Iphone News in Kannada
-
ವಿಜಯ್ ಸೇಲ್ ಆಪಲ್ ಡೇಸ್: ಐಫೋನ್ ಖರೀದಿಗೆ ಭರ್ಜರಿ ಡಿಸ್ಕೌಂಟ್!
ರಿಯಾಯಿತಿ ದರದಲ್ಲಿ ಆಪಲ್ ಐಫೋನ್ ಅನ್ನು ಖರೀದಿಸಬೇಕು ಎಂದು ಕೊಂಡವರಿಗೆ ಇದು ಶುಭ ಸುದ್ದಿ. ಏಕೆಂದರೆ ವಿಜಯ್ ಸೇಲ್ ಭಾರತಲ್ಲಿ ತನ್ನ ರಿಟೇಲ್ ಸ್ಟೋರ್ಗಳಲ್ಲಿ ವಿಶ...
March 27, 2021 | News -
ಅಗ್ಗದ ಐಫೋನ್ ಖರೀದಿಸುವ ಭರದಲ್ಲಿ ಈತನಿಗೆ ಸಿಕ್ಕಿದ್ದೇನು ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್ ಸೈಟ್ಗಳಲ್ಲಿ ಆರ್ಡರ್ ಮಾಡಿದ ವಸ್ತು ಬದಲಿಗೆ ಬೇರೆಯದೆ ವಸ್ತು ಪಡೆದು ಮೋಸ ಹೋದ ಘಟನೆಗಳು ಸಾಕಷ್ಟು ನಡೆದಿವೆ. ಅದರಲ್ಲೂ ಐಫೋನ್ಗಳನ್ನು...
March 27, 2021 | News -
ನಿಮ್ಮ ಐಫೋನ್ ಕಳೆದಿದೆಯಾ..? ಹಾಗಾದ್ರೆ, ನಿಮ್ಮ ಫೋನ್ ಹುಡುಕೋದು ಹೇಗೆ..? ಡೇಟಾ ಅಳಿಸೋದು ಹೇಗೆ..?
ನಿಮ್ಮ ಐಫೋನ್ ಕಳೆದು ಹೋಗಿದೆಯೇ? ಅದು ದುಷ್ಟರ ಕೈಯಲ್ಲಿ ಸಿಗುವ ಮುನ್ನ ಕಂಡುಹಿಡಿಯುವುದು ಅಥವಾ ಅದರಲ್ಲಿನ ಮಾಹಿತಿ ಅಳಿಸುವುದು ಹೇಗೆ ಎಂಬುದು ಗೊತ್ತಿಲ್ಲವೇ..? ಹಾಗಿದ್ದರೆ, ನಿಮಗಾ...
March 26, 2021 | How to -
ಐಫೋನ್ನಲ್ಲಿ ಫೋಟೊಗಳನ್ನು JPG ಫಾರ್ಮೇಟ್ನಲ್ಲಿ ಸೇವ್ ಮಾಡುವುದು ಹೇಗೆ?
ಫೋನ್ನಲ್ಲಿ ಜಾಗವನ್ನು ಉಳಿಸಲು ಆಪಲ್ ತನ್ನ ಡೀಫಾಲ್ಟ್ ಕ್ಯಾಮೆರಾ ಸ್ವರೂಪಗಳನ್ನು ಫೋಟೋಗಳು ಮತ್ತು ವೀಡಿಯೊಗಳಿಗಾಗಿ ಜೆಪಿಜಿಯಿಂದ ಎಚ್ಇಸಿ (ಹೈ-ಎಫಿಷಿಯೆನ್ಸಿ ಇಮೇಜ್ ಫಾರ್ಮ...
March 25, 2021 | How to -
ಹೋಳಿ ಹಬ್ಬದ ಪ್ರಯುಕ್ತ ಐಫೋನ್ 11 ಫೋನ್ ಭರ್ಜರಿ ಡಿಸ್ಕೌಂಟ್ನಲ್ಲಿ ಲಭ್ಯ!
ಜನಪ್ರಿಯ ಐಫೋನ್ 11 ಹಲವು ಕಾರಣಗಳಿಂದ ಗ್ರಾಹಕರನ್ನು ಸೆಳೆದಿದ್ದು, ಈಗ ಭರ್ಜರಿ ಡಿಸ್ಕೌಂಟ್ ಮೂಲಕ ತಿರುಗಿ ನೋಡುವಂತೆ ಮಾಡಿದೆ. ಹೋಳಿ ಹಬ್ಬದ ಪ್ರಯುಕ್ತ ಆಪಲ್ ಕಂಪನಿಯ ಅಧಿಕೃ...
March 24, 2021 | News -
ಐಫೋನ್ನಲ್ಲಿ ಆಪಲ್ ಒನ್ ಸೇವೆಯನ್ನು ಕ್ಯಾನ್ಸಲ್ ಮಾಡುವುದು ಹೇಗೆ?
ಐಫೋನ್ ಬಳಕೆದಾರರು ಹಲವು ಸೇವೆಗಳನ್ನು ಪಡೆಯಲು ಇರುವ ಒಂದು ವೇದಿಕೆ ಅಂದರೆ ಅದು ಆಪಲ್ ಒನ್ ಸೇವೆ. ಆಪಲ್ ಒನ್ ಮಾಸಿಕ ಪಾವತಿಯಲ್ಲಿ ಅನೇಕ ಆಪಲ್ ಚಂದಾದಾರಿಕೆ ಸೇವೆಗಳನ...
March 13, 2021 | How to -
ಐಫೋನ್ಗಿಂತ ಆಂಡ್ರಾಯ್ಡ್ ಸ್ಮಾರ್ಟ್ಫೋನ್ನ್ನು ಬಿಲ್ಗೇಟ್ಸ್ ಏಕೆ ಇಷ್ಟಪಡುತ್ತಾರೆ..?
ಮೈಕ್ರೋಸಾಫ್ಟ್ ಸಂಸ್ಥೆಯ ಸಹ-ಸಂಸ್ಥಾಪಕ ಬಿಲ್ಗೇಟ್ಸ್ ಆಪಲ್ ಐಫೋನ್ಗಿಂತ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಸಲು ಇಷ್ಟಪಡುತ್ತಾರೆ ಎಂಬುದು ಬಹಿರಂಗವಾಗಿದೆ. ಆಂಡ್ರಾ...
March 3, 2021 | News -
ಐಫೋನ್ ಆರ್ಡರ್ ಮಾಡಿದವಳಿಗೆ ಬಂದಿದ್ದು ಆಪಲ್ ಜ್ಯೂಸ್..!
2020ರಲ್ಲಿ ಆಪಲ್ ಐಫೋನ್ 12 ಪ್ರೋ ಮ್ಯಾಕ್ಸ್ ಫ್ಲಾಗ್ಶಿಪ್ ಫೋನ್ಗಳಲ್ಲಿ ಅತಿ ದುಬಾರಿ ಎಂಬ ಖ್ಯಾತಿಗಳಿಸಿದೆ. ಆದರೆ, 1.1 ಲಕ್ಷ ರೂಪಾಯಿ ಮೌಲ್ಯದ ಈ ಫೋನ್ನ್ನು ಆರ್ಡರ್ ಮಾಡ...
March 2, 2021 | News -
ಈ ಹೊಸ ಐಫೋನ್ ಮಾಡೆಲ್ಗಳಿಗೆ ಈ ಭರ್ಜರಿ ರಿಯಾಯಿತಿ!
ಸ್ಮಾರ್ಟ್ಫೋನ್ ಪ್ರಿಯ ಗ್ರಾಹಕರೇ ನಿಮಗೆ ಇತ್ತೀಚಿಗಿನ ಹೊಸ ಮಾಡೆಲ್ ಐಫೋನ್ ಖರೀದಿಸಬೇಕು ಎನ್ನುವ ಪ್ಲ್ಯಾನ್ ಇದ್ದರೇ ಇದಕ್ಕೆ ಈಗ ಸೂಕ್ತ ಕಾಲ ಕೂಡಿ ಬಂದಿದೆ. ಆಪಲ್ ಮ್ಯಾಪಲ...
January 23, 2021 | News -
ಐಫೋನ್ನಿಂದ ಆ್ಯಂಡ್ರಾಯ್ಡ್ಗೆ ಫೋಟೊ, ವಿಡಿಯೋ ಟ್ರಾನ್ಸಫರ್ ಹೇಗೆ?
ಅಂಗೈಯಲ್ಲಿ ಸಾಲುವ ಪುಟ್ಟ ಸ್ಮಾರ್ಟ್ಫೋನ್ ಇಂದು ನಮ್ಮ ಜಗತ್ತೇ ಆಗಿ ಬಿಟ್ಟಿದೆ. ನಮ್ಮ ಎಲ್ಲ ದಾಖಲೆಗಳು, ಫೋಟೊಗಳು, ವಿಡಿಯೋಗಳು ಎಲ್ಲವೂ ಡಿಜಿಟಲ್ ರೂಪದಲ್ಲಿ ಇದರಲ್ಲೇ ಇರುತ್ತವೆ. ...
December 29, 2020 | How to -
ಆಪಲ್ ಐಫೋನ್ನಲ್ಲಿ ಡೇಟಾ ಬ್ಯಾಕ್ಅಪ್ ಮಾಡಲು ಈ ಕ್ರಮ ಅನುಸರಿಸಿ!
ಪ್ರಸ್ತುತ ಬಹುತೇಕ ಬಳಕೆದಾರರು ಮುಖ್ಯ ಮಾಹಿತಿ/ಡೇಟಾಗಳನ್ನು ಸ್ಮಾರ್ಟ್ಫೋನ್ಗಳಲ್ಲಿ ಸ್ಟೋರ್ ಮಾಡಿಕೊಂಡಿರುತ್ತಾರೆ. ನಾನಾ ಕಾರಣಗಳಿಂದಾಗಿ ಸಂಗ್ರಹಿತ ಡೇಟಾ ಹಾಳಾಗುವ ಅಥವಾ ...
December 28, 2020 | How to -
ಅಚಾನಕ್ ಆಗಿ ವಿಮಾನದಿಂದ ಕೆಳಗೆ ಬಿದ್ದ ಐಫೋನ್; ಮುಂದೆನಾಯ್ತು?
ಸದ್ಯ ಪ್ರತಿಯೊಬ್ಬರ ಅವಶ್ಯ ಡಿವೈಸ್ ಆಗಿರುವ ಸ್ಮಾರ್ಟ್ಫೋನ್ ಆಕಸ್ಮಿಕವಾಗಿ ಕೈ ಯಿಂದ ಜಾರಿ ಬಿದ್ದರೇ, ಬಳಕೆದಾರರು ಅಯ್ಯೋ ಸ್ಮಾರ್ಟ್ಫೋನ್ ಸ್ಕ್ರೀನ್ ಒಡೆದು ಹೋಗು...
December 18, 2020 | News