Health News in kannada
-
ಡಿಜಿಟಲ್ ಹೆಲ್ತ್ ಐಡಿ ಕಾರ್ಡ್ ಘೋಷಣೆ; ಪ್ರಯೋಜನಗಳೆನು!
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಸೆ.27) ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಆರಂಭಿಸಿದರು. ದೇಶದ ನಾಗರೀಕರ ಆರೋಗ್ಯ ...
September 27, 2021 | News -
ಕೊರೊನಾ ಮೂರನೇ ಅಲೆ ಮುನ್ನ, ನಿಮ್ಮ ಮನೆಯಲ್ಲಿ ಈ ವೈದ್ಯಕೀಯ ಸಾಧನಗಳು ಇರಲಿ!
ಕರೋನ ವೈರಸ್ನ ಎರಡನೇ ಅಲೆ ಇಳಿಮುಖವಾಗುತ್ತಿದ್ದು, ಜನ ಜೀವನ ಸಹಜ ಸ್ಥಿತಿಯತ್ತ ಬರುತ್ತಿದೆ. ಆದರೆ ನಿರೀಕ್ಷಿತ ಕೊರೊನಾ ಮೂರನೇ ಅಲೆ ಎದುರಿಸಲು ಸರ್ಕಾರ ಎಲ್ಲ ರೀತಿಯ ಸಿದ್ಧತೆ ನಡೆ...
July 6, 2021 | News -
ಸ್ಮಾರ್ಟ್ವಾಚ್ನಲ್ಲಿರುವ ಈ ಐದು ಫೀಚರ್ಸ್ ನಿಮ್ಮ ಆರೋಗ್ಯ ರಕ್ಷಣೆಗೆ ಸಹಕಾರಿ!
ಪ್ರಸ್ತುತ ದಿನಗಳಲ್ಲಿ ಕೊರೊನಾ ವೈರಸ್ನ ಕಾರಣದಿಂದಾಗಿ ಜನರ ಜೀವನ ಶೈಲಿ ಬದಲಾಗಿದೆ. ಈಗಾಗಲೇ ಹಲವು ಚಟುವಟಿಕೆಗಳ ಮೇಲೆ ಸರ್ಕಾರಗಳು ನಿರ್ಬಂಧವನ್ನು ಸಹ ವಿಧಿಸಿವೆ. ಇನ್ನು ಕೊರೊನ...
June 12, 2021 | News -
ಐಫೋನ್ನಲ್ಲಿ ಬ್ಯಾಟರಿ ಹೆಲ್ತ್ ಅನ್ನು ಪರಿಶೀಲಿಸುವುದು ಹೇಗೆ ಗೊತ್ತಾ ?
ಇತ್ತೀಚಿನ ದಿನಗಳಲ್ಲಿ ಟೆಕ್ ವಲಯದಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್ಫೋನ್ಗಳನ್ನ ನಾವು ಕಾಣಬಹುದಾಗಿದೆ. ಬಳಕೆದಾರರು ತಮ್ಮಗಿಷ್ಟವಾದ ನೆಚ್ಚಿನ ಬ್ರಾಂಡ್ ಸ್ಮ...
July 22, 2020 | How to -
ಒನ್ಪ್ಲಸ್ ಸ್ಮಾರ್ಟ್ಫೋನ್ಗಳ ಬ್ಯಾಟರಿ ಸ್ಥಿತಿ ತಿಳಿಯುವುದು ಹೇಗೆ ಗೊತ್ತಾ?
ಸ್ಮಾರ್ಟ್ಫೋನ್ ಪವರ್ಪುಲ್ ಆಗಿ ಕಾರ್ಯನಿರ್ವಹಿಸಲು ಬ್ಯಾಟರಿ ಬೆಂಬಲ ಅತೀ ಅಗತ್ಯ ಇರುತ್ತದೆ. ಇತ್ತೀಚಿಗಿನ ಬಹುತೇಕ ಎಲ್ಲ ಸ್ಮಾರ್ಟ್ಫೋನ್ಗಳು ಅಧಿಕ ಬ್ಯಾಟರಿ ಸಾಮರ...
July 17, 2020 | How to -
ಶಿಯೋಮಿಯಿಂದ ಹೊಸ 'ಮಿ ಹೆಲ್ತ್' ಆಪ್ ಪರಿಚಯ!.ವಿಶೇಷತೆ ಏನು ಗೊತ್ತಾ?
ಟೆಕ್ ಮಾರುಕಟ್ಟೆಯಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ಚೀನಾ ಮೂಲದ ಶಿಯೋಮಿ ಕಂಪನಿಯು, ಈಗಾಗಲೇ ಗ್ಯಾಜೆಟ್ ಉತ್ಪನ್ನಗಳೊಂದಿಗೆ, ಫ್ಯಾಶನ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ...
July 25, 2019 | News -
'5G ನೆಟವರ್ಕ್' ಎಂದರೇನು?..ವೇಗ ಹೇಗಿರಲಿದೆ ಗೊತ್ತಾ?
ಪ್ರಸ್ತುತ ನೆಟವರ್ಕ ವಲಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೆವೆ. ಆರಂಭದ ಲ್ಯಾಂಡ್ಲೈನ್ ಕನೆಕ್ಷನ್ನಿಂದ ಹಿಡಿದು ಇಂದಿನ 4G ನೆಟವರ್ಕ್ವರೆಗೂ ಹಲವು ಅನುಕೂಲ...
May 29, 2019 | News -
ನಿದ್ರೆ ಮತ್ತು ಸಂತಾನೋತ್ಪತ್ತಿ ಕುಂಠಿತಕ್ಕೆ 'ಸ್ಮಾರ್ಟ್ಫೋನ್' ಕಾರಣ ಎಂದ ಅಧ್ಯಯನ.!!
ಮನುಷ್ಯ ಸ್ಮಾರ್ಟ್ಫೋನ್ ಇಲ್ಲದೇ ಯಾವ ಕೆಲಸವು ಆಗದು ಎನ್ನುವ ಮಟ್ಟಿಗೆ ಸ್ಮಾರ್ಟ್ಪೋನ್ಗಳಿಗೆ ಅಡಿಕ್ಟ್ ಆಗಿದ್ದು, ಆದರೆ ಸದ್ದಿಲ್ಲದೇ ಸ್ಮಾರ್ಟ್ಫೋನ್ ಮನುಷ್ಯನ ಆರ...
March 28, 2019 | Mobile -
ಪಬ್ಜಿ ಗೇಮ್ ವ್ಯಸನದಿಂದ ಅರೆಹುಚ್ಚನಾಗಿ ಆಸ್ಪತ್ರೆ ಸೇರಿದ ಜಿಮ್ ಟ್ರೈನರ್!!
ಆನ್ಲೈನ್ ಗೇಮ್ ಪಬ್ಜಿ ವ್ಯಸನಕ್ಕೆ ಸಿಲುಕಿದ್ದ 19 ವರ್ಷದ ವಿಧ್ಯಾರ್ಥಿಯೋರ್ವ ತನ್ನ ತಂದೆ, ತಾಯಿ ಹಾಗೂ ತಂಗಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧನಕ್ಕಿಡಾದ ಸುದ್ದಿ ನಿಮ್ಮ ಕಿವ...
January 10, 2019 | News -
ಸ್ಮಾರ್ಟ್ಫೋನ್ನಿಂದ ಕಣ್ಣುಗಳನ್ನು ಕಾಪಾಡಿಕೊಳ್ಳಿ..! ಇಲ್ಲದಿದ್ರೇ ಅಪಾಯ ಕಟ್ಟಿಟ್ಟ ಬುತ್ತಿ..!
ಜಗತ್ತು ಆಧುನಿಕತೆಗೆ ತೆರೆದುಕೊಳ್ಳುತ್ತಿರುವಾಗ ಎಲ್ಲರೂ ಸ್ಮಾರ್ಟ್ಫೋನ್ ಬಳಸುವುದು ಹೆಚ್ಚಾಗಿದೆ. ಸ್ಮಾರ್ಟ್ಫೋನ್ ಅಥವಾ ಮೊಬೈಲ್ ಬಳಕೆಯಿಂದ ಮಾನವನ ಆರೋಗ್ಯದಲ್ಲಿ...
September 19, 2018 | How to -
ಆರೋಗ್ಯಕರ ಊಟ, ನೆಮ್ಮದಿಯ ನಿದ್ರೆಗಾಗಿ ಸ್ಮಾರ್ಟ್ಫೋನಿನಲ್ಲಿ ಇರಬೇಕಾದ ಆಪ್ಗಳು...!
ದಿನ ಕಳೆದಂತ ನಮ್ಮ ಜೀವನ ಶೈಲಿಯೂ ಬದಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಆರೋಗ್ಯದ ಮೇಲೆ ಹೆಚ್ಚಿನ ಗಮನವನ್ನು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಆರೋಗ್ಯವನ್ನು ಉತ್ತಮವ...
April 19, 2018 | Apps -
ಆರೋಗ್ಯ ಮತ್ತು ಫಿಟ್ನೆಸ್ಗಾಗಿ ಇರುವ ಅದ್ಬುತ 5 ಗ್ಯಾಜೆಟ್ಗಳು ಇವು!!
ಉತ್ತಮ ಆರೋಗ್ಯ ಮತ್ತು ಫಿಟ್ನೆಸ್ ಪಡೆಯಲು ಜನರು ಏನೆಲ್ಲಾ ಕಷ್ಟಪಡುತ್ತಾರೆ. ರನ್ನಿಂಗ್, ಜಾಗಿಂಗ್ ಮತ್ತು ಜಿಮ್ ಎನ್ನುವವರು ಹಲವರಿದ್ದರೆ, ಪ್ರೋಟಿನ್ ಯುಕ್ತ ಆಹಾರ ಸೇವನೆ ಮೂಲಕ ಆ...
November 28, 2017 | News