Nokia News in kannada
-
ನೋಕಿಯಾ ಸಂಸ್ಥೆಯ ಈ ಹೊಸ ಫೋನ್ ಬೆಲೆಯಲ್ಲಿ ಈಗ ಭಾರೀ ಡಿಸ್ಕೌಂಟ್!
ಜನಪ್ರಿಯ ನೋಕಿಯಾ ಮೊಬೈಲ್ ಸಂಸ್ಥೆಯು ಭಿನ್ನ ಶ್ರೇಣಿಯ ಸ್ಮಾರ್ಟ್ಫೋನ್ ಸರಣಿಯನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಆ ಪೈಕಿ G ಸರಣಿಯಲ್ಲಿ ಇತ್ತೀಚಿಗೆ ಪರಿಚಯಿಸಿರುವ ...
September 22, 2023 | News -
ಇಂದು ನೋಕಿಯಾ G42 5G ಫಸ್ಟ್ ಸೇಲ್; ಏನಾದ್ರೂ ಆಫರ್ ಇದೆಯಾ?
ಜನಪ್ರಿಯ ನೋಕಿಯಾ ಸಂಸ್ಥೆಯು ಭಾರತದಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ನೋಕಿಯಾ G42 5G ಸ್ಮಾರ್ಟ್ಫೋನ್ ಫೋನ್ ಪ್ರಿಯರ ಗಮನ ಸೆಳೆದಿದೆ. ಈ ಸ್ಮಾರ್ಟ್ಫೋನ್ ಇಂದು (ಸೆಪ್ಟ...
September 15, 2023 | News -
ನೋಕಿಯಾ X30 5G ಸ್ಮಾರ್ಟ್ಫೋನ್ ಬೆಲೆಯಲ್ಲಿ 12,000ರೂ ಕಡಿತ! ಕೂಡಲೇ ಖರೀದಿಸಿ!
ನೋಕಿಯಾ ಕಂಪೆನಿ ಸ್ಮಾರ್ಟ್ಫೋನ್ ಪ್ರಿಯರಿಗೆ ಗುಡ್ನ್ಯೂಸ್ ನೀಡಿದೆ. ಟೆಕ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ತನ್ನ ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 12,000ರೂ. ಬೆ...
September 12, 2023 | News -
ಭಾರತದಲ್ಲಿ ಬಹುನಿರೀಕ್ಷಿತ ನೋಕಿಯಾ G42 5G ಫೋನ್ ಲಾಂಚ್, ಸಖತ್ ಸ್ಟೈಲಿಶ್!
ನೋಕಿಯಾದ ಸ್ಮಾರ್ಟ್ಫೋನ್ಗಳಿಗೆ ಇತ್ತೀಚಿಗೆ ಹೆಚ್ಚಿನ ಬೇಡಿಕೆ ನಿರ್ಮಾಣ ಆಗಿದ್ದು, ಈ ನಡುವೆ ಹೊಸ ಹೊಸ ನೋಕಿಯಾ ಸ್ಮಾರ್ಟ್ಫೋನ್ಗಳು ಲಾಂಚ್ ಆಗುತ್ತಿವೆ. ಈ ನಡುವೆ ಬಹುನ...
September 11, 2023 | News -
ನೋಕಿಯಾದ ಹೊಸ ಪ್ರಯತ್ನ!..ಫೋನ್ ಕೆಟ್ಟರೆ ಮನೆಯಲ್ಲಿಯೇ ರಿಪೇರಿ ಮಾಡಬಹುದು!
ಎವರ್ಗ್ರೀನ್ ಮೊಬೈಲ್ ಬ್ರ್ಯಾಂಡ್ ನೋಕಿಯಾ ತನ್ನ ಫೋನ್ಗಳಲ್ಲಿ ಹಲವು ಹೊಸತನಗಳನ್ನು ಪರಿಚಯಿಸಿದೆ. ಅದೇ ಹಾದಿಯಲ್ಲಿ ಮುಂದೆ ಸಾಗಿರುವ ನೋಕಿಯಾ ಹೆಚ್ಎಮ್ಡಿ ಗ್ಲೋಬ...
September 6, 2023 | News -
ಟೀಸರ್ನಲ್ಲಿ ಮೋಡಿ ಮಾಡಿದ ನೋಕಿಯಾ.. ಭಾರತದಲ್ಲಿ ಬರಲಿದೆ ಹೊಸ ನೋಕಿಯಾ 5G ಫೋನ್!
ನೋಕಿಯಾ ಕಂಪೆನಿ ಮೊಬೈಲ್ ಮಾರುಕಟ್ಟೆಯ ಎವರ್ಗ್ರೀನ್ ಬ್ರ್ಯಾಂಡ್ ಅಂತಾನೇ ಖ್ಯಾತಿ ಪಡೆದಿದೆ. ತನ್ನ ವಿಭಿನ್ನ ಶ್ರೇಣಿಯ ಸ್ಮಾರ್ಟ್ಫೋನ್ಗಳ ಮೂಲಕ ಇತರೆ ಬ್ರ್ಯಾಂಡ್&zw...
September 4, 2023 | News -
ಮತ್ತೆ ಎಂಟ್ರಿ ಕೊಡ್ತು ನೋಕಿಯಾ ಫ್ಲಿಪ್ ಫೋನ್; ಇದರ ಡಿಸೈನ್ಗೆ ಗ್ರಾಹಕರು ಫಿದಾ!
ಜನಪ್ರಿಯ ನೋಕಿಯಾ ಸಂಸ್ಥೆಯು ಮಾರುಕಟ್ಟೆಗೆ ಪಾಪ್ ಪಿಂಕ್ ಮತ್ತು ಲಷ್ ಗ್ರೀನ್ ಕಲರ್ ಒಳಗೊಂಡ ಎರಡು ಹೊಸ ನೋಕಿಯಾ 2660 ಮಡಚುವ ಫ್ಲಿಪ್ ಫೋನ್ಗಳನ್ನು (Flip phones) ಭಾರತದ ಮಾರುಕಟ್ಟೆಗೆ ಪ...
August 24, 2023 | News -
ಈ ಜನಪ್ರಿಯ ನೋಕಿಯಾ ಫೋನಿಗೆ ಭಾರೀ ಡಿಸ್ಕೌಂಟ್!..ಸ್ಟೈಲಿಶ್ ಡಿಸೈನ್!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ಗಳಲ್ಲಿ ಒಂದಾಗಿರುವ ನೋಕಿಯಾ ಸಂಸ್ಥೆಯು ಹಲವು ಆಂಡ್ರಾಯ್ಡ್ ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆ ಪೈಕಿ ಎಂಟ್ರಿ ಪ್ರೈಸ್ ಟ್ಯಾಗ...
August 22, 2023 | News -
Nokia ದಿಂದ ಹೊಸ ಸ್ಮಾರ್ಟ್ಫೋನ್ಗಳು ಲಾಂಚ್: 3 ದಿನಗಳ ಬ್ಯಾಟರಿ ಬ್ಯಾಕಪ್, ಬೆಲೆ ಎಷ್ಟು?
ನೋಕಿಯಾ ಸ್ಮಾರ್ಟ್ಫೋನ್ಗಳು ಇಂದು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡುತ್ತಿವೆ. ಈ ನಡುವೆ ಹೊಸ ಹೊಸ ಸ್ಮಾರ್ಟ್ಫೋನ್ಗಳನ್ನು ಅಗ್ಗದ ಬೆಲೆಗೆ ಲಾಂಚ್ ಮಾಡಿಕ...
August 16, 2023 | News -
ನೋಕಿಯಾ C12 ಪ್ರೊ ಬೆಲೆಯಲ್ಲಿ 21% ನೇರ ಡಿಸ್ಕೌಂಟ್; ಖರೀದಿಗೆ ಬೆಸ್ಟ್ ಟೈಮ್!
ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ಕಂಪನಿಯು ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ಸಂಸ್ಥೆಯ ಕೆಲವು ಅಂಡ್ರಾಯ್ಡ್ ಫೋನ್ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಆ ಪೈ...
July 31, 2023 | News -
ನೋಕಿಯಾ ಫೋನ್ ಖರೀದಿಗೆ ಇದು ಬೆಸ್ಟ್ ಟೈಮ್!..ಭಾರೀ ಬೆಲೆ ಇಳಿಕೆ!
ಮೊಬೈಲ್ ಮಾರುಕಟ್ಟೆಯಲ್ಲಿ ಟ್ರೆಂಡ್ ಸೆಟ್ಟರ್ ಆಗಿದ್ದ ನೋಕಿಯಾ ಸಂಸ್ಥೆಯು ಇತ್ತೀಚಿಗಷ್ಟೆ ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿರುವ ನೋಕಿಯಾ C12 ಮೊಬೈಲ್ ಎಂಟ್ರಿ ಲೆವೆಲ್...
July 24, 2023 | News -
Nokia ದಿಂದ ಎರಡು ಕೀಪ್ಯಾಡ್ ಫೋನ್ ಲಾಂಚ್: ಇವುಗಳಲ್ಲೂ ಹಣ ಪಾವತಿ ಮಾಡಬಹುದು!
ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಫೀಚರ್ ಫೋನ್ಗಳಿಗೆ ಮೌಲ್ಯ ಹೆಚ್ಚಾಗುತ್ತಿದೆ. ಹಲವೆಡೆ ಸ್ಮಾರ್ಟ್ಫೋನ್ಗಳಿಂದ ಬೇಸತ್ತ ಕೆಲವರು ಸುಧಾರಿತ ಫೀಚರ್ಸ್ ಇರುವ ಫೀಚರ್&zwn...
July 5, 2023 | News