ಗೂಗಲ್ ಸುದ್ದಿಗಳು
-
ನಿಮ್ಮನ್ನು ಯಾರಾದರೂ ಟ್ರ್ಯಾಕ್ ಮಾಡುತ್ತಿದ್ದಾರೆಯೇ? ಗೂಗಲ್ನಿಂದ ತಿಳಿಯೋದು ಈಗ ಸುಲಭ!
ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಇದು ಸಾಕಷ್ಟು ಉಪಯುಕ್ತವಾಗಿದ್ದು, ಅನಗತ್ಯ ಬ್ಲೂಟೂತ್ ಟ್ರ್ಯಾಕರ್ಗಳ ಬಗ್ಗ...
July 31, 2023 | News -
50 ಲಕ್ಷ ಸಂಬಳ.. ಈ ಮಧ್ಯಮ ವರ್ಗದ ವಿದ್ಯಾರ್ಥಿ ಕಡೆ ದೇಶವೇ ತಿರುಗಿ ನೋಡುತ್ತಿದೆ!
ಇತ್ತೀಚಿನ ದಿನಗಳಲ್ಲಿ ಉದ್ಯೋಗ ಪಡೆದುಕೊಳ್ಳುವುದು ಅತ್ಯಂತ ಕಷ್ಟಕರವಾದ ಕೆಲಸವಾಗಿದೆ. ಯಾಕೆಂದರೆ ಆರ್ಥಿಕ ಕಾರಣಗಳನ್ನು ನೀಡಿ ಹಲವು ಕಂಪೆನಿಗಳು ಬಾಗಿಲು ಹಾಕಿಕೊಳ್ಳುತ್ತಿವೆ. . ಅ...
July 29, 2023 | News -
ಶಾಕಿಂಗ್... ಈ ಜಿಮೇಲ್ ಖಾತೆಗಳನ್ನು ಡಿಲೀಟ್ ಮಾಡಲು ಮುಂದಾದ ಗೂಗಲ್!
ಟೆಕ್ ದೈತ್ಯ ಗೂಗಲ್ ಈ ಹಿಂದೆ ತನ್ನೆಲ್ಲಾ ಬಳೆಕೆದಾರರಿಗೆ ಎಚ್ಚರಿಕೆಯೊಂದನ್ನು ನೀಡುವ ಮೂಲಕ ಈಗಲೇ ನಿಮ್ಮ ಖಾತೆಗಳಲ್ಲಿ ಇರುವ ಎಲ್ಲಾ ದಾಖಲೆಗಳನ್ನು ಸೇವ್ ಮಾಡಿ ಇಟ್ಟುಕೊಳ...
July 21, 2023 | News -
ಎಂಟ್ರಿಗೆ ಸಜ್ಜಾದ 'ಗೂಗಲ್ ಪಿಕ್ಸಲ್ 8 ಪ್ರೊ'!..ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಶುರುವಾಗುತ್ತಾ?
ಗೂಗಲ್ ಸಂಸ್ಥೆಯ ಇತ್ತೀಚಿನ ಗೂಗಲ್ ಪಿಕ್ಸಲ್ 7 ಸ್ಮಾರ್ಟ್ಫೋನ್ ಸರಣಿಯು ಇನ್ನು ಮಾರುಕಟ್ಟೆಯಲ್ಲಿ ಸದ್ದು ಮಾಡಿತ್ತಿದೆ. ಅದರ ಬೆನ್ನಲ್ಲೇ ಗೂಗಲ್ ತನ್ನ ಮುಂದಿನ ಪಿಕ್ಸಲ್ ಸರ...
July 17, 2023 | News -
ಗೂಗಲ್ ಪೇ ಬಳಕೆದಾರರೇ ಇಲ್ಲಿ ಗಮನಿಸಿ! ಹಣ ಕಳುಹಿಸಲು ಇಲ್ಲಿದೆ ಹೊಸ ಆಯ್ಕೆ!
ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಗುಡ್ನ್ಯೂಸ್ ನೀಡಿದೆ. ಈಗಾಗಲೇ ಫೋನ್ಪೇ ಅಲ್ಲಿ ಜನಪ್ರಿಯತೆ ಪಡೆದಿರುವ UPI ಲೈಟ್ ಅನ್ನು ಗೂಗಲ್ ಪೇ ಕೂಡ ಪರಿಚ...
July 13, 2023 | News -
ಭಾರೀ ಡಿಸ್ಕೌಂಟ್ನಲ್ಲಿ ಗೂಗಲ್ ಪಿಕ್ಸಲ್ ಮೊಬೈಲ್ ಖರೀದಿಸಬೇಕೆ?..ಇಲ್ಲಿ ಗಮನಿಸಿ!
ಟೆಕ್ ವಲಯದಲ್ಲಿ ಗೂಗಲ್ ಕಂಪನಿಯು ಪಿಕ್ಸಲ್ ಫೋನ್ ಶ್ರೇಣಿಗಳ ಮೂಲಕ ಗುರುತಿಸಿಕೊಂಡಿದೆ. ಪಿಕ್ಸಲ್ ಸ್ಮಾರ್ಟ್ಫೋನ್ಗಳು ಫ್ಲ್ಯಾಗ್ಶಿಪ್ ಮಾದರಿಯ ಫೀಚರ್ಸ್&zwnj...
July 12, 2023 | News -
ನೀವು ಪ್ರಯಾಣಿಸುತ್ತಿರುವ ರಸ್ತೆಯಲ್ಲಿ ಆಕ್ಸಿಡೆಂಟ್ ಆಗಿದ್ದರೆ ಗೂಗಲ್ ಮ್ಯಾಪ್ನಲ್ಲಿ ಅಪ್ಡೇಟ್ ಮಾಡುವುದು ಹೇಗೆ?
ಇಂದಿನ ದಿನಗಳಲ್ಲಿ ಗೂಗಲ್ ಮ್ಯಾಪ್ ಕೇವಲ ರಸ್ತೆ ಸೂಚಕವಾಗಿ ಮಾತ್ರವಲ್ಲಿ ನೀವು ಸಂಚರಿಸುವ ರಸ್ತೆಯಲ್ಲಿ ಟ್ರಾಫಿಕ್ ಹೇಗಿದೆ ಎಂಬೆಲ್ಲಾ ಮಾಹಿತಿಯನ್ನು ಸಹ ತಿಳಿಸುತ್ತಿರುತ...
July 10, 2023 | How to -
ಗೂಗಲ್ ಪಿಕ್ಸಲ್ 6a ಫೋನಿಗೆ ಬಿಗ್ ಡಿಸ್ಕೌಂಟ್!..ಖರೀದಿಗೆ ಇದುವೇ ಸಕಾಲ!
ಟೆಕ್ ದೈತ್ಯ ಗೂಗಲ್ ಸಂಸ್ಥೆಯು ತನ್ನ ಪಿಕ್ಸಲ್ ಸರಣಿಯ ಫೋನ್ಗಳ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ. ಸದ್ಯ ಗೂಗಲ್ ಪಿಕ್ಸಲ್ 7 ಸರಣಿಯ ಮೊಬೈಲ್ಗಳು ಟ...
June 27, 2023 | News -
ಗೂಗಲ್ ಮ್ಯಾಪ್ನಲ್ಲಿನ ಈ ಟೆಕ್ನಿಕ್ ಬಳಸಿಕೊಂಡು ಸರಳ ಬೈಕ್ ಪ್ರಯಾಣ ಮಾಡಿ!
ಇಂದಿನ ದಿನಗಳಲ್ಲಿ ಬೈಕ್ ಸವಾರಿ ಒಂದು ಕ್ರೇಜ್ ಆಗಿದೆ. ಕೆಲವರು ಕೆಲಸ ಮಾಡಲು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬೈಕ್ ಬಳಕೆ ಮಾಡಿದರೆ ಇನ್ನೂ ಕೆಲವರು ಪ್ರವಾಸಿ ಸ್ಥಳಗಳ ...
June 21, 2023 | News -
ಗೂಗಲ್ ಪಿಕ್ಸೆಲ್ 8 ಸರಣಿ ಕ್ಯಾಮೆರಾ ಫೀಚರ್ಸ್ ಬಹಿರಂಗ! ಅಬ್ಬಾ ಏನಿದು ಹೊಸತನ!
ಗೂಗಲ್ ಕಂಪೆನಿಯ ಪಿಕ್ಸೆಲ್ ಸ್ಮಾರ್ಟ್ಫೋನ್ಗಳಿಗೆ ಭಾರಿ ಬೇಡಿಕೆಯಿದೆ. ಪಿಕ್ಸೆಲ್ ಸ್ಮಾರ್ಟ್ಫೋನ್ಗಳ ವಿನ್ಯಾಸ ಮತ್ತು ಕ್ಯಾಮೆರಾ ಫೀಚರ್ಸ್ಗಳು ತುಂಬಾನೆ ಗಮ...
June 12, 2023 | News -
ಬಳಕೆದಾರರಿಗೆ ಮತ್ತೊಂದು ಉಪಯುಕ್ತ ಸೇವೆ ನೀಡಿದ 'ಗೂಗಲ್'!
ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆಯು ತನ್ನ ಗೂಗಲ್ ಅಸಿಸ್ಟೆಂಟ್ಗಾಗಿ ಎರಡು ಹೊಸ ಧ್ವನಿಗಳನ್ನು ಸೇರಿಸುವುದಾಗಿ ಘೋಷಿಸಿದೆ. ನೂತನ ಎರಡು ಹೊಸ ಧ್ವನಿಗಳು ಲೈಮ್ ಮತ್ತು ಇಂಡಿ...
June 8, 2023 | News -
Aadhaar and Google pay: ಗೂಗಲ್ ಪೇ ಬಳಕೆ ಮಾಡಲು ಡೆಬಿಟ್ ಕಾರ್ಡ್ ಬೇಕಿಲ್ಲ, ಆಧಾರ್ ಇದ್ರೆ ಸಾಕು!
ಗೂಗಲ್ ಪೇ (Google Pay ) ಮೂಲಕ ಈಗಾಗಲೇ ಜನರು ನಿರೀಕ್ಷೆ ಮೀರಿ ಡಿಜಿಟಲ್ ಪಾವತಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಈ ನಡುವೆ ಗೂಗಲ್ ಈ ಆಪ್ನಲ್ಲಿ ಹೊಸ ರೀತಿಯ ಸೌಲಭ್ಯ ಕಲ್ಪಿಸಿಕೊಡು...
June 7, 2023 | News