ಫೇಸ್‌ಬುಕ್‌ಗೆ ಪಂಗನಾಮ ಇನ್ನು ಅಸಾಧ್ಯ

By Shwetha
|

ಫೇಸ್‌ಬುಕ್‌ನಿಂದ ನಿಮ್ಮನ್ನು ನೀವು ಅಡಗಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೌದು ಫೇಸ್‌ಬುಕ್‌ನ ಪತ್ತೇದಾರಿ ತಂಡವೊಂದು ಈ ಮಾಹಿತಿಯನ್ನು ಹೊರಹಾಕಿದ್ದು ಫೇಸ್‌ಬುಕ್‌ಗೆ ಚಳ್ಳೆ ಹಣ್ಣು ತಿನ್ನಿಸುವುದು ಅಷ್ಟು ಸುಲಭದ ಮಾತಲ್ಲ.ನೀವು ಎಷ್ಟೇ ಹಳೆಯ ಫೋಟೋವನ್ನು ಹಾಕಿದರೂ ಆ ಫೋಟೋವನ್ನು ಈ ತಾಣ ಪತ್ತೆಹಚ್ಚಲಿದೆ.

ಓದಿರಿ: ರೀಟೈಲ್ ತಾಣಗಳಿಂದ ಗ್ರಾಹಕರಿಗೆ ಚಳ್ಳೆಹಣ್ಣು!!!

ಫೇಸ್‌ಬುಕ್‌ಗೆ ಪಂಗನಾಮ ಇನ್ನು ಅಸಾಧ್ಯ

ಫ್ಲಿಕ್ಕರ್‌ನಿಂದ 40,000 ಸಾರ್ವಜನಿಕ ಫೋಟೋಗಳನ್ನು ಸಂಶೋಧಕರ ತಂಡ ಹೊರತೆಗೆದಿದ್ದು ಇದರಲ್ಲಿ ಕೆಲವರು ತಮ್ಮ ಪೂರ್ಣ ಮುಖವನ್ನು ತೋರಿಸಿದ್ದರೆ ಇನ್ನು ಕೆಲವರು ಫೋಟೋಗೆ ಬೆನ್ನು ಹಾಕಿನಿಂತಿದ್ದಾರೆ.

ಓದಿರಿ:ಫೇಸ್‌ಬುಕ್ ಒಡೆಯನ ಶ್ವಾನಕ್ಕೆ 2 ಮಿಲಿಯನ್ ಫಾಲೋವರ್ಸ್ ಅಂತೆ

ಫೇಸ್‌ಬುಕ್‌ಗೆ ಪಂಗನಾಮ ಇನ್ನು ಅಸಾಧ್ಯ

ಆದರೆ ಈ ಬೆನ್ನು ಹಾಕಿ ನಿಂತ ಫೋಟೋಗಳನ್ನು ಅವರ ಕೂದಲಿನ ಬಣ್ಣ, ವಸ್ತ್ರ ಶೈಲಿ, ದೇಹದ ಆಕಾರವನ್ನು ನೋಡಿ ಇವರೇ ಎಂದು ಗುರುತಿಸಲಾಗಿದೆ. ಇನ್ನು ಶೇಕಡಾ 83 ನಿಖರವಾಗಿ ಈ ವ್ಯಕ್ತಿಗಳನ್ನು ಫೇಸ್‌ಬುಕ್ ಗುರುತಿಸಿದ್ದು ಇದನ್ನು ನಿಖರವಾಗಿಸಿದೆ. ನಿಮ್ಮ ಮುಖವನ್ನು ನೀವು ಮರೆಮಾಡಿದ್ದರೂ ಫೇಸ್‌ಬುಕ್ ನೀವು ಇಂತವರೇ ಎಂಬುದನ್ನು ಸುಲಭವಾಗಿ ತಿಳಿಸಬಲ್ಲುದು ಎಂದಾಗಿದೆ.

Best Mobiles in India

English summary
You cannot hide from Facebook, no matter what you do. An experimental algorithm out of Facebook's artificial intelligence lab can recognise people in photographs even when their faces are not fully visible.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X