ಒಂದೇ ಪೋನಿನಲ್ಲಿ ಎರಡು ಫೇಸ್‌ಬುಕ್ ಆಕೌಂಟ್ ಬಳಸುವುದು ಹೇಗೆ..?
ಒಂದು ಸ್ಮಾರ್ಟ್‌ಪೋನಿನಲ್ಲಿ ಎರಡು ಆಕೌಂಟ್ ಗಳನ್ನು ಬಳಸಲು ಸಾಧ್ಯವಿದ್ದು, ಹೀಗೆ ಮಾಡಿದರೆ ನಿಮ್ಮ ಪೋನಿನಲ್ಲೂ ಎರಡು ಫೇಸ್‌ಬುಕ್ ಆಪ್ ಬಳಸಬಹುದಾಗಿದೆ.
ಇಂದು ನಮ್ಮ ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಒಬ್ಬರೇ ಒಂದಕ್ಕಿಂತ ಹೆಚ್ಚು ಫೇಸ್‌ಬುಕ್ ಆಕೌಂಟ್ ಹೊಂದಿರುವ ಅಧಿಕ ಮಂದಿ ಇದ್ದಾರೆ. ಹಾಗೆಯೇ ಸ್ಮಾರ್ಟ್‌ಪೋನಿನಲ್ಲಿ ಒಮ್ಮೆಗೆ ಒಂದು ಫೇಸ್‌ಬುಕ್ ಆಕೌಂಟ್ ಮಾತ್ರ ಬಳಸಬಹುದಾಗಿದೆ. ಈ ಹಿನ್ನಲೆಯಲ್ಲಿ ಒಂದೇ ಸ್ಮಾರ್ಟ್‌ಪೋನಿನಲ್ಲಿ ಎರಡೆರಡು ಫೇಸ್‌ಬುಕ್ ಆಕೌಂಟ್ ಬಳಸುವುದು ಹೇಗೆ ಎಂಬುದನ್ನು ನೋಡುವ.

ಫ್ಲಿಪ್‌ಕಾರ್ಟ್‌ನ ಏಕ್ಸ್‌ಚೇಂಜ್ ಆಫರ್‌ನಲ್ಲಿ ರೂ. 9,999ಕ್ಕೆ ಆಪಲ್ ಐಫೋನ್ 6
ಒಂದು ಸ್ಮಾರ್ಟ್‌ಪೋನಿನಲ್ಲಿ ಎರಡು ಆಕೌಂಟ್ ಗಳನ್ನು ಬಳಸಲು ಸಾಧ್ಯವಿದ್ದು, ಈ ಕೆಳಗಿನ ಸ್ಲೈಡರ್‌ನಲ್ಲಿರುವಂತೆ ಮಾಡಿದರೆ ನಿಮ್ಮ ಪೋನಿನಲ್ಲೂ ಎರಡು ಫೇಸ್‌ಬುಕ್ ಆಪ್ ಬಳಸಬಹುದಾಗಿದೆ.

ಹಂತ 01
ಮೊದಲು ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನಲ್ಲಿ Friendcaster ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಹಂತ 2
ಡೌನ್‌ಲೋಡ್ ಮಾಡಿದ ಆಪ್ ಅನ್ನು ಪೋನಿನಲ್ಲಿ ಇನ್‌ಸ್ಟಾಲ್ ಮಾಡಿರಿ.

ಹಂತ 3
ನಂತರ ಲಾಗ್ಇನ್ ಬಟನ್ ಕ್ಲಿಕ್ ಮಾಡಿ, ನಿಮ್ಮ ಫೇಸ್‌ಬುಕ್ ಐಡಿ ಮತ್ತು ಪಾಸ್‌ವರ್ಡ್ ನೀಡಿರಿ

ಹಂತ 4
ನಂತರ ಆಪ್ ನ ಮೇಲ್ಭಾಗದಲ್ಲಿರುವ ಸೆಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ, ಅಲ್ಲಿ ಆಕೌಂಟ್ ಆಯ್ಕೆಯನ್ನು ಮಾಡಿಕೊಳ್ಳಿ.

ಹಂತ 5
ಅದಾದ ನಂತರ ನಿಮ್ಮ ಪೋನಿನಲ್ಲಿ ಮತ್ತೊಂದು ಫೇಸ್‌ಬುಕ್ ಆಕೌಂಟ್ ಬಳಸುವ ಅವಕಾಶ ದೊರೆಯಲಿದೆ.


Click it and Unblock the Notifications








