ತೇಲುವ ಮಂಜುಗೆಡ್ಡೆ ಮೇಲೆ ಪಿಯಾನೋ ನುಡಿಸಿದ ಸಂಗೀತಕಾರ; ವೀಡಿಯೊ ವೈರಲ್

  By Suneel
  |

  ಜಾಗತಿಕ ತಾಪಮಾನದಿಂದ ಹಿಮಾಲಯ ಪರ್ವತದ ಎಷ್ಟೋ ಭಾಗ ಕರಗಿ ನೀರಾಗಿದೆ. ಆ ನೀರು ಸಹ ಇಂಗಿಹೋಗಿದೆ. ಭೂಮಿಯ ಉತ್ತರ ಭಾಗದಲ್ಲಿ ಹೆಚ್ಚಾಗಿರುವ ಆರ್ಕಟಿಕ್‌ ಸಾಗರವು ಈಗ ಜಾಗತಿಕ ತಾಪಮಾನದಿಂದ ವಿನಾಶದ ಹಾದಿಯನ್ನು ಹಿಡಿದಿದೆ.

  ಎಲ್ಲರಿಗೂ ಸಹ ಪ್ರಕೃತಿ, ನದಿ, ಸಮುದ್ರದ ಸುರಕ್ಷತೆ ಬಗ್ಗೆ ಕಾಳಜಿ ಇಲ್ಲದಿರಬಹುದು. ಆದ್ರೆ ನೂರಕ್ಕೆ ಒಬ್ಬರಾದರೂ ಸಹ ಪ್ರಕೃತಿ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿ ಸುರಕ್ಷತೆಯ ಕಡೆ ಗಮನಹರಿಸಿದರೆ ಯಶಸ್ಸು ಕಾಣುವಲ್ಲಿ ಸಂಶಯವಿಲ್ಲ. ಆರ್ಕಟಿಕ್‌ ಸಾಗರವನ್ನು ಉಳಿಸುವಲ್ಲಿಯೂ ಏಕಮಾತ್ರ ವ್ಯಕ್ತಿಯೇ ಉಳಿವಿಗಾಗಿ ಹೊರಾಡುವ ಪ್ರಯತ್ನ ನಡೆದಿದೆ.

  ನಾಸಾದಿಂದ ಮಂಗಳ ಗ್ರಹದಲ್ಲಿ ನಗರ ಪತ್ತೆ!

  ತೇಲುವ ಮಂಜುಗೆಡ್ಡೆ ಮೇಲೆ ಪಿಯಾನೋ ನುಡಿಸಿದ ಸಂಗೀತಕಾರ; ವೀಡಿಯೊ ವೈರಲ್

  ಹೌದು, ಜಾಗತಿಕ ತಾಪಮಾನದಿಂದ ಉಂಟಾಗುವ ದುಷ್ಪರಿಣಾಮ ಎದುರಿಸಲು 'ಸೇವ್‌ ದಿ ಆರ್ಕಟಿಕ್‌' ಎಂಬ ಗ್ರೀನ್‌ಪೀಸ್‌ ಆಂದೋಲನದಲ್ಲಿ. ಜನಪ್ರಿಯ ಇಟಾಲಿಯನ್ ಸಂಗೀತಕಾರ ಮತ್ತು ಪಿಯಾನೋ ವಾದ್ಯಗಾರ 'Ludovico Einaudi' ಎಂಬುವವರು ಆರ್ಕಟಿಕ್‌ ಸಾಗರದಲ್ಲಿ ತೇಲುತ್ತ ತಮ್ಮದೇ ರಚನೆಯ ಸಂಗೀತವನ್ನು ಹಾಡಿದ್ದಾರೆ.

  'Ludovico Einaudi' ರವರು ಪ್ರಪಂಚದಾದ್ಯಂತದ 8 ದಶಲಕ್ಷ ಜನರ ಆರ್ಕಟಿಕ್‌ ರಕ್ಷಣೆಯ ಧ್ವನಿ ಪರವಾಗಿ 'ಆರ್ಕಟಿಕ್‌ ಬಗ್ಗೆ ಶೋಕ ಗೀತೆ'ಯನ್ನು ತಾವೇ ಸ್ವತಃ ರಚಿಸಿದ್ದರು. ಈ ಶೋಕ ಗೀತೆಯಲ್ಲಿ ಆರ್ಕಟಿಕ್‌ ಸಾಗರವನ್ನು ರಕ್ಷಿಸಿ ಎಂಬ ಕರೆಯನ್ನು ನೀಡಲಾಗಿತ್ತು. ಆ ವೀಡಿಯೋ ಈ ವೈರಲ್‌ ಆಗಿದೆ.

  ಗೂಗಲ್‌ ಮ್ಯಾಪ್‌ನಲ್ಲಿ ಪತ್ತೆಯಾದ ಆಶ್ಚರ್ಯಕರ ಸ್ಥಳ

  ಜಾಗತಿಕ ಪರಿಸರ ಕಾರ್ಯಕರ್ತರ ಗುಂಪು 'ಗ್ರೀನ್‌ಪೀಸ್‌' ಪ್ರಖ್ಯಾತ ಇಟಾಲಿಯನ್‌ ಸಂಗೀತಕಾರ 'Ludovico Einaudi' ರವರಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಅಂದಹಾಗೆ ಈ ವೀಡಿಯೊ ವೈರಲ್‌ ಆಗಲು ಕಾರಣ 'Ludovico Einaudi' ರವರು ಆರ್ಕಟಿಕ್‌ ಸಾಗರದ ಮಧ್ಯದಲ್ಲಿ ತೇಲುವ ಒಂದು ಮಂಜುಗೆಡ್ಡೆ ಮೇಲೆ ಪಿಯಾನೋವನ್ನು ನುಡಿಸಿದ್ದಾರೆ. ಆದ್ದರಿಂದ ಈ ವೀಡಿಯೋ ವೈರಲ್‌ ಆಗಿದ್ದು, ಈ ವೀಡಿಯೋ(video) ಹೇಗಿದೆ ಎಂದು ನೀವು ಒಮ್ಮೆ ನೋಡಿ.

   

  English summary
  This Italian Musician Playing A Grand Piano On Floating Ice In The Arctic Ocean Is Going Viral! To know technology news update visit kannada.gizbotl.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more