ವಿಶ್ವದ ಸ್ಲಿಮ್‌ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

Posted By:

ವಿಶ್ವದ ಸ್ಲಿಮ್‌ ಸ್ಮಾರ್ಟ್‌ಫೋನ್‌ ಎಂದೇ ಹೆಸರುವಾಸಿಯಾಗಿರುವ ಹುವಾವೇ ಕಂಪೆನಿಯ ಅಸೆಂಡ್‌ ಪಿ 6 ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌‌ಫೋನ್‌ಗೆ ಕಂಪೆನಿ 29,999 ಬೆಲೆಯನ್ನು ನಿಗದಿ ಮಾಡಿದ್ದು ಸದ್ಯದಲ್ಲೇ ಆನ್‌ಲೈನ್‌ ಶಾಪಿಂಗ್‌, ರಿಟೇಲ್‌ ಅಂಗಡಿಯಲ್ಲಿ ಈ ಸ್ಮಾರ್ಟ್‌‌ಫೋನ್‌ ಲಭ್ಯವಾಗಲಿದೆ.

132.65ಮಿ.ಮೀ ಉದ್ದ, 65.5ಮಿ.ಮೀ ಅಗಲವನ್ನು ಈ ಸ್ಮಾರ್ಟ್‌ಫೋನ್‌‌ ಹೊಂದಿದ್ದು 6.18 ಮಿ.ಮೀ ದಪ್ಪ,120 ಗ್ರಾಂ ತೂಕವನ್ನು ಹೊಂದಿದೆ.

ಹುವಾವೇ ಅಸೆಂಡ್‌ ಪಿ 6
ವಿಶೇಷತೆ:
ಸಿಂಗಲ್‌ ಸಿಮ್‌
4.7 ಇಂಚಿನ ಐಪಿಎಸ್ ಎಲ್‌ಸಿಡಿ ಕೆಪಾಸಿಟಿವ್ ಟಚ್‌ಸ್ಕ್ರೀನ್‌(720 x 1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್
1.5GHz ಕ್ವಾಡ್‌ ಕೋರ್‌ ಪ್ರೊಸೆಸರ್‌
8GB ಆಂತರಿಕ ಮೆಮೊರಿ
2 GB ರ್‍ಯಾಮ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್‌,ವೈಫೈ, ಮೈಕ್ರೋ ಯುಎಸ್‌ಬಿ,ಜಿಪಿಎಸ್‌,ಗ್ಲೊನಾಸ್‌
2000 mAh ಬ್ಯಾಟರಿ

ಮುಂದಿನ ಪುಟದಲ್ಲಿ ಈ ಸ್ಮಾರ್ಟ್‌ಫೋನಿನ ವಿಶೇಷತೆ ಮತ್ತು ಫ್ಯಾಕ್ಟರಿಯಲ್ಲಿ ತಯಾರಾದ ಬಗೆಯನ್ನು ತೋರಿಸುವ ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ

ಹುವಾವೇ ಅಸೆಂಡ್‌ ಪಿ 6 ಸ್ಮಾರ್ಟ್‌ಫೋನಿನ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಕ್ರೀನ್‌:

ವಿಶ್ವದ ಸ್ಲಿಮ್‌ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

720 x 1280 ಪಿಕ್ಸೆಲ್‌ ರೆಸೂಲೂಶನ್‌ ಹೊಂದಿರುವ 4.7 ಇಂಚಿನ ಐಪಿಎಸ್ ಎಲ್‌ಸಿಡಿ ಕೆಪಾಸಿಟಿವ್ ಟಚ್‌ಸ್ಕ್ರೀನ್‌(312 ಪಿಪಿಐ) ಹೊಂದಿದೆ. ಅಷ್ಟೇ ಅದಲ್ಲದೇ ಕಾರ್ನಿಂಗ್‌ ಗೊರಿಲ್ಲ ಗ್ಲಾಸ್‌ ಹೊಂದಿದ್ದು Emotion ಯೂಸರ್‌ ಇಂಟರ್‌ಫೇಸ್‌‌ನ್ನು ಈ ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

 ಹಿಂದುಗಡೆ ಕ್ಯಾಮೆರಾ

ವಿಶ್ವದ ಸ್ಲಿಮ್‌ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಹಿಂದುಗಡೆ 8 ಎಂಪಿ ಕ್ಯಾಮೆರಾವಿದೆ ಇದರಲ್ಲಿ 3264 x 2448 ಪಿಕ್ಸೆಲ್‌ ರೆಸೂಲೂಶನ್‌ ಹೊಂದಿರುವ ಫೋಟೋ ಕ್ಲಿಕ್‌ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ ಫುಲ್‌ ಎಚ್‌ಡಿ ವಿಡಿಯೋ (1920 x 1080 ಪಿಕ್ಸೆಲ್‌) ರೆಕಾರ್ಡ್‌ ಮಾಡಬಹುದಾಗಿದೆ.

 ಮುಂದುಗಡೆ ಕ್ಯಾಮೆರಾ

ವಿಶ್ವದ ಸ್ಲಿಮ್‌ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

5 ಎಂಪಿ ಮುಂದುಗಡೆ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ. ಇದರಲ್ಲಿ 2592 x 1952 ಪಿಕ್ಸೆಲ್‌ ಹೊಂದಿರುವ ಫೋಟೋವನ್ನು ತೆಗೆಯಬಹುದು. 1280 x 720 ಪಿಕ್ಸೆಲ್‌ ರೆಸೂಲೂಶನ್‌ನಲ್ಲಿ ವಿಡಿಯೋ ರೆಕಾರ್ಡ್‌ ಮಾಡಬಹುದು.

ಸೆನ್ಸರ್‌

ವಿಶ್ವದ ಸ್ಲಿಮ್‌ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಎಕ್ಸಲರೋ ಮೀಟರ್‌,ಗೈರೋ,ಪ್ರಾಕ್ಸಿಮಿಟಿ,ಟೆಂಪರೇಚರ್‌,ಕಂಪಾಸ್‌‌ ಸೆನ್ಸರ್‌‌ಗಳನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ.

ಮೂರು ಬಣ್ಣ

ವಿಶ್ವದ ಸ್ಲಿಮ್‌ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಕಪ್ಪು,ಬಿಳಿ,ಗುಲಾಬಿ (ಪಿಂಕ್‌) ಮೂರು ಬಣ್ಣದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಬ್ಯಾಟರಿ

ವಿಶ್ವದ ಸ್ಲಿಮ್‌ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಸ್ಟ್ಯಾಂಡ್‌ ಬೈ ಟೈಂ: 416 ಗಂಟೆ(2ಜಿ) 315 ಗಂಟೆ (3ಜಿ)
ಟಾಕ್‌ ಟೈಂ:28 ಗಂಟೆ(2ಜಿ) 14 ಗಂಟೆ 30 ನಿಮಿಷ(3ಜಿ)

ವಿಶ್ವದ ಸ್ಲಿಮ್‌ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಹುವಾವೇ ಅಸೆಂಡ್‌ ಪಿ 6 ವಿಶೇಷತೆ ತೋರಿಸುವ ವಿಡಿಯೋ ವೀಕ್ಷಿಸಿ

ವಿಶ್ವದ ಸ್ಲಿಮ್‌ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಹುವಾವೇ ಅಸೆಂಡ್‌ ಪಿ 6 ತಯಾರಾದ ಬಗೆಯನ್ನು ತೋರಿಸುವ ವಿಡಿಯೋ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot