Phonepe News in Kannada
-
ಫೋನ್ಪೇ ಬಳಸಿ ನಿಮ್ಮ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?
ಇತ್ತೀಚಿಗಷ್ಟೇ ದೇಶದ ಪ್ರತಿಯೊಂದು ವಾಹನವೂ ಫಾಸ್ಟ್ಯಾಗ್ ಹೊಂದಿರಬೇಕೆಂದು ಕಡ್ಡಾಯ ಮಾಡಿದೆ. ಇದನ್ನು ಕಡ್ಡಾಯ ಮಾಡಿದ ನಂತರ ಕಾರು ಮಾಲೀಕರು ಫಾಸ್ಟ್ಯಾಗ್ ಅನ್ನು ಪಡೆದುಕೊಳ್...
March 29, 2021 | How to -
ಫೋನ್ಪೇ ಮೂಲಕ ಕೆಲವೇ ಸೆಕೆಂಡ್ಗಳಲ್ಲಿ ಮೊಬೈಲ್ ರೀಚಾರ್ಜ್ ಮಾಡಲು ಹೀಗೆ ಮಾಡಿ!
ಪ್ರಸ್ತುತ ಸ್ಮಾರ್ಟ್ಫೋನ್ ಬಳಕೆದಾರರು ಮೊಬೈಲ್ ರೀಚಾರ್ಜ್ ಶಾಪ್ಗಳಲ್ಲಿ ರೀಚಾರ್ಜ್ ಮಾಡಿಕೊಳ್ಳುವುದು ವಿರಳ. ಯುಪಿಐ ಆಪ್ಗಳು ಬಹುತೇಕ ಪಾವತಿ ಸೇವೆಗಳನ್ನು ಜಸ್ಟ್ ...
February 2, 2021 | How to -
ಗೂಗಲ್ಪೇ, ಫೋನ್ಪೇ ಸೇವೆಯಲ್ಲಿ ಕೆಲವು ದಿನಗಳ ಕಾಲ ಸಮಸ್ಯೆ ಸಾಧ್ಯತೆ!..ಕಾರಣ ಏನು?
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿ ಸೇವೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಗೂಗಲ್ ಪೇ, ಫೋನ್ಪೇ, ಪೇಟಿಎಂ ನಂತಹ ಪ್ಲಾಟ್ಫಾರ್ಮ್ಗಳು ಡಿಜಿಟಲ್ ...
January 22, 2021 | News -
ಫೋನ್ಪೇ ಖಾತೆಯಲ್ಲಿ ಶಾಶ್ವತವಾಗಿ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿ!
ಸದ್ಯ ಗ್ರಾಹಕರು ಡಿಜಿಟಲ್ ಪೇಮೆಂಟ್ಗೆ ವ್ಯವಸ್ಥೆಗೆ ಹೊಂದಿಕೊಂಡಿದ್ದು, ಸಣ್ಣ-ಪುಟ್ಟ ವ್ಯವಹಾರಗಳಿಗೂ ಪೇಮೆಂಟ್/UPI ಆಪ್ಗಳ ಮೂಲಕವೇ ಹಣ ವರ್ಗಾವಣೆ ನಡೆಸುತ್ತಾರೆ. ಈ ಪೈಕಿ ಫೋನ್&z...
January 16, 2021 | How to -
ಬಳಕೆದಾರರಿಗೆ ಲೈಫ್ ಇನ್ಸುರೆನ್ಸ್ ಪ್ಲ್ಯಾನ್ ಪರಿಚಯಿಸಲು ಮುಂದಾದ ಫೋನ್ಪೇ !
ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್ಗಳಲ್ಲಿ ಫೋನ್ಪೇ ಕೂಡ ಒಂದಾಗಿದೆ. ಈಗಾಗಲೇ ಹಲವು ಸೇವೆಗಳನ್ನ ಪರಿಚಯಿಸಿರುವ ಫೋನ್ಪೇ ಇದೀಗ ತನ್ನ ಗ್ರಾಹಕರಿಗೆ ಟರ್ಮ್ ಲೈಫ್ ಇನ್ಸ...
January 6, 2021 | News -
ಫೋನ್ಪೇ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಡಿಜಿಟಲ್ ವ್ಯವಹಾರ ಅಧಿಕವಾಗಿದೆ. ಹೆಚ್ಚಿನ ಪಾವತಿಗಳಿಗಾಗಿ ಜನರು ಇದೀಗ ಡಿಜಿಟಲ್ ವ್ಯವಸ್ಥೆಯನ್ನೇ ಅವಲಂಬಿಸುತ್ತಿದ್ದಾರೆ. ಅದರಲ್ಲು ಕೊರೋನಾ ...
November 18, 2020 | How to -
ಫೋನ್ಪೇಯಲ್ಲಿ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ದೇಶದೆಲ್ಲಡೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಸಾಕಷ್ಟು ಜನಪ್ರಿಯತೆಯನ್ನ ಗಳಿಸಿದೆ. ಅದರಲ್ಲೂ ಕೊರೊನಾ ವೈರಸ್ನ ಹಾವಳಿಯ ನಂತರ ಹೆಚ್ಚಿನ ಪ್ರಮಾನದಲ್ಲ...
September 24, 2020 | How to -
ಫೋನ್ ಪೇ ಬಗ್ಗೆ ನೀವು ತಿಳಿದಿರಬೇಕಾದ ಕೆಲವು ಪ್ರಮುಖ ಅಂಶಗಳು
ಕರೋನಾ ವೈರಸ್ ಕಾರಣದಿಂದಾಗಿ ದೇಶದಲ್ಲಿ ಇದೀಗ ಡಿಜಿಟಲ್ ವ್ಯವಹಾರ ಅಧಿಕವಾಗಿದೆ. ಹೆಚ್ಚಿನ ಪಾವತಿಗಳಿಗಾಗಿ ಜನರು ಇದೀಗ ಡಿಜಿಟಲ್ ವ್ಯವಸ್ಥೆಯನ್ನೇ ಅವಲಂಬಿಸುತ್ತಿದ್ದು ದಿನದಿಂದ ...
September 4, 2020 | How to -
ಗೂಗಲ್ ಪೇ, ಫೋನ್ ಪೇ, ಪೇಟಿಎಮ್ UPI ಪಿನ್ ಬದಲಿಸುವುದು ಹೇಗೆ ಗೊತ್ತಾ?
ಪ್ರಸ್ತುತ ಜನರು ಆನ್ಲೈನ್ ಸೇವೆಗಳತ್ತ ಹೆಚ್ಚಾಗಿ ವಾಲುತ್ತಿದ್ದು, ಆ ಪೈಕಿ ಬಳಕೆದಾರರ ಸ್ಮಾರ್ಟ್ಫೋನಿನಲ್ಲಿ ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಮ್ ಆಪ್ಗಳು ಇದ್ದೆ ಇರು...
May 3, 2020 | How to -
ಅಗತ್ಯ ಕೆಲಸಗಳಿಗೆ ಆನ್ಲೈನ್ ಸೇವೆ ಬಳಸಿ; ಲಾಕ್ಡೌನ್ ಬೆಂಬಲಿಸಿ!
ಕೊರೊನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಅಗತ್ಯ ಕ್ರಮಗಳನ್ನು ಕೈಗೊಂಡಿವೆ. ಸರ್ಕಾರ ದೇಶದಲ್ಲಿ 21 ದಿನಗಳ ಲಾಕ್ಡೌನ್ ಘೋಷಿಸಿದೆ. ಈ ಹಿನ್ನಲೆಯಲ್ಲಿ ಸಾ...
March 27, 2020 | Apps -
ಇನ್ಮುಂದೆ ಫೋನ್ಪೇ ಆಪ್ನಲ್ಲಿಯೇ ಸ್ವಿಗ್ಗಿ ಸೇವೆ, ಸ್ವಿಚ್ ಮಾಡಿ ಫುಡ್ ಆರ್ಡರ್ ಮಾಡಿ..!
ಭಾರತದ ಜನಪ್ರಿಯ ಡಿಜಿಟಲ್ ಪೇಮೆಂಟ್ ಪ್ಲಾಟ್ಫಾರ್ಮ್ ಫೋನ್ಪೇ ತನ್ನ ಸ್ವಿಚ್ ಪ್ಲಾಟ್ಫಾರ್ಮ್ನಲ್ಲಿ ಪ್ರಮುಖ ಆಹಾರ ವಿತರಣಾ ಕಂಪನಿ ಸ್ವಿಗ್ಗಿಯನ್ನು ಸಂಯೋಜಿಸಿದೆ. ಈ ಪ...
March 21, 2020 | Apps -
ಫೋನ್ ಪೇ ಆಪ್ನಲ್ಲಿ ಅಡಚಣೆ!..ಯಾಕೆ ಗೊತ್ತಾ?
ಪ್ರಸ್ತುತ ಬಹುತೇಕ ಬಳಕೆದಾರರು/ಗ್ರಾಹಕರು ಡಿಜಿಟಲ್ ಪೇಮೆಂಟ್ಗೆ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಸಣ್ಣ ಪುಟ್ಟ ವ್ಯವಹಾರಗಳಿಗೂ ಪೇಮೆಂಟ್/UPI ಆಪ್ಗಳ ಕ್ಯೂಆರ್ ಸ್ಕ್ಯಾನ್...
March 6, 2020 | News