಿ ದೊರೆಯಲಿದೆ.
ರಿಚಾರ್ಜ್ ಮಾಡಿ ಮತ್ತು ಉಚಿತ ಡೇಟಾ ಪಡೆದುಕೊಳ್ಳಿ
ವಯಾಂಕ್ ಮ್ಯೂಸಿಕ್ ಅನ್ನು 4 ದಿನ ಆಲಿಸಿ ಮತ್ತು 500 ಎಮ್‌ಬಿ 3ಜಿ ಡೇಟಾ ಪಡೆದುಕೊಳ್ಳಿ
ವಾಲ್ಲೆಟ್‌ಗೆ ರೂ 100 ಲೋಡ್ ಮಾಡಿ ಮತ್ತು 500 ಎಮ್‌ಬಿ 3ಜಿ ಡೇಟಾ ಪಡೆದುಕೊಳ್ಳಿ
ಸುಲ್ತಾನ್ ಗೇಮ್ ಡೌನ್‌ಲೋಡ್ ಮಾಡಿಕೊಂಡು 500 ಎಮ್‌ಬಿ 3ಜಿ ಡೇಟಾ ಪಡೆದುಕೊಳ್ಳಿ

5ಜಿಬಿ ನೈಟ್ ಆಫರ್

5ಜಿಬಿ ನೈಟ್ ಆಫರ್

5ಜಿಬಿ ನೈಟ್ ಆಫರ್ ಅನ್ನು ಪಡೆದುಕೊಳ್ಳಲು ಮೇಲಿನ ಎಲ್ಲಾ ಆಫರ್‌ಗಳನ್ನು ನೀವು ಪೂರೈಸಬೇಕು.

ದೃಢೀಕರಣ ಸಂದೇಶ

ದೃಢೀಕರಣ ಸಂದೇಶ

ಮೇಲಿನ ಎಲ್ಲಾ ಆಫರ್‌ಗಳನ್ನು ನೀವು ಸಂಪೂರ್ಣಗೊಳಿಸಿದಂತೆ 5ಜಿಬಿ ಇಂಟರ್ನೆಟ್ ಡೇಟಾದೊಂದಿಗೆ ದೃಢೀಕರಣ ಸಂದೇಶವನ್ನು ನೀವು ಪಡೆದುಕೊಳ್ಳುತ್ತೀರಿ .

ಬೆಳಗ್ಗೆ 12 ರಿಂದ ಮರುದಿನ ಬೆಳಗ್ಗೆ 6

ಬೆಳಗ್ಗೆ 12 ರಿಂದ ಮರುದಿನ ಬೆಳಗ್ಗೆ 6

ನಿಮ್ಮ ಕೆಲಸ ಮುಗಿದಂತೆಯೇ! ಈಗ ಬೆಳಗ್ಗೆ 12 ರಿಂದ ಮರುದಿನ ಬೆಳಗ್ಗೆ 6 ರವರೆಗೆ ಡೇಟಾವನ್ನು ಆನಂದಿಸಿ

Best Mobiles in India

English summary
If you want to know about that amazing offer please go through this article.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X