ಪಬ್ಜಿ ಸುದ್ದಿಗಳು
-
ಪಬ್ಜಿ ಪ್ರಿಯರಿಗೆ ಶಾಕಿಂಗ್ ಸುದ್ದಿ!..ಹೀಗೆ ಮಾಡಿದ್ರೆ ಬರೋಬ್ಬರಿ 10ವರ್ಷ ಬ್ಯಾನ್!
ವಿಶ್ವದಾದ್ಯಂತ ಭಾರೀ ಕ್ರೇಜ್ ಹುಟ್ಟು ಹಾಕಿರುವ ಪಬ್ಜಿ ಗೇಮ್ ಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ಸಿಕ್ಕಿದೆ. ‘ಪಬ್ಜಿ‘ ಗೇಮ್ ಸಂಸ್ಥೆ ತನ್ನ ಗೇಮಿಂಗ್ ಮಾನದಂಡಗಳನ್ನು ಉಲ...
October 8, 2019 | News -
ಪಬ್ಜಿ ಗೇಮ್ನಲ್ಲಿ ಈ ತಪ್ಪು ಮಾಡಿದರೇ 10ವರ್ಷ ನಿಷೇಧ!
ವಿಶ್ವದ ಅತ್ಯಂತ ಜನಪ್ರಿಯ ವಿಡಿಯೋ ಗೇಮ್ ಎಂದರೇ ಅದು 'ಪಬ್ಜಿ' ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಸದ್ಯ ಯುವ ಸಮೂಹವು ಈ ಗೇಮ್ನ ಕ್ರೇಜ್ಗೆ ಒಳಗಾಗಿದ್ದು, ಯಾವಾಗ...
October 7, 2019 | News -
ಮೊಬೈಲ್ ಗೇಮ್ಸ್ ಹೆಚ್ಚಾಗಿ ಆಡುವವರು ಪುರುಷರೇ?.ಇಲ್ಲ ಮಹಿಳೆಯರೇ?.ಇಲ್ಲಿದೆ ಉತ್ತರ!
ಪ್ರಸ್ತುತ ಪಬ್ಜಿ, ಕ್ಯಾಂಡಿ ಕ್ರಶ್ ಮತ್ತು ಕ್ಲ್ಯಾಶ್ ಆಫ್ ಕ್ಲೇನ್ಸ್ ಗೇಮ್ಸ್ಗಳು ಸಖತ್ ಟ್ರೆಂಡ್ ಹುಟ್ಟುಹಾಕಿದ್ದು, ಬಹುತೇಕ ಸ್ಮಾರ್ಟ್ಫೋನ್ ಬಳಕೆದಾರರು ಈ ...
September 25, 2019 | News -
ಪಬ್ಜಿ ಗೇಮ್ ಆಡಲು ತಂದೆಯನ್ನೇ ಕೊಂದವನು ಠಾಣೆಯಲ್ಲೂ ಮೊಬೈಲ್ ಕೇಳುತ್ತಿದ್ದ!
ಮಕ್ಕಳಿಗೆ ಮೊಬೈಲ್ ವ್ಯಸನದ ಬಗ್ಗೆ ಅರಿವು ಮೂಡಿಸದೇ ಇದ್ದರೆ ಏನಾಗಬಹುದು ಎಂಬುದಕ್ಕೆ ರಾಜ್ಯದಲ್ಲಿ ನಡೆದಿರುವ ಭೀಕರ ಘಟನೆಯೊಂದು ಸಾಕ್ಷಿಯಾಗಿದೆ. ಮೊಬೈಲ್ನಲ್ಲಿ ನಿರಂತರವಾಗಿ ...
September 10, 2019 | News -
ಶಾಕಿಂಗ್!..ಪಬ್ಜಿ ವ್ಯಸನದಿಂದಾಗಿ ಯುವಕನ ಜೀವನವಾಯ್ತು ಕಠೋರ!
ಜನಪ್ರಿಯ ಆನ್ಲೈನ್ ಆಟಗಳಲ್ಲಿ ಒಂದಾದ ಪಬ್ಜಿ ಇತ್ತೀಚಿಗೆ ಯಾವಾಗಲೂ ಕೆಟ್ಟ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿದೆ. ಪಬ್ಜಿ ಆಟಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತ...
September 4, 2019 | News -
ಮೂರು ದಿನಗಳಲ್ಲೇ 10 ಮಿಲಿಯನ್ ಡೌನ್ಲೋಡ್ ಆಯ್ತು 'ಪಬ್ಜಿ ಲೈಟ್'!
ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲೇ 10 ಮಿಲಿಯನ್ ಡೌನ್ಲೋಡ್ಗಳನ್ನು ಕಂಡಿರುವ 'ಪಬ್ಜಿ ಲೈಟ್' ಗೇಮ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಮೊದಲ ಸ್ಥಾನಕ್ಕೇರಿದೆ. 2 ಜಿಬಿ RAM ಗಿಂತ ಕಡ...
August 1, 2019 | News -
ಜಿಯೋ ಗ್ರಾಹಕರಿಗೆ 'ಪಬ್ಜಿ ಲೈಟ್' ಗಿಫ್ಟ್ ಆಫರ್!
ಪಬ್ಜಿ' ಎಂದೇ ಹೆಸರಾಗಿರುವ ಜನಪ್ರಿಯ ಗೇಮ್ 'ಪ್ಲೇಯರ್ ಅನ್ನೋನ್ಸ್ ಬ್ಯಾಟಲ್ಗ್ರೌಂಡ್ಸ್' ಇದೀಗ 'ಪಬ್ಜಿ ಲೈಟ್' ಆವೃತ್ತಿಯಲ್ಲಿ ಬಿಡುಗಡೆಯಾಗಿರುವುದು ಗೇಮಿಂಗ್ ಪ್ರಿಯರಿಗ...
July 12, 2019 | News -
ಭಾರತದಲ್ಲಿ 'ಪಬ್ಜಿ ಲೈಟ್' ಲಾಂಚ್!..ಪ್ರಿ-ಡೌನ್ಲೋಡ್ಗೆ ಲಭ್ಯ!
ವಿಶ್ವದಾದ್ಯಂತ ಯುವಸಮೂಹವನ್ನು ಸೆಳೆದಿರುವ ಜನಪ್ರಿಯ ಗೇಮ್ ಪಬ್ಜಿ ಹೆಚ್ಚಿನ ಡೇಟಾವನ್ನು ಬೇಡುತ್ತದೆ ಎನ್ನುವುದು ಗೇಮ್ಸ್ ಪ್ರಿಯರಿಗೆ ಬೇಸರ ಎನಿಸಿದ್ದರೂ ಕ್ರೇಜ್ ಅಂತೂ ...
July 4, 2019 | News -
ಪಬ್ಜಿ ಲೈಟ್ ವರ್ಷನ್ ಪ್ರಿ ರಿಜಿಸ್ಟ್ರೇಷನ್ ಮಾಡಿ ಪಡೆಯಿರಿ ಬೆಸ್ಟ್ ರಿವಾರ್ಡ್ಸ್!
ಭಾರತ ಸೇರಿದಂತೆ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿರುವ 'ಪಬ್ಜಿ' ಗೇಮ್ ಈಗಾಗಲೇ ಹಲವು ಅಪ್ಡೇಟ್ ವರ್ಷನ್ಗಳನ್ನು ಕಂಡಿದೆ. ಹಾಗೆಯೇ ಇತ್ತೀಚಿಗೆ ಪಬ...
June 21, 2019 | News -
ಅತೀ ಶೀಘ್ರವೇ ಭಾರತದಲ್ಲಿ ಲಾಂಚ್ ಆಗಲಿದೆ 'ಪಬ್ಜಿ ಲೈಟ್ ವರ್ಷನ್'!
ಪಬ್ಜಿ ಗೇಮ್ ಬ್ಯಾನ್ ಆಗಿ ಮರು ಜೀವ ಪಡೆದರೂ ತನ್ನ ಕ್ರೇಜ್ ಅನ್ನು ಇನ್ನೂ ಮುಂದುವರೆಸಿಕೊಂಡು ಹೊರಟಿದೆ. ಈ ಆನ್ಲೈನ್ ಗೇಮ್ ಹೆಚ್ಚಾಗಿ ಯುವ ಸಮೂಹವನ್ನು ಸೆಳೆದಿದ್...
June 9, 2019 | News -
ಸತತ ಆರು ಗಂಟೆಗಳ ಕಾಲ 'ಪಬ್ಜಿ' ಗೇಮ್ ಆಡಿದ ಬಾಲಕ ಸಾವು!
ಸತತ ಆರು ಗಂಟೆಗಳ ಕಾಲ ಪಬ್ಜಿ ಗೇಮ್ ಆಡಿ 16 ವರ್ಷದ ಬಾಲಕಯೋರ್ವ ಹೃದಯಾಘಾತದಿಂದ ನಿಧನರಾಗಿರುವ ಆಘಾತಕಾರಿ ಸುದ್ದಿ ಮಧ್ಯಪ್ರದೇಶದ ನೀಮುಚ್ ನಗರದಲ್ಲಿ ವರದಿಯಾಗಿದೆ. ಸತತವಾಗಿ 6 ಗಂಟ...
May 31, 2019 | News -
ಪಬ್ಜಿ ಗೇಮ್ ಇನ್ನು ವಯಸ್ಕರಿಗೆ ಮಾತ್ರ!!
ಜನಪ್ರಿಯ ಪಬ್ಜಿ ಆಟಕ್ಕೆ ಹೆಚ್ಚಾಗಿ ಅಪ್ರಾಪ್ತ ವಯಸ್ಸಿನವರೇ ಅಡಿಕ್ಟ್ ಆಗುತ್ತಿರುವುದನ್ನು ಗಮನಿಸಿದ್ದೆವೆ. ಇತ್ತೀಚಿಗೆ ದೇಶದಲ್ಲಿ ಈ ಆಟವನ್ನು ಬ್ಯಾನ ಮಾಡಲು ಶಿಕ್ಷಕರು, ಪಾಲ...
May 16, 2019 | News