ಫೇಸ್‌ಬುಕ್ ಮೆಸೇಂಜರ್‌ ಆಪ್‌ಗೂ ಎಂಡ್‌-ಟು-ಎಂಡ್‌ ಗೂಢಲಿಪೀಕರಣ ಫೀಚರ್ ಲಾಂಚ್‌

Written By:

ಫೇಸ್‌ಬುಕ್‌ ಮಾಲೀಕತ್ವದ ವಾಟ್ಸಾಪ್ ಮೆಸೇಜಿಂಗ್‌ ಆಪ್‌ ಎಂಡ್‌-ಟು-ಎಂಡ್‌ ಗೂಢಲಿಪೀಕರಣ ಫೀಚರ್ ಜಾರಿಗೊಳಿಸಿದ ನಂತರ, ಈಗ ಫೇಸ್‌ಬುಕ್‌ ತನ್ನ ಮೆಸೇಂಜರ್ ಆಪ್‌ನಲ್ಲಿ ಎಂಡ್‌-ಟು-ಎಂಡ್‌ ಗೂಢಲಿಪೀಕರಣ ಜಾರಿಗೊಳಿಸಿದೆ.

ಫೇಕ್ ಫೇಸ್‌ಬುಕ್‌ ಖಾತೆ ಕಂಡುಹಿಡಿಯುವುದು ಹೇಗೆ? 5 ಸೂಚನೆಗಳು!

ಫೇಸ್‌ಬುಕ್ ಮೆಸೇಂಜರ್‌ ಆಪ್‌ಗೂ ಎಂಡ್‌-ಟು-ಎಂಡ್‌ ಗೂಢಲಿಪೀಕರಣ ಫೀಚರ್ ಲಾಂಚ್‌

ಮೆಸೇಂಜರ್ ಬಳಕೆದಾರರು ಸೆಟ್ಟಿಂಗ್ಸ್‌ನಲ್ಲಿ ಸೀಕ್ರೇಟ್‌ 'Conversations Feauture'ಗೆ ಟಾಗಲ್‌ ಆಗಿ, ಎಂಡ್‌-ಟು-ಎಂಡ್‌ ಗೂಢಲಿಪೀಕರಣ ಫೀಚರ್‌ ಅನ್ನು ಎನೇಬಲ್‌ ಮಾಡಬಹುದು.

ಅಂದಹಾಗೆ ಫೇಸ್‌ಬುಕ್‌ ಮೆಸೇಂಜರ್'ನಲ್ಲಿನ ಎಂಡ್‌-ಟು-ಎಂಡ್‌ ಗೂಢಲಿಪೀಕರಣ ಫೀಚರ್ ಕಳೆದ ಆಗಸ್ಟ್‌ನಲ್ಲಿ ಆರಂಭವಾಗಿದೆ, ಆದರೆ ಕಂಪನಿ ಪ್ರಸ್ತುತದಲ್ಲಿ 900 ದಶಲಕ್ಷ ಬಳಕೆದಾರರಿಗೆ ಲಭ್ಯವಾಗುವಂತೆ ಜಾರಿಗೊಳಿಸಿದೆ. ಅಲ್ಲದೇ ಫೀಚರ್‌ ಬಗ್ಗೆ ಜುಲೈನಲ್ಲಿ ಟೆಸ್ಟ್‌ ಮಾಡಿ ಲಾಂಚ್‌ ಮಾಡುವ ಬಗ್ಗೆ ಹೇಳಲಾಗಿತ್ತು.

ಶಾಶ್ವತವಾಗಿ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವುದು ಹೇಗೆ?

ಫೇಸ್‌ಬುಕ್ ಮೆಸೇಂಜರ್‌ ಆಪ್‌ಗೂ ಎಂಡ್‌-ಟು-ಎಂಡ್‌ ಗೂಢಲಿಪೀಕರಣ ಫೀಚರ್ ಲಾಂಚ್‌

ವಾಟ್ಸಾಪ್‌ ಮೆಸೇಜಿಂಗ್ ಆಪ್‌ನಲ್ಲಿ ಸ್ವಯಂಕೃತವಾಗಿ ಪ್ರತಿಯೊಂದು ಮೆಸೇಜ್‌ಗಳು ಎಂಡ್‌-ಟು-ಎಂಡ್‌ ಗೂಢಲಿಪೀಕರಣವಾಗುತ್ತವೆ. ಈ ಫೀಚರ್‌ಗಾಗಿ ವಾಟ್ಸಾಪ್ ಬಳಕೆದಾರರು ಆಪ್‌ ಅಪ್‌ಡೇಟ್‌ ಮಾಡಬೇಕಷ್ಟೆ. ಆದರೆ ಒಂದು ಶತಕೋಟಿ ತಿಂಗಳ ಆಕ್ಟೀವ್ ಬಳಕೆದಾರರನ್ನು ಹೊಂದಿರುವ ಮೆಸೇಂಜರ್‌ ಆಪ್‌ನಲ್ಲಿ ಬಳಕೆದಾರರೆಲ್ಲಾ ಎಂಡ್‌-ಟು-ಎಂಡ್‌ ಗೂಢಲಿಪೀಕರಣ ಫೀಚರ್‌ ಅನ್ನು ಇಂದಿನಿಂದ ಆಕ್ಟಿವೇಟ್‌ ಮಾಡಕೊಳ್ಳಬೇಕಾಗಿದೆ.

 

Read more about:
English summary
Facebook Messenger's End to End Encryption for Secret Conversations Now Available for All Users. To know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot