ಶಿಯೋಮಿ ರೆಡ್‌ ಮಿ ನೋಟ್ 4 ಫೋನ್ ಬೆಲೆ ಮತ್ತೆ ಇಳಿಕೆ!!

Written By:

ಭಾರತದಲ್ಲಿ ಅತಿಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್ ಎಂಬ ಖ್ಯಾತಿ ಹೊಂದಿರುವ ಶಿಯೋಮಿ ರೆಡ್‌ ಮಿ ನೋಟ್ 4 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಮತ್ತೊಮ್ಮೆ ಇಳಿಕೆಯಾಗಿದೆ.! ಶಿಯೋಮಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನುಕುಮಾರ್ ಜೈನ್‌ ತಿಳಿಸಿದ ಒಂದು ವಾರದ ನಂತರ ಫೋನ್ ಇಳಿಕೆಯಾಗಿರುವ ಸಿಹಿಸುದ್ದಿ ದೊರೆತಿದೆ.!!

ಕಳೆದ ವಾರವಷ್ಟೆ ಶಿಯೋಮಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನುಕುಮಾರ್ ಜೈನ್‌ ಅವರು ಶಿಯೋಮಿ ರೆಡ್‌ ಮಿ ನೋಟ್ 4 ಸ್ಮಾರ್ಟ್‌ಫೋನ್ ಬೆಲೆ ಇಳಿಕೆಯಾಗುವ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದರು.! ಮನುಕುಮಾರ್ ಜೈನ್‌ ಅವರು ಟ್ವಿಟ್ ಮಾಡಿದ ಒಂದು ವಾರದ ನಂತರ ರೆಡ್‌ ಮಿ ನೋಟ್ 4 ಸ್ಮಾರ್ಟ್‌ಫೋನ್ ಬೆಲೆ ಇಳಿಕೆಯಾಗಿದೆ.!!

ಶಿಯೋಮಿ ರೆಡ್‌ ಮಿ ನೋಟ್ 4 ಫೋನ್ ಬೆಲೆ ಮತ್ತೆ ಇಳಿಕೆ!!

ಕಳೆದ ಒಂದು ವರ್ಷದಿಂದಲೂ ಭಾರತದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಶೀಯೋಮಿ ''ರೆಡ್‌ ಮಿ ನೋಟ್ 4'' ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಈ ಸುದ್ದಿ ಖುಷಿ ನೀಡಿದ್ದು, ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಫೋನ್ ಹೆಗ್ಗಳಿಕೆಯನ್ನು ಮುಂದುವರೆಸಲು ಶಿಯೋಮಿ ಈ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ.!!

ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
ಶಿಯೋಮಿ ರೆಡ್‌ ಮಿ ನೋಟ್ 4 ಫೋನ್ ಬೆಲೆ ಮತ್ತೆ ಇಳಿಕೆ!!

ಇನ್ನು ಮಾರುಕಟ್ಟೆಗೆ ಲಗ್ಗೆ ಇಟ್ಟ ವೇಳೆ 12,999 ರೂಪಾಯಿಗೆ ಲಭ್ಯವಿದ್ದ ರೆಡ್‌ ಮಿ ನೋಟ್ 4 3GB ವೆರಿಯಂಟ್ ಫೋನ್ ತದನಂತರ 1 ಸಾವಿರ ಕಡಿತಗೊಂಡು 11,999ರೂಪಾಯಿಗೆ ಲಭ್ಯವಾಗುತ್ತಿತ್ತು. ಸದ್ಯ ಇದೀಗ ಮತ್ತೊಂದು ಸಾವಿರ ರೂಪಾಯಿ ಇಳಿಕೆಯಾಗಿರುವುದರಿಂದ ಮೊಬೈಲ್‌ ಕೇವಲ 10,999ರೂಪಾಯಿಗೆ ಲಭ್ಯವಿದೆ.!!

ಓದಿರಿ: ವಿಶ್ವದ ಅತ್ಯಂತ ದುಬಾರಿ ಐಫೋನ್ ಬೆಲೆ ಎಷ್ಟು ಗೊತ್ತಾ?.ವಜ್ರದಲ್ಲಿಯೇ ತಯಾರಾಗಿದೆ!!

English summary
Redmi Note 4 ships with full LTE band support, and of course also VoLTE out of the box. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot