Budget Phone News in kannada
-
ಫೋನ್ ಖರೀದಿಗೆ ಹೇಳಿ ಮಾಡಿಸಿದ ಟಾಪ್ 10 ಫೋನ್ಗಳು
ಹಲವಾರು ಹೊಸ ಫೋನ್ಗಳ ಲಾಂಚ್ಗೆ ಮೇ ತಿಂಗಳು ಸಾಕ್ಷಿಯಾಯಿತು ಎಂದೇ ಹೇಳಬಹುದು. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ಗಳು ಬಳಕೆದಾರರು ಆಕರ್ಷಿಸಿರುವುದು ಮಾತ್ರವಲ್ಲದೇ ...
June 15, 2015 | Mobile -
ಮೈಕ್ರೋಮ್ಯಾಕ್ಸ್ನ ಕ್ಯಾನ್ವಾಸ್ ಸ್ಪಾರ್ಕ್ ರೂ 4,999 ಕ್ಕೆ
ಮೈಕ್ರೋಮ್ಯಾಕ್ಸ್ ಇತ್ತೀಚೆಗೆ ತಾನೇ ಬಜೆಟ್ ಫೋನ್ ಆದ ಕ್ಯಾನ್ವಾಸ್ ಸ್ಪಾರ್ಕ್ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದ್ದು ಸ್ನ್ಯಾಪ್ಡೀಲ್ನಲ್ಲಿ ಈ ಫೋನ್ ಲಭ್ಯವ...
April 29, 2015 | Mobile -
ಕಿಸೆಗೆ ಕತ್ತರಿ ಹಾಕದ ಟಾಪ್ 10 ಬಜೆಟ್ ಫೋನ್ಗಳು
ಟೆಕ್ ಯುಗದಲ್ಲಿ ಚೀಪ್ ಏಂಡ್ ಬೆಸ್ಟ್ ತತ್ವಕ್ಕೆ ಹೆಚ್ಚು ಮಹತ್ವವಿದೆ ಎನ್ನುವುದು ಸುಳ್ಳಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಸ್ಮಾರ್ಟ್ಫೋನ್ಗಳು ಇದೇ ತತ್ವವನ್...
March 3, 2015 | Mobile -
ರೂ 3000 ದ ಒಳಗೆ ದೊರೆಯಬಹುದಾದ ಆಂಡ್ರಾಯ್ಡ್ ಫೋನ್ಸ್
ಸ್ಮಾರ್ಟ್ಫೋನ್ಗಳನ್ನು ಖರೀದಿಸುವಾಗ ಅದರ ಬೆಲೆ ಜೊತೆಗೆ ಬೆಲೆಗೆ ತಕ್ಕಂತಿರುವ ವಿಶೇಷತೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಡಿಮೆ ಬಜೆಟ್ನ ಫೋನ್ ಅನ್ನು ಖರೀದಿಸುವ ಫ...
January 28, 2015 | Mobile -
2 ತಿಂಗಳು ಸ್ಟಾಂಡ್ ಬೈ ಇರುವ 2 ಸಾವಿರದ ಫೋನ್
ದೊಡ್ಡ ಫೀಚರುಗಳು, ಕಡಿಮೆ ಬೆಲೆ, 2 ತಿಂಗಳ ಸ್ಟಾಂಡ್ ಬೈ ಬ್ಯಾಟರಿ ಹಾಗು ದ್ವಿಸಿಮ್ ಇರುವ ಫೋನ್ ಒಂದನ್ನು ಬಿಟ್ಟಿದೆ ಭಾರತ ಮೂಲದ Xage ಕಮ್ಯೂನಿಕೇಷನ್.M900 ಫೋರ್ಸ್ ಹೆಸರಿನ ಈ ಮೊಬೈಲ್ ಉತ್ತ...
August 8, 2012 | Mobile -
5,000 ಕ್ಕೆ ವೈಫೈ ಇಂಟರ್ನೆಟ್ ಇರುವ ಟಾಪ್ 5 ಫೋನ್
ಇತ್ತೀಚಿಗೆ ವೈಫೈ ಫೀಚರ್ ಇರುವ ಫೋನುಗಳ ಬೇಡಿಕೆ ಹೆಚ್ಚುತ್ತಿದೆ. ಅದಕ್ಕೆ ಕಾರಣ ವೈಫೈ ಮೂಲಕ ವೈಫೈ ತಾಣಗಳಲ್ಲಿ ಉಚಿತವಾಗಿ ಇಂಟರ್ನೆಟ್ ಬ್ರೌಸ್ ಮಾಡಬಹುದಾದ ಸೌಲಭ್ಯ ಇರುವು...
July 24, 2012 | Mobile -
ಸೊಲಾರ್ ಚಾರ್ಜರ್ ಮೊಬೈಲ್ ಫೋನ್: 2500 ರೂ
ಇದು ಮಳೆಗಾಲದ ಸೀಸನ್ ಆದರೂ ಸರಿಯಾಗಿ ಮಳೆ ಇಲ್ಲ ಎಂದ ಮೇಲೆ ಸರ್ಕಾರ ಪವರ್ ಕಟ್ ಮಾಡಲೇಬೇಕು. ಎಲ್ಲರ ಮನೇಲೂ UPS ಇಲ್ದೆ ಇರೋದ್ರಿಂದ ಟಿವಿ ನೋಡೋದ್ ಇರ್ಲಿ, ಮೊಬೈಲ್ ಅನ್ನ ಚಾರ್ಜ್ ಮಾಡೋದು ...
July 14, 2012 | Mobile -
ಅಗ್ಗದ ದ್ವಿಸಿಮ್ ಫೋನ್: ಸ್ಪೈಸ್ M5363
ಹೊಸ ದ್ವಿಸಿಮ್ ಬಜೆಟ್ ಫೋನ್ ಅನ್ನು ಸ್ಪೈಸ್ ಕಂಪನಿ ಬಿಡುಗಡೆ ಮಾಡಿದೆ. M5363 ಹೆಸರಿನ ಈ ಫೋನ್, ಮಲ್ಟಿಮೀಡಿಯಾ, ಮೆಮೊರಿ ಹಾಗು ಬ್ಯಾಟರಿ ಬ್ಯಾಕಪ್ ನ ಲೆಕ್ಕದಲ್ಲಿ ಉತ್ತಮವಾಗಿದೆ. 1,700 ರೂಪಾ...
June 27, 2012 | Mobile -
ಟಾಪ್ 5 ಫೀಚರ್ ಫೋನ್, 5,000ಕ್ಕೆ
ಮೊಬೈಲುಗಳು ಎಷ್ಟೇ ರೀತಿ ಇದ್ದರೂ, ಯಾವುದೇ ಥರದ ಫೀಚರುಗಳು ಇದ್ದರೂ ಕೂಡ ನಮ್ಮ ಬಜೆಟ್ ಗೆ ತಕ್ಕಂತೆ ಇರುವ ಫೋನುಗಳನ್ನೇ ನಾವು ಖರೀದಿಸುತ್ತವೆ ಅಲ್ಲವೆ. ಕಡಿಮೆ ಬಜೆಟ್ಟಿನಲ್ಲಿ ಕೂಡ ಹ...
June 14, 2012 | Mobile -
ಇಂಟೆಕ್ಸ್ ದ್ವಿಸಿಮ್ ಟಚ್ ಸ್ಕ್ರೀನ್ ಫೋನ್ 2,190ಕ್ಕೆ
ಭಾರತದ ಖ್ಯಾತ ಕಂಪ್ಯೂಟರ್ ಬಿಡಿ ಭಾಗಗಗಳ ಕಂಪನಿ ಇಂಟೆಕ್ಸ್ ಈಗ ಕಡಿಮೆ ಬೆಲೆಯ ಇಂಟೆಕ್ಸ್ ಕೋಲ ಹೆಸರಿನ ದ್ವಿಸಿಮ್ ಟಚ್ ಸ್ಕ್ರೀನ್ ಒಂದನ್ನು ಬಿಡುಗಡೆ ಮಾಡಿದೆ. ಈ ಫೋನಿನ ಫೀಚರುಗಳು ಈ...
June 12, 2012 | Mobile -
ಸನ್ನಿ ಲಿಯೋನ್ ಚೊಟು ಮೊಬೈಲ್ 1099 ಕ್ಕೆ
ಖ್ಯಾತ ಪೋರ್ನ್ ಸ್ಟಾರ್, ಜಿಸ್ಮ್ 2 ಚಿತ್ರದ ಹೀರೋಯಿನ್, ಸನ್ನಿ ಲಿಯೋನ್ ಛೇಜ್ ಎಂಬ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಏಪ್ರಿಲ್ ಕೊನೆಯವಾರದಲ್ಲಿ 3 ಮೊಬೈಲ್ ಗಳನ್ನು ಬಿಡುಗಡೆ ...
June 2, 2012 | Mobile -
ಕಾರ್ಬನ್ ಮೊಬೈಲ್ ಟಿವಿ KT-21 ಕೇವಲ 4,500
ಭಾರತದ ಮೊಬೈಲ್ ಕಂಪನಿ ಕಾರ್ಬನ್ ಮೊಬೈಲ್ ಇತ್ತೀಚೆಗೆ ಹಲವಾರು ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್ಟುಗಳನ್ನು ಬಿಡುಗಡೆ ಮಾಡಿದೆ. ಈಗ ನಗರ ಹಾಗು ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಗ...
May 19, 2012 | Mobile