How To News in kannada
-
ಆಧಾರ್ ಕಾರ್ಡ್ ಬಗ್ಗೆ ನಿಮಗೆ ತಿಳಿಯದ ಬಹುದೊಡ್ಡ ವಂಚನೆಗಳಿವು! 5 ಸಿಂಪಲ್ ಟಿಪ್ಸ್ ತಿಳಿದುಕೊಳ್ಳಿ
ಆಧಾರ್ ಕಾರ್ಡ್(Aadhaar Card) ಇಂದು ಬಳಕೆದಾರರಿಗೆ ಅತ್ಯಗತ್ಯ ಗುರುತಿನ ಪುರಾವೆ ಆಗಿದೆ. ಅಷ್ಟು ಮಾತ್ರವಲ್ಲದೆ ಸರ್ಕಾರದ ಬಹುಪಾಲು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಸರ್ಕಾರದ ಸೌ...
July 31, 2023 | News -
Gruha Lakshmi:ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರೇ ಎಚ್ಚರ...ಈ ತಪ್ಪು ಮಾಡದಿರಿ!
ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿಗೆ (Gruha Lakshmi) ಇಂದು ಸಂಜೆ ಐದು ಗಂಟೆಯ ನಂತರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಯೋಜನೆಯಡಿ ಮನೆಯ ಒಡತಿ ಪ್ರತಿ ತಿಂಗಳು ಎ...
July 19, 2023 | News -
Fridge Maintenance Tips: ಫ್ರಿಡ್ಜ್ ಯಾವಾಗಲೂ ಆನ್ ಆಗಿಯೇ ಇರಬೇಕೆ? ಆಫ್ ಮಾಡಿದ್ರೆ ಏನಾಗುತ್ತೆ?
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಫ್ರಿಡ್ಜ್ ಬಳಕೆ ಮಾಡಲಾಗುತ್ತದೆ. ಈ ಹಿಂದೆ ಇವುಗಳ ಬೆಲೆ ದುಬಾರಿ ಆಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಗ್ಗದ ಬೆಲೆಗೆ ಲಭ್ಯ ಆಗುತ್...
June 6, 2023 | News -
BPL Ration Card: ಬಿಪಿಎಲ್ ಪಡಿತರ ಕಾರ್ಡ್ಗೆ ಅರ್ಜಿ ಸಲ್ಲಿಸುವುದೇಗೆ?, ಇಲ್ಲಿದೆ ಸರಳ ಹಂತ!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಹುಪಾಲು ಮಂದಿ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಅದರಂತೆ ವಿಧಾನಸಭೆ ಚುನ...
June 5, 2023 | How to -
ಎಸಿಯಿಂದಾಗಿ ದೊಡ್ಡ ಮೊತ್ತದ ವಿದ್ಯುತ್ ಬಿಲ್ ಬರುತ್ತಿದೆಯೇ? ಹಾಗಿದ್ರೆ ಈ ಕೆಲಸ ಮಾಡಿ!
ಈಗಾಗಲೇ ರಾಜ್ಯದಲ್ಲಿ ಅಲ್ಲಲ್ಲಿ ಸುರಿದ ಭಾರೀ ಮಳೆ ಅಪಾರ ಆಸ್ತಿ-ಪಾಸ್ತಿ ಹಾನಿಯಾಗಿದೆ. ಅದಾಗ್ಯೂ ಮನೆ ಒಳಗೆ ಮಾತ್ರ ಧಗೆ ಕಡಿಮೆಯಾಗಿಲ್ಲ. ಈ ಕಾರಣಕ್ಕೆ ಫ್ಯಾನ್ ಹಾಗೂ ಎಸಿಗಳನ್ನು ...
May 24, 2023 | News -
ಪಾಸ್ವರ್ಡ್ ಮರೆತಿದ್ರೇ, ಟೆನ್ಷನ್ ಬೇಡಾ!...ಹೀಗೆ ಮಾಡಿ ಪಾಸ್ವರ್ಡ್ ಸಿಗುತ್ತೆ!
ಪ್ರಸ್ತುತ ಡಿಜಿಟಲ್ ಸೇವೆ ಹೆಚ್ಚು ಮುನ್ನಲೆಯಲ್ಲಿ ಇದ್ದು, ಎಲ್ಲ ಸೇವೆಗಳಿಗೂ ಪಾಸ್ವರ್ಡ್ಗಳು ಪ್ರಮುಖ ಕೀಲಿ ಕೈ ಎನಿಸಿಕೊಂಡಿವೆ. ಪಿಸಿ ಅಥವಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್&...
May 8, 2023 | How to -
ನಿಮ್ಮೂರಿನಲ್ಲಿ ಮಳೆ-ಬೆಳೆ ವಿಚಾರ ತಿಳಿಯಬೇಕೆ? ಈ ಆಪ್ ಎಲ್ಲದಕ್ಕೂ ಸಹಕಾರಿ!
ಈಗಂತೂ ಆಕಾಶ ನೋಡಿ ಮಳೆ ಬರುತ್ತದೆ ಅಥವಾ ಬರುವುದಿಲ್ಲ ಎಂದು ಹೇಳುವ ರೈತರ ಸಂಖ್ಯೆ ಕಡಿಮೆ ಆಗಿದೆ. ಯಾಕೆಂದರೆ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಎಲ್ಲರೂ ಸಹ ಎಲ್ಲಾ ವಿಷಯಕ್ಕೂ ಸ್ಮಾರ...
May 5, 2023 | News -
ಸ್ಮಾರ್ಟ್ಫೋನ್ ನಿಮಗೆ ಮೊಡವೆಗಳ ಕೊಡುಗೆ ನೀಡಬಹುದು?: ತಡೆಯುವುದು ಹೇಗೆ?
ಸ್ಮಾರ್ಟ್ಫೋನ್ಗಳು ಇಂದು ನಮ್ಮ ದೈನಂದಿನ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಮೂಲಕ ಎಲ್ಲಾ ರೀತಿಯಲ್ಲಿ ಬಳಕೆದಾರರಿಗೆ ಹಲವು ರೀತಿಯಲ್ಲಿ ಸೌಲಭ್ಯ ಕಲ್ಪಿಸಿಕೊಡುತ್ತ...
April 28, 2023 | Mobile -
ನಿಮ್ಮ ಮನೆಯ ವೈ-ಫೈ ಅನ್ನು ಯಾರೆಲ್ಲಾ ಕದ್ದು ಬಳಕೆ ಮಾಡುತ್ತಿದ್ದಾರೆಂದು ಪತ್ತೆ ಮಾಡಲು ಹೀಗೆ ಮಾಡಿ!
ಬಹುಪಾಲು ಸ್ಮಾರ್ಟ್ಫೋನ್ ಬಳಕೆದಾರರು ಸಾಕಪ್ಪ ನಮಗೆ ಇಷ್ಟು ಇಂಟರ್ನೆಟ್ ಎಂದು ಎಂದಿಗೂ ಹೇಳುವುದಿಲ್ಲ. ಬದಲಾಗಿ ಇರುವ ಇಂಟರ್ನೆಟ್ ಅನ್ನು ಖಾಲಿಮಾಡಿ ಮಗಾ ಹಾಟ್ಸ್ಪಾಟ್&zwnj...
April 26, 2023 | How to -
ಇ-ಶ್ರಮ ಪೋರ್ಟಲ್ನಲ್ಲಿ ಹೊಸ ಫೀಚರ್ಸ್: ಅಸಂಘಟಿತ ಕಾರ್ಮಿಕರಿಗೆ ಮತ್ತಷ್ಟು ಸೌಲಭ್ಯ!
ಭಾರತ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅದರಲ್ಲೂ ಅಸಂಘಟಿತ ವಲಯದ ಕಾರ್ಮಿಕರ ಡೇಟಾಬೇಸ್ ಅನ...
April 25, 2023 | News -
ನಿಮ್ಮ ಸುತ್ತಮುತ್ತಲೇ ಇದ್ದಾರೆ ರಕ್ತದಾನಿಗಳು: ಇವರನ್ನು ಹುಡುಕಲು ಈ ಮಾರ್ಗ ಅನುಸರಿಸಿ!
ಈಗಂತೂ ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ನಡುವೆ ಅಪಘಾತಕ್ಕೆ ಒಳಗಾದ ಅದೆಷ್ಟೋ ಜನ ಭಾರಿ ರಕ್ತಸ್ರಾವದಿಂದಾಗಿ ಸಾವಿಗೀಡಾಗುತ್ತಾರೆ. ಇನ್ನೂ ...
April 24, 2023 | How to -
ಬರೀ ಎರಡೇ ನಿಮಿಷದಲ್ಲಿ CIBIL ಸ್ಕೋರ್ ಚೆಕ್ ಮಾಡಲು, ಹೀಗೆ ಮಾಡಿ!
ನೀವೇನಾದರೂ ಸಾಲವನ್ನು ತೆಗೆದುಕೊಳ್ಳಲು ಬಯಸಿದ್ದರೇ ಅಥವಾ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದರೇ ನಿಮ್ಮ ಸಿಬಿಲ್ ಸ್ಕೋರ್ (CIBIL) ಬಹಳ ಪ್ರಮುಖ ಪಾತ್ರವಹಿ...
April 21, 2023 | How to