ಭಾರತದ ಟಾಪ್ 25 ಮೊಬೈಲುಗಳ ಪಟ್ಟಿ

Posted By: Varun
ಭಾರತದ ಟಾಪ್ 25 ಮೊಬೈಲುಗಳ ಪಟ್ಟಿ

ಮನೆಯನ್ನು ಬಾಡಿಗೆಗೆ ಹುಡುಕುವುದು ಹಾಗು ನಮಗೆ ಬೇಕಾದ ಮೊಬೈಲನ್ನು ಹುಡುಕುವುದು ಇದೆಯಲ್ಲ, ಅದು ತುಂಬಾ ಕಷ್ಟ. ಗೆಳೆಯರನ್ನು ಕೇಳಿ, ಪೇಪರಿನಲ್ಲಿ ಓದಿ, ಇಂಟರ್ನೆಟ್ ನಲ್ಲಿ ಹುಡುಕಿ, ಅಂಗಡಿಗೆ ಹೋಗಿ ತೆಗೆದುಕೊಳ್ಳುವ ಹೊತ್ತಿಗೆ ಹೊಸ ಮಾಡಲ್ ಬಿಡುಗಡೆಯಾಗಿರುತ್ತದೆ.

ಅದಕ್ಕಾಗಿಯೇ ನಮ್ಮ ಓದುಗರಿಗೋಸ್ಕರ, ಭಾರತೀಯ ಮಾರುಕಟ್ಟೆಯಲ್ಲಿ ಯಾವ ಮೊಬೈಲುಗಳು ಜಾಸ್ತಿ ಬೇಡಿಕೆ ಇದೆ, ಯಾವುದನ್ನು ಜಾಸ್ತಿ ಮಂದಿ ಆನ್ಲೈನಿನಲ್ಲಿ ಹುಡುಕುತ್ತಾರೆ ಎಂಬ ಮಾಹಿತಿ ಸಂಗ್ರಹಿಸಿ ಈ ಪಟ್ಟಿಯನ್ನು ಸಿದ್ಧಪದಿಸಿದ್ದೇವೆ.

ಅತೀ ಹೆಚ್ಚು ಅನ್ಲೈನಿನಲ್ಲಿ ಹುಡುಕಲ್ಪಡುವ ಮೊಬೈಲುಗಳು ಯಾವುವು ಎಂಬ ಪಟ್ಟಿ ಇಲ್ಲಿದೆ ನೋಡಿ:

1. ನೋಕಿಯಾ C5 03 (8,449 ರೂಪಾಯಿ)

2. ನೋಕಿಯಾ C6 (10,399 ರೂಪಾಯಿ)

3. ಸ್ಯಾಮ್ಸಂಗ್ ಗ್ಯಾಲಕ್ಸಿ Y S5360 ( 7,050 ರೂಪಾಯಿ)

4. ಸ್ಯಾಮ್ಸಂಗ್ ಗ್ಯಾಲಕ್ಸಿ Y Duos (8590 ರೂಪಾಯಿ)

5. ಸ್ಯಾಮ್ಸಂಗ್ Wave Y S5380 (6,788 ರೂಪಾಯಿ)

6. ಸ್ಯಾಮ್ಸಂಗ್ ಗ್ಯಾಲಕ್ಸಿ SL I9003 (17,450 ರೂಪಾಯಿ)

7.ಸ್ಯಾಮ್ಸಂಗ್ ಗ್ಯಾಲಕ್ಸಿ Ace Plus (15,500 ರೂಪಾಯಿ)

8.ಸ್ಯಾಮ್ಸಂಗ್ ಗ್ಯಾಲಕ್ಸಿ Ace S5830 (12,825 ರೂಪಾಯಿ)

9.ಸ್ಯಾಮ್ಸಂಗ್ ಗ್ಯಾಲಕ್ಸಿ Ace Duos (13,400 ರೂಪಾಯಿ )

10. ಸ್ಯಾಮ್ಸಂಗ್ ಗ್ಯಾಲಕ್ಸಿ Note (30,690 ರೂಪಾಯಿ)

11.ಸೋನಿ ಎರಿಕ್ಸನ್ Xperia Arc S (19,500 ರೂಪಾಯಿ)

12.ಸ್ಯಾಮ್ಸಂಗ್ ಸ್ಟಾರ್ 3 Duos (5,050 ರೂಪಾಯಿ)

13. ಮೈಕ್ರೋಮ್ಯಾಕ್ಸ್ ಸೂಪರ್ ಫೋನ್ A73 (7,300 ರೂಪಾಯಿ)

14. ಆಪಲ್ ಐಫೋನ್ 4S (30,000 ರೂಪಾಯಿ)

15.ನೋಕಿಯಾ C2 06 (4,250 ರೂಪಾಯಿ)

16.HTC ಒನ್ V (16,990 ರೂಪಾಯಿ)

17. ನೋಕಿಯಾ ಆಶಾ 300 (6,099 ರೂಪಾಯಿ)

18. ನೋಕಿಯಾ ಆಶಾ 302 (6,000 ರೂಪಾಯಿ)

19. ನೋಕಿಯಾ ಲುಮಿಯಾ 800 (22,599 ರೂಪಾಯಿ)

20. ಸೋನಿ ಎರಿಕ್ಸನ್ W8 (7,750 ರೂಪಾಯಿ)

21. ಸೋನಿ ಎರಿಕ್ಸನ್ Xperia Neo V (15,450 ರೂಪಾಯಿ)

22. ಮೈಕ್ರೋಮ್ಯಾಕ್ಸ್ ಸೂಪರ್ ಫೋನ್ A78 (7,750 ರೂಪಾಯಿ)

23. ಸ್ಯಾಮ್ಸಂಗ್ ವೇವ್ 3 S8600 (15,290 ರೂಪಾಯಿ)

24. ಬ್ಲಾಕ್ ಬೆರಿ Curve 9380 (15,659 ರೂಪಾಯಿ)

25. ಸ್ಯಾಮ್ಸಂಗ್ ಚಾಂಪ್ ಡೀಲಕ್ಸ್ Duos C3312 (3,779 ರೂಪಾಯಿ)

ಸೂಚನೆ:ಈ ಮೇಲಿರುವ ಎಲ್ಲ ಮೊಬೈಲುಗಳ ಆನ್ಲೈನ್ ಬೆಲೆಯಲ್ಲಿ ಸ್ವಲ್ಪ ಏರುಪೇರಾಗಬಹುದು.

Please Wait while comments are loading...
Opinion Poll

Social Counting