Telecom News in kannada
-
Airtel ನಿಂದ ಪರಿಸರ ಸ್ನೇಹಿ ಡೆಬಿಟ್ ಕಾರ್ಡ್ ಲಾಂಚ್! ವಿಷದ ಕಾರ್ಡ್ಗೆ ಹೇಳಿ ವಿದಾಯ
ಏರ್ಟೆಲ್ (Airtel) ಕಂಪೆನಿಯು ಕೇವಲ ಟೆಲಿಕಾಂ ಸೇವೆಗಷ್ಟೇ ಸೀಮಿತವಾಗದೆ ಇತರೆ ವಿಭಾಗಗಳಲ್ಲೂ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಈ ನಡುವೆ ಏರ್ಟೆಲ್ ತನ್ನ ಬಳಕೆದಾರ...
August 9, 2023 | News -
ಈ ಅಗ್ಗದ ಬೆಲೆಯ ಪ್ಲ್ಯಾನ್ನಲ್ಲಿ ಉಚಿತ ಓಟಿಟಿ ಪ್ರಯೋಜನ ಖಚಿತ!
ದೇಶದಲ್ಲಿ ಮೂರನೇ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಟೆಲಿಕಾಂ ಆಗಿರುವ ವಿ (Vi) ಸಂಸ್ಥೆಯು ಹಲವು ಪ್ರೀಪೇಯ್ಡ್ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಸಂಸ್ಥೆಯು ಬಹುತೇಕ ಯ...
August 2, 2023 | News -
Vi telecom: ಒಂದೇ ರೀಚಾರ್ಜ್ ಬರೋಬ್ಬರಿ ಮೂರು ಸೇವೆ, ಜೋರಾಯ್ತು ಜಿಯೋ, ಏರ್ಟೆಲ್ ಎದೆಬಡಿತ!
ಭಾರತದಲ್ಲಿ ಟೆಲಿಕಾಂ ಸೇವೆ ನೀಡುತ್ತಿರುವ ಏರ್ಟೆಲ್ ಹಾಗೂ ಜಿಯೋಗೆ ತನ್ನದೇ ಆದ ರೀತಿಯಲ್ಲಿ ಪೈಪೋಟಿ ನೀಡುತ್ತಾ ಬರುತ್ತಿರುವ ವೊಡಾಫೋನ್ ಐಡಿಯಾ (Vi telecom) ಇದೀಗ ಇತರೆ ಟೆಲಿಕಾಂ ...
July 21, 2023 | News -
ವಿ ಟೆಲಿಕಾಂ ಗ್ರಾಹಕರಿಗೆ ಭಾರೀ ಉಳಿತಾಯ; ರೀಚಾರ್ಜ್ ಮೇಲೆ 2,400ರೂ.ವರೆಗೂ ರಿಯಾಯಿತಿ!
ಟೆಲಿಕಾಂ ಸೇವೆ ನೀಡುವಲ್ಲಿ ಏರ್ಟೆಲ್, ಜಿಯೋ ಪ್ರಮುಖ ಸ್ಥಾನ ಪಡೆದರೆ ವಿ ಟೆಲಿಕಾಂ ಹಾಗೂ ಬಿಎಸ್ಎನ್ಎಲ್ ಸಹ ತಮ್ಮದೇ ಆದ ಪ್ರಭಾವ ಬೀರಿವೆ. ಆದರೆ, ಏರ್ಟೆಲ್, ಜಿಯೋ ನಡ...
July 17, 2023 | News -
ವಿ ಸಂಸ್ಥೆಯಿಂದ ಎರಡು ಅಗ್ಗದ ಪ್ಲ್ಯಾನ್ ಲಾಂಚ್!...ಬೆದರಿದ ಜಿಯೋ, ಏರ್ಟೆಲ್!
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮೂರನೇ ದೊಡ್ಡ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ ಈಗಾಗಲೇ ಹಲವು ರೀಚಾರ್ಜ್ ಪ್ಲ್ಯಾನ್ಗಳ ಮೂಲಕ ಚಂದಾದಾರರನ್ನು ಆಕರ್ಷಿಸಿದೆ. ಅ...
July 11, 2023 | News -
ವಿ ಟೆಲಿಕಾಂ ಗ್ರಾಹಕರಿಗೆ ಬಿಗ್ ಶಾಕ್!..ರೀಚಾರ್ಜ್ ಮಾಡುವ ಮುನ್ನ ಗಮನಿಸಿ!
ದೇಶದ ಮೂರನೇ ದೊಡ್ಡ ಟೆಲಿಕಾಂ ಸಂಸ್ಥೆ ಆಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ ಹಲವು ಆಕರ್ಷಕ ಪ್ಲ್ಯಾನ್ಗಳ ಮೂಲಕ ಗ್ರಾಹಕರಿಗೆ ಇಷ್ಟವಾಗಿದೆ. ವಿ ಟೆಲಿಕಾಂ ಸಂಸ್ಥೆಯು ದೀರ್ಘಾವಧಿ...
July 8, 2023 | News -
ಈ 5 ಪ್ಲ್ಯಾನ್ಗಳಲ್ಲಿ 5GB ಡೇಟಾ ಉಚಿತ!..ಮತ್ಯಾಕೆ ತಡ ರೀಚಾರ್ಜ್ ಮಾಡಿ!
ವಿ ಟೆಲಿಕಾಂ ದೇಶದ ತೃತೀಯ ದೊಡ್ಡ ಟೆಲಿಕಾಂ ಆಗಿ ಪೂರೈಕೆದಾರ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಅಧಿಕ ಚಂದಾದಾರರನ್ನು ಆಕರ್ಷಿಸಲು ಸಂಸ್ಥೆಯು ಹಲವು ಸರ್ಕಸ್ ನಡೆಸಿದ್ದು, ಕೆಲವು ಆಕ...
June 20, 2023 | News -
Vi Telecom: ಉತ್ತಮ ಡೇಟಾ, ಹೆಚ್ಚಿನ ಮಾನ್ಯತೆಗೆ ಈ ರೀಚಾರ್ಜ್ ಪ್ಲ್ಯಾನ್ ಬೆಸ್ಟ್!
ಟೆಲಿಕಾಂ ವಲಯದಲ್ಲಿ ಅಗ್ಗದ ದರದಲ್ಲಿ ಅತ್ಯುತ್ತಮ ಪ್ಲ್ಯಾನ್ಗಳನ್ನು ಪರಿಚಯಿಸಿರುವ ವಿ ಟೆಲಿಕಾಂ(Vi Telecom) ಇತರೆ ಟೆಲಿಕಾಂಗಳಾದ ಏರ್ಟೆಲ್, ಜಿಯೋಗೆ ತನ್ನದೇ ಆದ ರೀತಿಯಲ್ಲಿ ಪೈ...
June 13, 2023 | News -
BSNL ಎದುರು ಏರ್ಟೆಲ್, ಜಿಯೋ ಇನ್ಮುಂದೆ ಏನೇನು ಅಲ್ಲ; ಶಕ್ತಿ ನೀಡಿದ ಸರ್ಕಾರ!
ಟೆಲಿಕಾಂ ವಲಯದಲ್ಲಿ ಥಟ್ಟನೆ ನಮಗೆಲ್ಲರಿಗೂ ನೆನಪಾಗುವುದು ಜಿಯೋ, ನಂತರ ಏರ್ ಟೆಲ್ ಹಾಗೂ ವಿ ಟೆಲಿಕಾಂ. ಇದಾದ ಬಳಿಕ ಬಿಎಸ್ಎನ್ಎಲ್ ನೆನಪಿಗೆ ಬರುತ್ತದೆ. ಕಾರಣ ಇದು ಸರ್ಕಾರ...
June 8, 2023 | News -
BSNL ಹಾಗೂ Vi ನಿಂದ ಒಂದೇ ದರದ ಪ್ಲ್ಯಾನ್: ಯಾವುದು ಬೆಸ್ಟ್?
ಟೆಲಿಕಾಂ ವಲಯದಲ್ಲಿ ಏರ್ಟೆಲ್ ಹಾಗೂ ಜಿಯೋ ಒಂದು ಕಡೆಯಾದರೆ BSNL ಹಾಗೂ ವಿ (Vi) ಟೆಲಿಕಾಂ ಮತ್ತೊಂದು ಕಡೆ ನಿಲ್ಲುತ್ತವೆ. ಯಾಕೆಂದರೆ ಇವು ಇನ್ನು ತಮ್ಮ ಗ್ರಾಹಕರಿಗೆ 5G ಪರಿಚಯಿಸಿಲ್ಲ. ...
June 5, 2023 | News -
ಭಾರತದಲ್ಲಿ ಟೆಲಿಕಾಂ ಸಂಸ್ಥೆಗಳಿಗೆ ಶಾಕ್ ನೀಡಿದ 100 ಮಿಲಿಯನ್ಗೂ ಹೆಚ್ಚಿನ ಮೊಬೈಲ್ ಬಳಕೆದಾರರು!?
ಭಾರತದಲ್ಲಿ ಏರ್ಟೆಲ್, ಜಿಯೋ, ವಿ ಹಾಗೂ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಗಳು ತಮ್ಮದೇ ಆದ ಸೇವೆ ನೀಡುತ್ತಿದ್ದು, ಈ ನಡುವೆ ಏರ್ಟೆಲ್ ಹಾಗೂ ಜಿಯೋ ನಡುವೆ ತೀವ್ರ ಪೈಪೋ...
May 26, 2023 | News -
ಜಿಯೋದ 296ರೂ.ಗಳ ಪ್ಲ್ಯಾನ್ನಲ್ಲಿ ಮಿತಿಯಿಲ್ಲದ ದೈನಂದಿನ ಡೇಟಾ; 30 ದಿನಗಳ ಮಾನ್ಯತೆ
ಜಿಯೋ ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದು, ಈ ನಡುವೆ ಬಳಕೆದಾರರಿಗೆ ಅನುಕೂಲ ಆಗುವ ಹಲವಾರು ರೀತಿಯ ರೀಚಾರ್ಜ್ ಪ್ಲ್ಯಾನ್ಗಳನ್ನು ನೀಡುವ ಜೊತೆಗೆ ...
May 16, 2023 | News