ರಿಲಾಯನ್ಸ್‌ 4G ಸ್ಮಾರ್ಟ್‌ಫೋನ್‌ 'LYF Water 5' ಬೆಲೆ 11,699

By Suneel
|

ರಿಲಾಯನ್ಸ್‌ ಡಿಜಿಟಲ್‌ ತನ್ನ ಲೇಟೆಸ್ಟ್‌ ಸ್ಮಾರ್ಟ್‌ಫೋನ್‌ "LYF Water 5 (ಎಲ್‌ವೈಎಫ್‌ ವಾಟರ್‌ 5)" ಅನ್ನು ಬಿಡುಗಡೆ ಮಾಡಿದೆ. ವಿಶೇಷ ಅಂದ್ರೆ 4G ಸ್ಮಾರ್ಟ್‌ಫೋನ್‌ ಆದ 'LYF Water 5' ಅತಿ ಕಡಿಮೆ ಬೆಲೆ ರೂ 11,699 ಕ್ಕೆ ಅಮೆಜಾನ್‌ನಲ್ಲಿ ಖರೀದಿಸಬಹುದಾಗಿದ್ದು ಇತರೆ 11,೦೦೦ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗಿಂತ ಅತ್ಯುತ್ತಮ ಫೀಚರ್‌ಗಳನ್ನು ಹೊಂದಿದೆ. ಬಜೆಟ್‌ ಬೆಲೆಯಲ್ಲಿ ಉತ್ತಮ ಫೋನ್‌ ಖರೀದಿಸಬೇಕು ಎಂದುಕೊಂಡಿರುವ ಸ್ಮಾರ್ಟ್‌ಫೋನ್‌ ಪ್ರಿಯರು 'LYF Water 5' ಫೀಚರ್‌ಗಳನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಉಚಿತ ಟಿವಿ ಸೇವೆ ಆರಂಭಿಸಿದ ದೂರದರ್ಶನ

ಬೆಲೆ ರೂ 11,699

ಬೆಲೆ ರೂ 11,699

ರಿಲಾಯನ್ಸ್‌ ಡಿಜಿಟಲ್‌ ತನ್ನ ಲೇಟೆಸ್ಟ್‌ ಸ್ಮಾರ್ಟ್‌ಫೋನ್‌ "LYF Water 5 (ಎಲ್‌ವೈಎಫ್‌ ವಾಟರ್‌ 5)" ಅನ್ನು ಬಿಡುಗಡೆ ಮಾಡಿದ್ದು, ಅದರೆ ಬೆಲೆ ರೂ 11,699. ಶೀಘ್ರವಾಗಿ ಖರೀದಿಸ ಬೇಕು ಎಂಬುವವರು 'LYF Water 5' ಸ್ಮಾರ್ಟ್‌ಫೋನ್‌ ಅನ್ನು ಅಮೆಜಾನ್‌ನಲ್ಲಿ ಖರೀದಿಸಬಹುದಾಗಿದೆ.

ಫೀಚರ್‌

ಫೀಚರ್‌

'LYF Water 5', ಆಂಡ್ರಾಯ್ಡ್‌ ಲಾಲಿಪಪ್ 5.1.1 ಓಎಸ್‌ನಿಂದ ಕಾರ್ಯನಿರ್ವಹಿಸಲಿದ್ದು, 'ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 410 MSM8916 ಚಿಪ್‌ಸೆಟ್‌ ಮತ್ತು ಕ್ವಾಡ್‌-ಕೋರ್‌ 1.2GHz ಪ್ರೊಸೆಸರ್‌ ಹೊಂದಿದೆ.

ಶೇಖರಣಾ ಸಾಮರ್ಥ್ಯ

ಶೇಖರಣಾ ಸಾಮರ್ಥ್ಯ

'LYF Water 5', ಡ್ಯುಯಲ್‌ ಸಿಮ್‌ ಫೀಚರ್ ಹೊಂದಿದ್ದು, 2GB RAM ಮತ್ತು 16GB ಆಂತರಿಕ ಶೇಖರಣಾ ಸಾಮರ್ಥ್ಯಹೊಂದಿದೆ. ಇದು ಯಾವುದೇ ರೀತಿಯ ಮೆಮೊರಿ ವಿಸ್ತರಣೆ ಅವಕಾಶ ಹೊಂದಿಲ್ಲ. ಆದರೆ ಎರಡು 4G ಸಿಮ್‌ಗಳನ್ನು ಹೊಂದಬಹುದಾಗಿದೆ. ಒಂದೇ ಸಂದರ್ಭದಲ್ಲಿ ಒಂದು ಸಿಮ್‌ 4G ಆಗಿಯೂ ಇನ್ನೊಂದು ಸಿಮ್‌ 2G ಆಗಿಯೂ ಬಳಸಬಹುದಾಗಿದೆ.

ರಿಲಾಯನ್ಸ್‌ ಡಿಜಿಟಲ್‌ನ 'LYF Water 5'

ರಿಲಾಯನ್ಸ್‌ ಡಿಜಿಟಲ್‌ನ 'LYF Water 5'

* 5 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ
* 13 MP ಹಿಂಭಾಗ ಕ್ಯಾಮೆರಾ
* 5 MP ಮುಂಭಾಗ ಕ್ಯಾಮೆರಾ
* HD ವಾಯ್ಸ್‌ ಮತ್ತು ವೀಡಿಯೋ ಕರೆ ಅವಕಾಶ ಹೊಂದಿದೆ
* ವೈಫೈ 802.11 b/g/n,ಬ್ಲೂಟೂತ್ 4.1 ಮತ್ತು ಜಿಪಿಎಸ್ ಸಂಪರ್ಕ ವ್ಯವಸ್ಥೆ ಹೊಂದಿದೆ.

ರಿಲಾಯನ್ಸ್‌ ಡಿಜಿಟಲ್‌ನ 'LYF Water 5'

ರಿಲಾಯನ್ಸ್‌ ಡಿಜಿಟಲ್‌ನ 'LYF Water 5'

136 ಗ್ರಾಂ ಇರುವ ಸ್ಮಾರ್ಟ್‌ಫೋನ್‌ 2920 mAh, ಲಿಥಿಯಂ-ಅಯಾನ್ ಪಾಲಿಮರ್ ಬ್ಯಾಟರಿ ಹೊಂದಿದೆ. ವಿಶೇಷ ಅಂದ್ರೆ ಸ್ಮಾರ್ಟ್‌ಫೋನ್‌ 15 ಗಂಟೆಗಳ 4G ಟಾಕ್‌ಟೈಮ್‌, 5 ಗಂಟೆಗಳ ವೀಡಿಯೋಪ್ಲೇಬ್ಯಾಕ್‌, 19 ಗಂಟೆಗಳ ಕಾಲ ಆಡಿಯೋ ಪ್ಲೇಬ್ಯಾಕ್‌ ಮತ್ತು 290 ಗಂಟೆಗಳ ಸ್ಟ್ಯಾಂಡ್‌ಬೈ ಟೈಮ್‌ ಸಾಮರ್ಥ್ಯ ಹೊಂದಿದೆ.

ಗ್ರಾವಿಟಿ ಸೆನ್ಸಾರ್

ಗ್ರಾವಿಟಿ ಸೆನ್ಸಾರ್

ಸ್ಮಾರ್ಟ್‌ಫೋನ್‌ ಗ್ರಾವಿಟಿ ಸೆನ್ಸಾರ್‌, ಅಧಿಕ ಬೆಳಕಿನ ಸೆನ್ಸಾರ್‌, ಸಾಮೀಪ್ಯ ಸೆನ್ಸಾರ್‌, ಇ-ದಿಕ್ಸೂಚಿ ಮತ್ತು ವೇಗೋತ್ಕರ್ಷಕ ಹೊಂದಿದೆ.

ವಾರಂಟಿ

ವಾರಂಟಿ

ಅಮೆಜಾನ್‌ 2 ವರ್ಷ ತಯಾರಕರ ವಾರಂಟಿಯನ್ನು ಸ್ಮಾರ್ಟ್‌ಫೋನ್‌ಗೆ ನೀಡುತ್ತಿದ್ದು, 6 ತಿಂಗಳು ಇನ್-ಬಾಕ್ಸ್‌ ಆಕ್ಸೆಸೀರೀಸ್‌ ವಾರಂಟಿಯನ್ನು ಬ್ಯಾಟರಿಯೊಂದಿಗೆ ನೀಡುತ್ತಿದೆ.
ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

ವಿಶ್ವದ ಟಾಪ್ 10 ದುಬಾರಿ ಫೋನ್‌ಗಳುವಿಶ್ವದ ಟಾಪ್ 10 ದುಬಾರಿ ಫೋನ್‌ಗಳು

1 ರೂಪಾಯಿಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸಿ1 ರೂಪಾಯಿಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸಿ

ಉಪಯೋಗಕಾರಿ ಫೀಚರ್ ಹೊಂದಿರುವ ಒಂಭತ್ತು ಡಿವೈಸ್‌ಗಳು ಉಪಯೋಗಕಾರಿ ಫೀಚರ್ ಹೊಂದಿರುವ ಒಂಭತ್ತು ಡಿವೈಸ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Reliance launches 4G smartphone LYF Water 5 at Rs 11,699. Read more about this in kannada.gizobot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X