Subscribe to Gizbot

ಎಚ್‌ಟಿಸಿ ಒನ್ ಎಮ್9 ಅತ್ಯಪೂರ್ಣ ವಿಶೇಷತೆಗಳೊಂದಿಗೆ ನಿಮ್ಮೆದುರು

Written By:

ಎಚ್‌ಟಿಸಿ ಒನ್ ಎಮ್9 ಯಾವಾಗ ರಿಲೀಸ್ ಆಗಬಹುದು ಎಂಬ ನಿರೀಕ್ಷೆ ಇದೀಗ ಎಚ್‌ಟಿ ಬಳಕೆದಾರರಲ್ಲಿ ಉಂಟಾಗುತ್ತಿದೆ. ಅತ್ಯಂತ ಸುಂದರ ನೋಟದೊಂದಿಗೆ ಬಂದಿರುವ ಎಚ್‌ಟಿಸಿ ಒನ್ ಎಮ್9 ಆಂಡ್ರಾಯ್ಡ್ ಫೋನ್ ಆಗಿದ್ದು ನೋಡುಗರ ಕಣ್ಮನ ಸೆಳೆಯುವುದು ಖಾತ್ರಿಯಾಗಿದೆ.

ಕೆಳಗಿನ ಸ್ಲೈಡರ್‌ಗಳಲ್ಲಿ ಎಚ್‌ಟಿಸಿ ಒನ್ ಎಮ್9 ಕುರಿತ ಇನ್ನಷ್ಟು ಮಾಹಿತಿಗಳನ್ನು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಚ್‌ಟಿಸಿ ಒನ್ ಎಮ್9: ಎಚ್‌ಟಿಸಿ ಹಿಮಾ

ಎಚ್‌ಟಿಸಿ ಒನ್ ಎಮ್9 ಅತ್ಯಪೂರ್ಣ ವಿಶೇಷತೆಗಳೊಂದಿಗೆ ನಿಮ್ಮೆದುರು

ಎಚ್‌ಟಿಸಿ ಒನ್ ಎಮ್9 ಅನ್ನು ಎಚ್‌ಟಿಸಿ ಹಿಮಾ ಎಂದು ಕರೆಯಲಾಗುತ್ತಿದ್ದು ಇದು ಎಚ್‌ಟಿಸಿ ಹಿಮಾ ಇಲ್ಲವೇ ಎಚ್‌ಟಿಸಿ ಒನ್ ಹಿಮಾ ಎಂಬುದು ತಿಳಿದುಬಂದಿಲ್ಲ.

ಎಚ್‌ಟಿಸಿ ಒನ್ ಎಮ್9 ಬಿಡುಗಡೆ ದಿನಾಂಕ

ಎಚ್‌ಟಿಸಿ ಒನ್ ಎಮ್9 ಅತ್ಯಪೂರ್ಣ ವಿಶೇಷತೆಗಳೊಂದಿಗೆ ನಿಮ್ಮೆದುರು

ತನ್ನ ಅತ್ಯಪೂರ್ಣ ಫ್ಲ್ಯಾಗ್‌ಶಿಪ್ ಫೋನ್ ಮಾರ್ಚ್‌ 2015 ರಲ್ಲಿ ಬಿಡುಗಡೆಯ ಭಾಗ್ಯವನ್ನು ಕಾಣಲಿದೆ ಎಂದು ಸಂಸ್ಥೆ ತಿಳಿಸಿದೆ. ಮಾರ್ಚ್‌ನಲ್ಲಿ ಬಿಡುಡೆಯಾಗುತ್ತದೆ ಎಂಬುದು ಖಾತ್ರಿಗೊಂಡಿದ್ದು ಎಚ್‌ಟಿಸಿ ಆಮಂತ್ರಣವನ್ನು ಕೂಡ ಕಳುಹಿಸಿದೆ.

ಎಚ್‌ಟಿಸಿ ಒನ್ ಎಮ್9 ಯುಕೆ ಬೆಲೆ

ಎಚ್‌ಟಿಸಿ ಒನ್ ಎಮ್9 ಅತ್ಯಪೂರ್ಣ ವಿಶೇಷತೆಗಳೊಂದಿಗೆ ನಿಮ್ಮೆದುರು

ಎಚ್‌ಟಿಸಿ ಒನ್ ಎಮ್9 ಯುಕೆ ಬೆಲೆ 40,000 ಎಂದು ಅಂದಾಜಿಸಲಾಗಿದ್ದು ಇದರ ವಿಶೇಷತೆಯೇ ಇದರ ಬೆಲೆಯನ್ನು ದುಬಾರಿ ಎಂದು ನಿರ್ಧರಿಸಿದೆ.

ಎಚ್‌ಟಿಸಿ ಒನ್ ಎಮ್9 ವಿನ್ಯಾಸ ಹಾಗೂ ರಚನೆ

ಎಚ್‌ಟಿಸಿ ಒನ್ ಎಮ್9 ಅತ್ಯಪೂರ್ಣ ವಿಶೇಷತೆಗಳೊಂದಿಗೆ ನಿಮ್ಮೆದುರು

ಇದು ಪ್ರಸ್ತುತ ಎಮ್8 ಫೋನ್‌ನಂತೆಯೇ ಇದ್ದು ಇದು ವೃತ್ತಾಕಾರದ ಕ್ಯಾಮೆರಾದ ಬದಲಿಗೆ ಚೌಕಾಕರದ ಕ್ಯಾಮೆರಾವನ್ನು ಹೊಂದಿದೆ. ಇದು ಸ್ಲಿಮ್ ಆಗಿದ್ದು ಓಕ್ಟಾಕೋರ್ ಪ್ರೊಸೆಸರ್ ಜತೆಗೆ ದೊಡ್ಡದಾದ ಎಚ್‌ಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ.

ಎಚ್‌ಟಿಸಿ ಒನ್ ಎಮ್9 ವಿಶೇಷತೆ

ಎಚ್‌ಟಿಸಿ ಒನ್ ಎಮ್9 ಅತ್ಯಪೂರ್ಣ ವಿಶೇಷತೆಗಳೊಂದಿಗೆ ನಿಮ್ಮೆದುರು

ಇದುವರೆಗೆ ಬಂದಿರುವ ಆಂಡ್ರಾಯ್ಡ್ ಫೋನ್‌ಗಳಾದ್ಯಂತ ಆಕರ್ಷಕ ವಿನ್ಯಾಸವನ್ನು ಈ ಫೋನ್ ಪಡೆದುಕೊಂಡಿದ್ದು ನಿಜಕ್ಕೂ ಇದರ ಕಣ್ಸೆಳೆಯುವ ನೋಟ ಮನಮೋಹಕವಾಗಿದೆ.

ಎಚ್‌ಟಿಸಿ ಒನ್ ಎಮ್9 ಫೀಚರ್‌ಗಳು

ಎಚ್‌ಟಿಸಿ ಒನ್ ಎಮ್9 ಅತ್ಯಪೂರ್ಣ ವಿಶೇಷತೆಗಳೊಂದಿಗೆ ನಿಮ್ಮೆದುರು

ಇದು 5 ಇಂಚಿನ 1080 ಪಿ ಸೂಪರ್ LCD3 ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ಸ್ನ್ಯಾಪ್‌ಡ್ರಾಗನ್ 810 ಚಿಪ್ ಇದರಲ್ಲಿದೆ. ಓಕ್ಟಾ ಕೋರ್ ಪ್ರೊಸೆಸರ್ 4 ಕೋರ್ಟೆಕ್ಸ್ A57 ಕೋರ್ಸ್ ಇದರಲ್ಲಿದ್ದು 2.0GHz ಮತ್ತು 4 Cortex-A53 ಕೋರ್ಸ್ ಇದರಲ್ಲಿದೆ. 1.5GHz ಅಡ್ರೆನೊ 430 ಜಿಪಿಯು ಹಾಗೂ 3 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ.

ಎಚ್‌ಟಿಸಿ ಒನ್ ಎಮ್9 ವೇಗ

ಎಚ್‌ಟಿಸಿ ಒನ್ ಎಮ್9 ಅತ್ಯಪೂರ್ಣ ವಿಶೇಷತೆಗಳೊಂದಿಗೆ ನಿಮ್ಮೆದುರು

ಗೀಕ್ ಬೆಂಚ್ 3.0 ಡೇಟಾಬೇಸ್ ಅನ್ನು ಡಿವೈಸ್ ಪಡೆದುಕೊಂಡಿದ್ದು, ಇದನ್ನು ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್ ಪ್ರೊಸೆಸಿಂಗ್ ಪವರ್ ಅನ್ನು ಹೋಲಿಸಲು ಬಳಸುತ್ತೇವೆ.

ಎಚ್‌ಟಿಸಿ ಒನ್ ಎಮ್9 ಕ್ಯಾಮೆರಾ

ಎಚ್‌ಟಿಸಿ ಒನ್ ಎಮ್9 ಅತ್ಯಪೂರ್ಣ ವಿಶೇಷತೆಗಳೊಂದಿಗೆ ನಿಮ್ಮೆದುರು

ಇದು ಮುಂಭಾಗದಲ್ಲಿ 13 ಎಮ್‌ಪಿ ಕ್ಯಾಮೆರಾವನ್ನು ಹೊಂದಿದ್ದು 20.7 ಎಮ್‌ಪಿ ರಿಯರ್ ಕ್ಯಾಮೆರಾ ಡಿವೈಸ್‌ನಲ್ಲಿದೆ. ಇದು 4 ಕೆ ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯವನ್ನು ಕೂಡ ಪಡೆದಿದೆ.

ಎಚ್‌ಟಿಸಿ ಒನ್ ಎಮ್9 ಬ್ಯಾಟರಿ

ಎಚ್‌ಟಿಸಿ ಒನ್ ಎಮ್9 ಅತ್ಯಪೂರ್ಣ ವಿಶೇಷತೆಗಳೊಂದಿಗೆ ನಿಮ್ಮೆದುರು

ಇದು 2840mAh ಸಾಮರ್ಥ್ಯವುಳ್ಳ ಬ್ಯಾಟರಿಯನ್ನು ಹೊಂದಿದ್ದು, ಬ್ಯಾಟರಿ ಸಾಮರ್ಥ್ಯ ಹೆಚ್ಚಿದೆ.

 ಎಚ್‌ಟಿಸಿ ಒನ್ ಎಮ್9 ವಿಶೇಷತೆಗಳು

ಎಚ್‌ಟಿಸಿ ಒನ್ ಎಮ್9 ಅತ್ಯಪೂರ್ಣ ವಿಶೇಷತೆಗಳೊಂದಿಗೆ ನಿಮ್ಮೆದುರು

ಇದು ಆಂಡ್ರಾಯ್ಡ್ ಲಾಲಿಪಪ್ 5.0 ವನ್ನು ಹೊಂದಿದ್ದು ಹೊಸ ಎಚ್‌ಟಿಸಿ ಸೆನ್ಸ್ 7.0 ಇದರಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಚಿತ್ರ ಕೃಪೆ: Phone designer.eu

English summary
This article tells about HTC One M9 leak based renders check out the cool specks and specification of the phone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot