Drive News in kannada
-
ಗೂಗಲ್ ಡ್ರೈವ್ನಲ್ಲಿ ಡಿಲೀಟ್ ಆದ ಫೈಲ್ಗಳನ್ನು ರಿಕವರಿ ಮಾಡುವುದು ಹೇಗೆ?
ಸರ್ಚ್ ಇಂಜಿನ್ ದೈತ್ಯ ಗೂಗಲ್ ಪರಿಚಯಿಸಿರುವ ಜನಪ್ರಿಯ ಸೇವೆಗಳಲ್ಲಿ ಗೂಗಲ್ ಡ್ರೈವ್ ಕೂಡ ಒಂದಾಗಿದೆ. ಗೂಗಲ್ ಡ್ರೈವ್ ತನ್ನ ಕ್ಲೌಡ್ನಲ್ಲಿ ನಿಮ್ಮ್ ಫೈಲ್ಗಳ...
September 27, 2021 | How to -
ಇನ್ಮುಂದೆ ಗೂಗಲ್ ಡ್ರೈವ್ ಕೂಡ ಆಫ್ಲೈನ್ ಮೋಡ್ ಬೆಂಬಲಿಸಲಿದೆ!
ಸರ್ಚ್ ಇಂಜಿನ್ ದೈತ್ಯ ಗೂಗಲ್ನ ಜನಪ್ರಿಯ ಸೇವೆಗಳಲ್ಲಿ ಗೂಗಲ್ ಡ್ರೈವ್ ಕೂಡ ಸೇರಿದೆ. ಗೂಗಲ್ ಡ್ರೈವ್ನಲ್ಲಿ ನಿಮ್ಮ ಡೇಟಾವನ್ನು ಸ್ಟೋರೇಜ್ ಮಾಡುಬಹುದು. ಪಿಡಿಎ...
September 4, 2021 | News -
ಗೂಗಲ್ ಡ್ರೈವ್ನಲ್ಲಿ ನಿಮ್ಮ ಫೈಲ್ಗಳು ಸೇಫ್ ಆಗಿರಲು ಈ ನಿಯಮ ಪಾಲಿಸಿ!
ಗೂಗಲ್ ಜನಪ್ರಿಯ ಸೇವೆಗಳಲ್ಲಿ ಗೂಗಲ್ ಡ್ರೈವ್ ಕೂಡ ಒಂದಾಗಿದೆ. ಗೂಗಲ್ ಡ್ರೈವ್ನಲ್ಲಿ ನಿಮ್ಮ ಅಗತ್ಯವಾದ ಪೈಲ್ಗಳು, ಮಾಹಿತಿಯನ್ನು ಶೇಖರಣೆ ಮಾಡಬಹುದಾಗಿದೆ. ಇನ್ನು ಗ...
August 30, 2021 | News -
ನಿಮ್ಮ ಲ್ಯಾಪ್ಟಾಪ್ಗೆ ಗೂಗಲ್ ಡ್ರೈವ್, ಒನ್ಡ್ರೈವ್ ಅನ್ನು ಸಿಂಕ್ ಮಾಡುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಕ್ಲೌಡ್ ಸ್ಟೋರೇಜ್ ಅಪ್ಲಿಕೇಶನ್ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಇವುಗಳಲ್ಲಿ ಗೂಗಲ್ ಡ್ರೈವ್ ಮತ್ತು ಮೈಕ್ರೋಸಾಫ್ಟ್ ಒನ್ಡ್ರೈವ್ ಅತ...
August 19, 2021 | How to -
ಗೂಗಲ್ ಡ್ರೈವ್ನಲ್ಲಿ ಡಿಲೀಟ್ ಮಾಡಿದ ಫೋಟೋಗಳನ್ನು ಮತ್ತೆ ಪಡೆದುಕೊಳ್ಳುವುದು ಹೇಗೆ?
ಸ್ಮಾರ್ಟ್ಫೋನ್ಗಳಲ್ಲಿ ಫೋಟೋ ಕ್ಲಿಕ್ಕಿಸುವುದು, ವೀಡಿಯೊ ರೆಕಾರ್ಡ್ ಮಾಡುವುದು ಸಾಮಾನ್ಯ ಎನಿಸಿಬಿಟ್ಟಿದೆ. ಅಲ್ಲದೆ ನೀವು ಕ್ಲಿಕ್ಕಿಸಿದ ಫೋಟೋಗಳನ್ನು ಗ್ಯಾಲರಿಯಲ್ಲಿ, ಇ...
August 7, 2021 | News -
ಗೂಗಲ್ ಡ್ರೈವ್ನಲ್ಲಿ ಫೈಲ್ಗಳನ್ನು ಸೇವ್ ಮಾಡುವುದು ಹೇಗೆ?
ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಸುವ ಪ್ರತಿಯೊಬ್ಬರೂ ಗೂಗಲ್ ಅಕೌಂಟ್ ಹೊಂದಿರುವುದು ಸಾಮಾನ್ಯ. ಇನ್ನು ಗೂಗಲ್ ಖಾತೆ ಹೊಂದಿರುವ ಪ್ರತಿಯೊಬ್ಬರಿಗೂ ಗೂಗಲ್ ಡ್ರೈವ್&zwn...
August 6, 2021 | How to -
ಗೂಗಲ್ ಡ್ರೈವ್ ಬಳಸುವವರು ಈ ಸ್ಟೋರಿಯನ್ನು ಓದಲೇಬೇಕು!
ಸರ್ಚ್ ಇಂಜಿನ್ ದೈತ್ಯ ಗೂಗಲ್ ಈಗಾಗಲೇ ಹಲವು ಸೇವೆಗಳನ್ನು ಪರಿಚಯಿಸಿದೆ. ಇದೀಗ ಗೂಗಲ್ ತನ್ನ ಡ್ರೈವ್ನಲ್ಲಿ ಫೈಲ್ ಶೇರ್ನಲ್ಲಿ ಹೊಸ ಸೆಕ್ಯುರ್ ಅಪ್ಡೇಟ್ ಪರಿಚಯ...
July 28, 2021 | News -
ಡೆಸ್ಕ್ಟಾಪ್ ಅಪ್ಲಿಕೇಶನ್ಗಾಗಿ ಹೊಸ ಡ್ರೈವ್ ಪರಿಚಯಿಸಿದ ಗೂಗಲ್ !
ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಹಲವು ಸೇವೆಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಡೆಸ್ಕ್ಟಾಪ್ ಬಳಕೆದಾರರಿಗಾಗಿ ಹಳೆಯ ಬ್ಯಾಕಪ್ ಮತ್ತು ಸಿಂಕ್ ಅಪ್ಲಿಕೇ...
July 13, 2021 | News -
ಗೂಗಲ್ ಡ್ರೈವ್ನಲ್ಲಿ ಡಾಕ್ಯುಮೆಂಟ್ ಗಳನ್ನು PDFಗೆ ಸ್ಕ್ಯಾನ್ ಮಾಡುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ದಾಖಲೆಯನ್ನು ಡಿಜಿಟಲ್ ರೂಪದಲ್ಲಿ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಅದರಲ್ಲೂ ಡಿಜಿಟಲ್ ಜಗತ್ತಿನಲ್ಲಿ ಪಿಡಿಎಫ್ ಫೈಲ್ಗಳ ರೂ...
July 3, 2021 | News -
ಭಾರತದಲ್ಲಿ ಗೂಗಲ್ ಡ್ರೈವ್ಗೆ ಸೆಡ್ಡು ಹೊಡೆಯುವ ಡಿಜಿಬಾಕ್ಸ್ ಆಪ್ ಬಿಡುಗಡೆ!
ಗೂಗಲ್ ಡ್ರೈವ್ಗೆ ಪರ್ಯಾಯ ಎನಿಸುವ ಸ್ವದೇಶಿ ನಿರ್ಮಿತ ಕ್ಲೌಡ್ ಸ್ಟೋರೇಜ್ ಅಪ್ಲಿಕೇಶನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಗೂಗಲ್ ಡ್ರೈವ್ಗೆ ಸೆಡ್...
December 23, 2020 | News -
ಗೂಗಲ್ ಡ್ರೈವ್ ಸೇರಿದ ಕೂತುಹಲಕಾರಿ ಫೀಚರ್ಸ್!
ಪ್ರಸ್ತುತ ದಿನಗಳಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಾಪಾಗೋದೆ ಸರ್ಚ್ ಇಂಜಿನ್ ದೈತ್ಯ ಗೂಗಲ್. ಬಳಕೆದಾರರ ನೆಚ್ಚಿನ ಸರ್ಚ್ ಇಂಜಿನ್ ಆಗಿರುವ ಗೂಗಲ್ ತನ್ನ ...
December 11, 2020 | News -
ವಿಂಡೋಸ್ನಲ್ಲಿ ಹಾರ್ಡ್ ಡಿಸ್ಕ್ ಸ್ಪೇಸ್ ಕ್ಲಿಯರ್ ಮಾಡುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟಾಪ್, ಕಂಪ್ಯೂಟರ್ ಬಳಕೆ ಸಾಕಷ್ಟು ಹೆಚ್ಚಾಗಿದೆ. ಇನ್ನು ವಿಂಡೋಸ್ ಪಿಸಿ ಬಳಸುವ ಪ್ರತಿಯೊಬ್ಬರೂ ಅವರು ಬಳಸುತ್ತಿರುವ ಡಿವೈಸ್ನಲ್ಲಿ ಕನಿ...
October 8, 2020 | News