Google Pay News in Kannada
-
UPI ಅಪ್ಲಿಕೇಶನ್ ಬಳಸಿ ಪೇಮೆಂಟ್ ಮಾಡುವುದು ಹೇಗೆ?
UPI ಆಧಾರಿತ ಪಾವತಿ ಮತ್ತು ಅಪ್ಲಿಕೇಶನ್ಗಳ ಪರಿಚಯವು ಜೀವನವನ್ನು ಹೆಚ್ಚು ಸರಳ ಮತ್ತು ಸುಲಭಗೊಳಿಸಿದೆ. ಸ್ಥಳೀಯ ಹಣ್ಣಿನ ಮಾರಾಟಗಾರರಿಂದ ಹಿಡಿದು ಪ್ರಮುಖ ಕಿರಾಣಿ ಅಂಗಡಿಯವರೆಗೆ, ...
June 24, 2022 | News -
ಗೂಗಲ್ ಪೇ ಅಪ್ಲಿಕೇಶನ್ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?
ಗೂಗಲ್ ಪೇ ಜನಪ್ರಿಯ ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿದೆ. ತನ್ನ ಪ್ಲಾಟ್ಫಾರ್ಮ್ನಲ್ಲಿ ಕ್ಯಾಶ್ಬ್ಯಾಕ್ ಆಫರ್, ರಿವಾರ್ಡ್ ಆಫರ್ಗಳನ...
June 7, 2022 | News -
ಗೂಗಲ್ ಪೇನಲ್ಲಿ ವಹಿವಾಟು ಹಿಸ್ಟರಿಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ?
ಜನಪ್ರಿಯ ಪಾವತಿ ಅಪ್ಲಿಕೇಶನ್ಗಳಲ್ಲಿ ಗೂಗಲ್ ಪೇ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ನಿಮ್ಮ ಸ್ನೇಹಿತರು, ಕುಟುಂಬಸ್ಥರು, ಸ್ಥಳೀಯ ಅಂಗಡಿಗಳು ಸೇರಿದಂತೆ ಡಿಜಿಟಲ್ ಪಾವತಿ ಮಾ...
June 2, 2022 | News -
ಗೂಗಲ್ ಪೇ ಬಳಸುವವರಿಗೆ ಬಿಗ್ ಶಾಕ್! ಹೊಸ ನಿಯಮದಲ್ಲಿ ಏನಿದೆ?
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿಯೂ ಕೂಡ ಯುಪಿಐ ಪಾವತಿ ಅಪ್ಲಿಕೇಶನ್ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇವುಗಳಲ್ಲಿ ಗೂಗಲ್ಪೇ ಅಪ್ಲಿಕೇಶನ್ ಕೂಡ ಸಾಕಷ್ಟು ಪ್ರ...
January 21, 2022 | News -
ಫೋನ್ ಕಳೆದುಹೋದಾಗ Google Pay ಮತ್ತು Paytm ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ ಯುಪಿಐ ಪಾವತಿ ಅಪ್ಲಿಕೇಶನ್ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಡಿವೆ. ಅದರಲ್ಲೂ ಪೇಟಿಎಂ, ಗೂಗಲ್ ಪೇ, ಫೋನ್ಪೇ ಅಪ್ಲಿಕೇಶನ್ಗಳು ಮುಂಚೂಣಿಯಲ್ಲಿ ಗ...
November 20, 2021 | News -
Google Pay ಬಳಕೆದಾರರಿಗೆ ಇದು ಶುಭ ಸುದ್ದಿ!
ಜನಪ್ರಿಯ ಯಪಿಐ ಪಾವತಿ ಸೇವೆಗಳಲ್ಲಿ ಗೂಗಲ್ಪೇ ಕೂಡ ಒಂದಾಗಿದೆ. ತನ್ನ ಬಳಕೆದಾರರಿಗೆ ಹಲವು ಫೀಚರ್ಸ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅಲ್ಲದೆ ಪ್ರತಿ ಪಾವತಿಗೂ ಕ್ಯಾಶ್&zw...
May 12, 2021 | News -
ಗೂಗಲ್ ಪೇನಿಂದ ಹೊಸ ಫೀಚರ್ಸ್ ಲಾಂಚ್! ಶಾಪಿಂಗ್ ಮಾಡಿದ್ರೆ ಭರ್ಜರಿ ಆಫರ್!
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಯುಪಿಐ ಪಾವತಿಯನ್ನು ಒಳಗೊಂಡಿರುವ ಹಲವು ಅಪ್ಲಿಕೇಶನ್ಗಳು ಇದಕ್ಕೆ ಅವಕಾಶ ನೀಡಿವ...
March 12, 2021 | News -
ಗೂಗಲ್ಪೇ, ಫೋನ್ಪೇ ಸೇವೆಯಲ್ಲಿ ಕೆಲವು ದಿನಗಳ ಕಾಲ ಸಮಸ್ಯೆ ಸಾಧ್ಯತೆ!..ಕಾರಣ ಏನು?
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿ ಸೇವೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಗೂಗಲ್ ಪೇ, ಫೋನ್ಪೇ, ಪೇಟಿಎಂ ನಂತಹ ಪ್ಲಾಟ್ಫಾರ್ಮ್ಗಳು ಡಿಜಿಟಲ್ ...
January 22, 2021 | News -
ಗೂಗಲ್ಪೇ 2020 ರಿವೈಂಡ್ ಟ್ಯಾಪ್ ಮಾಡಿ ನಿಮ್ಮ ಖರ್ಚುವೆಚ್ಚಗಳ ಮಾಹಿತಿ ಪಡೆಯಿರಿ!
ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್ ಗೂಗಲ್ ಪೇ ತನ್ನ ಆಕರ್ಷಕ ಕ್ಯಾಶಬ್ಯಾಕ್ಗಳಿಂದ ಪಾವತಿದಾರರ ಮನಗೆದ್ದಿದೆ. ಸದ್ಯ ಇದೀಗ ಹೊಸ ವರ್ಷದ ಪ್ರಯುಕ್ತ ತನ್ನ ಬಳಕೆದಾರರಿಗೆ ಹೊಸ...
January 4, 2021 | News -
Google Pay, PhonePe, ಮೂಲಕ ಮೆಟ್ರೋ ಕಾರ್ಡ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಎಲ್ಲಾ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಇದಕ್ಕೆ ಭಾರತೀಯು ಸಾರಿಗೆ ವ್ಯವಸ್ಥೆ ಕೂಡ ಹೊರತಾಗಿಲ್ಲ. ಇನ್ನು ಈಗಾಗಲೇ ಭಾರತದಲ್ಲಿ ಸಾರಿಗೆ ಸೇವೆ ಸಾಕ...
January 3, 2021 | How to -
Google Pay ಅಕೌಂಟ್ ಅನ್ನು ಡಿಆಕ್ಟಿವೇಟ್ ಮಾಡುವುದು ಹೇಗೆ?
ಭಾರತದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ದಿನೇ ದಿನೇ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅದರಲ್ಲೂ ಕೊರೊನಾ ವೈರಸ್ ಆವರಿಸಿದ ನಂತರ ದೇಶದೆಲ್ಲೆಡೆ ಯುಪಿಐ ಪಾವತಿ ಹೆಚ್ಚಳ...
January 2, 2021 | How to -
ಗೂಗಲ್ ಪೇ, ಫೋನ್ಪೇ ಮೂಲಕ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡಿಸುವುದು ಹೇಗೆ?
ಈಗಾಗಲೇ ಕೇಂದ್ರ ಸರ್ಕಾರವು ದೇಶದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಗೇಟ್ಗಳಲ್ಲಿ ಚಾಲಕರಿಗೆ ಸರದಿಯಲ್ಲಿ ಕಾಯದೆ ತಕ್ಷಣ ಹಣವನ್ನು ಪಾವತಿಸಲು ಫಾಸ್ಟ್ಯಾಗ್ ಅನ್ನು ಪರಿಚಯಿಸಿದೆ...
December 28, 2020 | How to