Messenger News in kannada
-
ವಿಶ್ವದೆಲ್ಲೆಡೆ ಫೇಸ್ಬುಕ್, ಇನ್ಸ್ಟಾಗ್ರಾಮ್ ಡೌನ್: ಪೋಸ್ಟ್ ಮಾಡಲಾಗದೆ ಪರದಾಟ
ವಿಶ್ವದೆಲ್ಲೆಡೆ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಮೆಸೆಂಜರ್ ಅಪ್ಲಿಕೇಶನ್ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಜಾಗತಿಕವಾಗಿ ಸೊಶೀಯಲ್ ಮೀ...
March 5, 2024 | News -
iPhone: ಈ ವರ್ಷ ಐಫೋನ್ ಬಳಕೆದಾರರು ಬಳಸಿದ ಟಾಪ್ ಆಪ್ಗಳಿವು: ಮೊದಲ ಸ್ಥಾನದಲ್ಲಿ ಚೀನೀ ಆಪ್!
ಆಪಲ್ ಅಗಾಗ್ಗೆ ಐಫೋನ್ಗಳ (iPhone) ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸುತ್ತಲೇ ಇರುತ್ತದೆ. ಅದರಂತೆ ಈಗ ಐಫೋನ್ನಲ್ಲಿ ಈ ವರ್ಷ ಹೆಚ್ಚು ಬಳಕೆ ಮಾಡಲಾದ ...
December 13, 2023 | News -
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
ಯಾವುದೇ ಮೆಸೆಜಿಂಗ್ ಪ್ಲಾಟ್ಫಾರ್ಮ್ನಲ್ಲಿಯಾದರೂ ಸಹ ಬಳಕೆದಾರರು ತಮಗೆ ಬೇಕಾದವರ ಜೊತೆಗೆ ಸಂದೇಶ ಮಾಡಲು ಕೊಂಚ ಹಿಂಜರಿಯುತ್ತಾರೆ. ಯಾಕೆಂದರೆ ಎಲ್ಲಿ ತಾವು ಮಾಡಿದ ಮೆಸೆಜ್&z...
January 24, 2023 | News -
ಟೆಲಿಗ್ರಾಮ್ನಲ್ಲಿ ಹೊಸ ಫೀಚರ್ಸ್; ಸೂಕ್ಷ್ಮ ಫೋಟೋ, ವಿಡಿಯೋ ಬ್ಲರ್ ಮಾಡಿ!
ಮೆಸೆಜಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಪ್ರಮುಖವಾಗಿರುವ ವಾಟ್ಸಾಪ್, ಮೆಸೆಂಜರ್ ಹಾಗೂ ಸಿಗ್ನಲ್ ನಂತೆಯೇ ಟೆಲಿಗ್ರಾಮ್ ಸಹ ಬಳಕೆದಾರರಿಗೆ ವಿಭಿನ್ನ ರೀತಿಯಲ್ಲಿ ಸೇ...
January 2, 2023 | News -
ಫೇಸ್ಬುಕ್ ಮೆಸೆಂಜರ್ನಲ್ಲಿ ಲಾಗಿನ್ ಸಮಸ್ಯೆಯೇ?.. ಈ ರೀತಿ ಸರಿ ಮಾಡಿಕೊಳ್ಳಿ!
ಫೇಸ್ಬುಕ್ ಹಾಗೂ ವಾಟ್ಸಾಪ್ ಅನ್ನು ಹೇಗೆ ಬಳಕೆ ಮಾಡುತ್ತೇವೆಯೋ ಅದೇ ರೀತಿ ಫೇಸ್ಬುಕ್ನ ಭಾಗವಾಗಿರುವ ಮೆಸೆಂಜರ್ ಬಳಕೆ ಕೂಡ ಹೆಚ್ಚಾಗಿದೆ. ಯಾಕೆಂದರೆ ಇದರಲ್ಲೂ ಸಹ ಫೋ...
December 13, 2022 | News -
ಮೆಟಾ ಕಂಪೆನಿಯಿಂದ ಮೆಸೆಂಜರ್ನಲ್ಲಿ ಹೊಸ ಫೀಚರ್ಸ್ ಬಿಡುಗಡೆ! ಉಪಯೋಗಗಳೇನು?
ಮೆಟಾ ಕಂಪೆನಿ ತನ್ನ ಒಡೆತನದ ಸೊಶೀಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಹೊಸ ಅಪ್ಡೇಟ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ತನ್ನ ಮೆಸೆಂಜರ್ ಪ್ಲಾಟ್ಫಾರ್ಮ್...
September 14, 2022 | News -
ಮೆಸೆಂಜರ್ನಲ್ಲಿ ಹೊಸ ಕಾಲ್ಸ್ ಟ್ಯಾಬ್ ಪರಿಚಯಿಸಿದ ಮೆಟಾ ಕಂಪೆನಿ!
ಮೆಟಾ ಕಂಪೆನಿ ತನ್ನ ಜನಪ್ರಿಯ ಮೆಸೆಂಜರ್ ಅಪ್ಲಿಕೇಶನ್ನಲ್ಲಿ ಹೊಸ ಅಪ್ಡೇಟ್ ಬಿಡುಗಡೆ ಮಾಡಿದೆ. ಈ ಹೊಸ ಅಪ್ಡೇಟ್ ಮೂಲಕ ಮೆಸೆಂಜರ್ನಲ್ಲಿ ಕಾಲ್ಸ್ ಟ್ಯಾಬ್ ಅನ್ನು ಸ...
June 2, 2022 | News -
ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಸಂಭಾಷಣೆಯನ್ನು ಮ್ಯೂಟ್ ಮಾಡುವುದು ಹೇಗೆ?
ಇಂದಿನ ದಿನಗಳಲ್ಲಿ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ವಾಟ್ಸಾಪ್, ಫೇಸ್ಬುಕ್ ಮೆಸೇಂಜರ್, ಟೆಲಿಗ್ರಾಮ್&z...
April 4, 2022 | News -
ಮೆಟಾ ಸಂಸ್ಥೆಯಿಂದ ಫೇಸ್ಬುಕ್ ಮೆಸೆಂಜರ್ನಲ್ಲಿ ಹೊಸ ಅಪ್ಡೇಟ್ ಪ್ರಕಟ!
ಮೆಟಾ ಕಂಪೆನಿ ಫೇಸ್ಬುಕ್ ಮೆಸೆಂಜರ್ ಅಪ್ಲಿಕೇಶನ್ನಲ್ಲಿ ಹೊಸ ಅಪ್ಡೇಟ್ ಅನ್ನು ಪರಿಚಯಿಸಿದೆ. ಈ ಹೊಸ ಅಪ್ಡೇಟ್ನಲ್ಲಿ ಆಡಿಯೊ ಫೀಚರ್ಸ್, ಡಿಸ್ಅಪಿಯರಿಂಗ್ ಫಿ...
February 10, 2022 | News -
ಫೇಸ್ಬುಕ್ನಲ್ಲಿ ಮತ್ತೆ ಹೊಸ ಆಯ್ಕೆ!.ಯಾರಾದ್ರು ಸ್ಕ್ರೀನ್ಶಾಟ್ ತೆಗೆದರೆ ನಿಮಗೆ ತಿಳಿಯುತ್ತೆ!
ಮೆಟಾ ಮಾಲೀಕತ್ವದ ಫೇಸ್ಬುಕ್ ಮೆಸೆಂಜರ್ ಪ್ರಮುಖ ಸಾಮಾಜಿಕ ಜಾಲತಾಣ ಆಗಿ ಗುರುತಿಸಿಕೊಂಡಿದೆ. ಫೇಸ್ಬುಕ್ ಈಗಾಗಲೇ ಹಲವಾರು ಉಪಯುಕ್ತ ಫೀಚರ್ಸ್ಗಳನ್ನು ಪಡೆದುಕೊಂಡಿದ್ದು, ಬ...
January 28, 2022 | News -
ಫೇಸ್ಬುಕ್ ಸೇರಿದ ಹೊಸ ಗ್ರೂಪ್ ಎಪೆಕ್ಟ್ ಫೀಚರ್ಸ್! ವಿಶೇಷತೆ ಏನು?
ಸಾಮಾಜಿಕ ಜಾಲತಾಣ ದೈತ್ಯ ಫೇಸ್ಬುಕ್ ತನ್ನ ಬಳಕೆದಾರರಿಗೆ ಒಮದಿಲ್ಲೊಂದು ವಿಶೇಷ ಫೀಚರ್ಸ್ಗಳನ್ನು ಪರಿಚಿಸುತ್ತಲೇ ಬಂದಿದೆ. ತನ್ನ ಮೆಸೆಂಜರ್ ಅಪ್ಲಿಕೇಶನ್ನಲ್ಲಿಯೂ ಅ...
October 22, 2021 | News -
ಫೇಸ್ಬುಕ್ ಮೆಸೆಂಜರ್ನಲ್ಲಿ ಸೌಂಡ್ ಎಮೋಜಿ ಸೆಂಡ್ ಮಾಡುವುದು ಹೇಗೆ ಗೊತ್ತಾ?
ನಿಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಚಾಟ್ ಮಾಡುವಾಗ ನೀವು ಬಹಳಷ್ಟು ಸ್ಟಿಕ್ಕರ್ಗಳು ಮತ್ತು GIF ಗಳನ್ನು ಬಳಸುವವರಾಗಿದ್ದರೆ, ನಿಮಗಿದು ಸಂತಸದ ಸುದ್ದಿ. ಜನಪ್ರಿಯ ಸಾಮಾಜಿಕ ...
August 30, 2021 | How to