Google Pay News in kannada
-
UPI ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಈ ಪಾವತಿಗೆ ಶುಲ್ಕ ತೆರಬೇಕು!
ಭಾರತದ ಬಹುಪಾಲು ಆರ್ಥಿಕ ವಿಚಾರದಲ್ಲಿ ಡಿಜಿಟಲೀಕರಣವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಬೀದಿ ಬದಿ ವ್ಯಾಪಾರಿಯಿಂದ ದೊಡ್ಡ ದೊಡ್ಡ ಹೋಟೆಲ್ವರೆಗೂ ಯುಪಿಐ ಪಾವತಿ ಬಳಕೆಯಲ್ಲಿದೆ. ಆ...
March 29, 2023 | News -
ಯುಪಿಐ ಪಾವತಿಯಲ್ಲಿ ದಾಖಲೆ ಬರೆದ ಭಾರತೀಯರು; ವಹಿವಾಟು ಎಷ್ಟೆಂದು ತಿಳಿಯಿರಿ!
ಇಂದು ಭಾರತದಲ್ಲಿ ಬೀದಿ ಬದಿಯ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಹೋಟೆಲ್ಗಳಲ್ಲಿಯೂ ಡಿಜಿಟಲ್ ಪಾವತಿ ಪ್ರಕ್ರಿಯೆ ನಡೆಯುತ್ತಿದೆ. ಈ ಮೂಲಕ ಜೇಬಿನಲ್ಲಿ ಒಂದು ರೂಪಾಯಿ ಹಣ ...
February 2, 2023 | News -
ಫೋನ್ ಪೇ ನಲ್ಲಿ ಹೆಚ್ಚಿನ ಹಣ ಕಳುಹಿಸದಿದ್ರೂ, ಈ ಪ್ರಾಬ್ಲಂ ಯಾಕೆ ಬರುತ್ತೆ?
ಕೆಲವೊಮ್ಮೆ ನಿಮ್ಮ ಫೋನ್ಪೇ ಮತ್ತು ಗೂಗಲ್ಪೇ ಆ್ಯಪ್ಗಳಲ್ಲಿ ಹಣ ಕಳುಹಿಸುವಾಗ ಡೈಲಿ ಲಿಮಿಟ್ ಮುಗಿದಿದೆ ಎಂದು ಬರಲಿದೆ. ಒಂದು ದಿನಕ್ಕೆ ಒಂದು ಲಕ್ಷ ಕಳುಹಿಸುವ ಅವಕಾಶವಿದೆ...
December 9, 2022 | News -
ನಿಮ್ಮ ಫೋನ್ ಕಳೆದುಹೋದಾಗ ಫೋನ್ ಪೇ, ಗೂಗಲ್ ಪೇ ಬ್ಲಾಕ್ ಮಾಡಲು ಹೀಗೆ ಮಾಡಿ
ಒಂದು ವೇಳೆ ನೀವು UPI ಅನ್ನು ನಿಮ್ಮ ಪ್ರೈಮರಿ ಪೇಮೆಂಟ್ ಮಾದರಿಯಾಗಿ ಬಳಸಿದರೆ, ನಿಮ್ಮ ಮೊಬೈಲ್ ಫೋನ್ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುತ್ತದೆ. ಹಾಗೆಯೇ ಅದು ಕಳೆದುಹ...
July 26, 2022 | How to -
ಗೂಗಲ್ಪೇ, ಫೋನ್ಪೇನಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಹೇಗೆ?
ಇಂದಿನ ದಿನಗಳಲ್ಲಿ ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್ಗಳು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. ಪ್ರತಿಯೊಂದು ವ್ಯವಹಾರಕ್ಕೂ ಯುಪಿಐ ಮೂಲಕ ಪಾವತಿ ಮಾಡುವವರ ಸಂಖ್ಯೆ ಹೆಚ್ಚಾಗ...
July 11, 2022 | News -
UPI ಅಪ್ಲಿಕೇಶನ್ ಬಳಸಿ ಪೇಮೆಂಟ್ ಮಾಡುವುದು ಹೇಗೆ?
UPI ಆಧಾರಿತ ಪಾವತಿ ಮತ್ತು ಅಪ್ಲಿಕೇಶನ್ಗಳ ಪರಿಚಯವು ಜೀವನವನ್ನು ಹೆಚ್ಚು ಸರಳ ಮತ್ತು ಸುಲಭಗೊಳಿಸಿದೆ. ಸ್ಥಳೀಯ ಹಣ್ಣಿನ ಮಾರಾಟಗಾರರಿಂದ ಹಿಡಿದು ಪ್ರಮುಖ ಕಿರಾಣಿ ಅಂಗಡಿಯವರೆಗೆ, ...
June 24, 2022 | News -
ಗೂಗಲ್ ಪೇ ಅಪ್ಲಿಕೇಶನ್ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?
ಗೂಗಲ್ ಪೇ ಜನಪ್ರಿಯ ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿದೆ. ತನ್ನ ಪ್ಲಾಟ್ಫಾರ್ಮ್ನಲ್ಲಿ ಕ್ಯಾಶ್ಬ್ಯಾಕ್ ಆಫರ್, ರಿವಾರ್ಡ್ ಆಫರ್ಗಳನ...
June 7, 2022 | News -
ಗೂಗಲ್ ಪೇನಲ್ಲಿ ವಹಿವಾಟು ಹಿಸ್ಟರಿಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ?
ಜನಪ್ರಿಯ ಪಾವತಿ ಅಪ್ಲಿಕೇಶನ್ಗಳಲ್ಲಿ ಗೂಗಲ್ ಪೇ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ನಿಮ್ಮ ಸ್ನೇಹಿತರು, ಕುಟುಂಬಸ್ಥರು, ಸ್ಥಳೀಯ ಅಂಗಡಿಗಳು ಸೇರಿದಂತೆ ಡಿಜಿಟಲ್ ಪಾವತಿ ಮಾ...
June 2, 2022 | News -
ಗೂಗಲ್ ಪೇ ಬಳಸುವವರಿಗೆ ಬಿಗ್ ಶಾಕ್! ಹೊಸ ನಿಯಮದಲ್ಲಿ ಏನಿದೆ?
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿಯೂ ಕೂಡ ಯುಪಿಐ ಪಾವತಿ ಅಪ್ಲಿಕೇಶನ್ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇವುಗಳಲ್ಲಿ ಗೂಗಲ್ಪೇ ಅಪ್ಲಿಕೇಶನ್ ಕೂಡ ಸಾಕಷ್ಟು ಪ್ರ...
January 21, 2022 | News -
ಫೋನ್ ಕಳೆದುಹೋದಾಗ Google Pay ಮತ್ತು Paytm ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ ಯುಪಿಐ ಪಾವತಿ ಅಪ್ಲಿಕೇಶನ್ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಡಿವೆ. ಅದರಲ್ಲೂ ಪೇಟಿಎಂ, ಗೂಗಲ್ ಪೇ, ಫೋನ್ಪೇ ಅಪ್ಲಿಕೇಶನ್ಗಳು ಮುಂಚೂಣಿಯಲ್ಲಿ ಗ...
November 20, 2021 | News -
Google Pay ಬಳಕೆದಾರರಿಗೆ ಇದು ಶುಭ ಸುದ್ದಿ!
ಜನಪ್ರಿಯ ಯಪಿಐ ಪಾವತಿ ಸೇವೆಗಳಲ್ಲಿ ಗೂಗಲ್ಪೇ ಕೂಡ ಒಂದಾಗಿದೆ. ತನ್ನ ಬಳಕೆದಾರರಿಗೆ ಹಲವು ಫೀಚರ್ಸ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅಲ್ಲದೆ ಪ್ರತಿ ಪಾವತಿಗೂ ಕ್ಯಾಶ್&zw...
May 12, 2021 | News -
ಗೂಗಲ್ ಪೇನಿಂದ ಹೊಸ ಫೀಚರ್ಸ್ ಲಾಂಚ್! ಶಾಪಿಂಗ್ ಮಾಡಿದ್ರೆ ಭರ್ಜರಿ ಆಫರ್!
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಯುಪಿಐ ಪಾವತಿಯನ್ನು ಒಳಗೊಂಡಿರುವ ಹಲವು ಅಪ್ಲಿಕೇಶನ್ಗಳು ಇದಕ್ಕೆ ಅವಕಾಶ ನೀಡಿವ...
March 12, 2021 | News