ನಿಮ್ಮನ್ನು ಚಕಿತಗೊಳಿಸುವ 10 ಮೊಬೈಲ್ ರಹಸ್ಯಗಳು
ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿರುವಂತೆಯೇ ಅದರ ಮೇಲೆ ನಮ್ಮ ವ್ಯಾಮೋಹ ಹೆಚ್ಚುತ್ತಿದೆ. ಇಂದಿನ ಕಾಲಮಾನದಲ್ಲಿ ಸ್ಮಾರ್ಟ್‌ಫೋನ್‌ಗಳು ನಮಗೆ ಅತ್ಯುತ್ತಮ ಸಂಗಾತಿಯಾಗಿದ್ದು ಇದನ್ನು ನಾವು ಹೆಚ್ಚು ಅವಲಂಬಿಸಿದ್ದೇವೆ.
ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಇತಿಹಾಸ ಮತ್ತು ಜಗತ್ತಿನಲ್ಲಿ ಅದನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಕುರಿತ ಸಚಿತ್ರ ವಿವರಗಳನ್ನು ತಿಳಿದುಕೊಳ್ಳೋಣ.

ನಿಮ್ಮನ್ನು ಚಕಿತಗೊಳಿಸುವ 10 ಮೊಬೈಲ್ ರಹಸ್ಯಗಳು
55 % ಜನರು ಆಂಡ್ರಾಯ್ಡ್ ಅನ್ನು ಬಳಸುತ್ತಿದ್ದು, 39% ಜನರು ಐಓಎಸ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಿಮ್ಮನ್ನು ಚಕಿತಗೊಳಿಸುವ 10 ಮೊಬೈಲ್ ರಹಸ್ಯಗಳು
52% ಜನ ಐಓಎಸ್ ಅನ್ನು ಸ್ವಿಝರ್‌ಲ್ಯಾಂಡ್‌ನಲ್ಲಿ ಬಳಸುತ್ತಿದ್ದು ಆಸ್ಟ್ರೇಲಿಯಾದಲ್ಲಿ 49%, ಕೆನಡಾದಲ್ಲಿ 45% ನಷ್ಟು ಜನರು ಬಳಸುತ್ತಿದ್ದಾರೆ.

ನಿಮ್ಮನ್ನು ಚಕಿತಗೊಳಿಸುವ 10 ಮೊಬೈಲ್ ರಹಸ್ಯಗಳು
ಮೈಕ್ರೋಸಾಫ್ಟ್ ಸ್ಮಾರ್ಟ್‌ಫೋನ್ ಅನ್ನು 13% ಈಜಿಪ್ಟಿಯನ್ನರು ಬಳಸುತ್ತಿದ್ದಾರೆ ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ.

ನಿಮ್ಮನ್ನು ಚಕಿತಗೊಳಿಸುವ 10 ಮೊಬೈಲ್ ರಹಸ್ಯಗಳು
ಅರಬ್ ದೇಶಗಳಲ್ಲಿ 42% ದಷ್ಟು ಜನರು ಬ್ಲ್ಯಾಕ್‌ಬೆರ್ರಿಯನ್ನು ಬಳಸುತ್ತಿದ್ದಾರೆ.

ನಿಮ್ಮನ್ನು ಚಕಿತಗೊಳಿಸುವ 10 ಮೊಬೈಲ್ ರಹಸ್ಯಗಳು
ಚೀನಾದಲ್ಲಿ ಅರ್ಧದಷ್ಟು ಜನರು ಸ್ಮಾರ್ಟ್‌ಫೋನ್ ಬಳಸುತ್ತಿದ್ದು ಇದೇ ಸರಾಸರಿ ಈಜಿಪ್ಟ್, ಮೆಕ್ಸಿಕೊ ಮತ್ತು ಬ್ರೆಜಿಲ್‌ನಲ್ಲಿ ಇದೆ.

ನಿಮ್ಮನ್ನು ಚಕಿತಗೊಳಿಸುವ 10 ಮೊಬೈಲ್ ರಹಸ್ಯಗಳು
ಜಪಾನಿಯನ್ನರು 41 ಶೇಕಡಾದೊಂದಿಗೆ ಅಪ್ಲಿಕೇಶನ್ ಬಳಕೆಯಲ್ಲಿ ಮುಂದಿದ್ದರೆ, 36 ಸಂಖ್ಯೆಯೊಂದಿಗೆ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದ್ದಾರೆ.

ನಿಮ್ಮನ್ನು ಚಕಿತಗೊಳಿಸುವ 10 ಮೊಬೈಲ್ ರಹಸ್ಯಗಳು
ಸಾಮಾಜಿಕ ನೆಟ್‌ವರ್ಕಿಂಗ್ ಮೆಕ್ಸಿಕೊ, ಅರ್ಜೆಂಟೀನಾದಲ್ಲಿ ದೊಡ್ಡದಾಗಿದೆ.

ನಿಮ್ಮನ್ನು ಚಕಿತಗೊಳಿಸುವ 10 ಮೊಬೈಲ್ ರಹಸ್ಯಗಳು
ಜಪಾನ್‌ನಲ್ಲಿ 34% ಬಳಕೆದಾರರು ಮೊಬೈಲ್ ಸೋಶಿಯಲ್ ಬಳಕೆಯನ್ನು ಕಡಿಮೆ ಮಾಡುತ್ತಿದ್ದಾರೆ.

ನಿಮ್ಮನ್ನು ಚಕಿತಗೊಳಿಸುವ 10 ಮೊಬೈಲ್ ರಹಸ್ಯಗಳು
59% ದಷ್ಟು ಜನರು ಸೌದಿ ಅರೇಬಿಯಾದಲ್ಲಿ ವೀಡಿಯೊ ವೀಕ್ಷಣೆಯನ್ನು ಅಧಿಕ ಮಾಡುತ್ತಾರೆ.

ನಿಮ್ಮನ್ನು ಚಕಿತಗೊಳಿಸುವ 10 ಮೊಬೈಲ್ ರಹಸ್ಯಗಳು
ಯುಕೆನಲ್ಲಿ 50% ಜನ ಜಾಹೀರಾತನ್ನು ತಿರಸ್ಕಾರ ಮಾಡುತ್ತಾರೆ.

Click it and Unblock the Notifications