Subscribe to Gizbot

ಫೇಕ್ ನ್ಯೂಸ್ ತಡೆಯಲು ವಿ-ಚಾಟ್ ಆಪ್ ತಂದಿದೆ ಹೊಸ ಫೀಚರ್!!

Written By:

ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯುತ್ತಿರುವ ಚೀನಾದ ಪ್ರಖ್ಯಾತ ಮೆಸೇಜಿಂಗ್ ಆಪ್ ವಿ-ಚಾಟ್ ಇದೀಗ ಹೊಸದೊಂದು ಫೀಚರ್ ಹೊರತಂದಿದೆ.!! ಸಮಾಜದ ಸ್ವಾಸ್ಥಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ತಡೆಯಲು ಮತ್ತು ನಿರ್ಭಂದಿಸಲು ವಿ-ಚಾಟ್ ಮುಂದಾಗಿದೆ.!!

ಹೌದು, ಸಮಾಜಿಕ ಜಾಲಕಾತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಸಮಾಜದ ಸ್ವಾಸ್ಥವನ್ನು ಹಾಳು ಮಾಡುತ್ತಿದ್ದು, ಇದರಿಂದಾಗಿ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇದೆ. ಇದಲ್ಲದೆ ಬಳಕೆದಾರರಿಗೆ ತಪ್ಪು ಮಾಹಿತಿ ಹರಡುತ್ತಿದೆ ಎಂದು ವಿ-ಚಾಟ್ ಸುಳ್ಳು ಸುದ್ದಿಗಳನ್ನು ತಡೆಯಲು ಮುಂದಾಗಿದೆ.!!

ಫೇಕ್ ನ್ಯೂಸ್ ತಡೆಯಲು ವಿ-ಚಾಟ್ ಆಪ್ ತಂದಿದೆ ಹೊಸ ಫೀಚರ್!!

ವಿ-ಚಾಟ್ ಮೆಸೇಜಿಂಗ್ ಆಪ್ ಮೂಲಕ ಸುಳ್ಳು ಸುದ್ದಿಗಲು ಹರಿದಾಡಿದರೆ ವಿ-ಚಾಟ್ ಗ್ರಾಹಕರಿಗೆ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಕೆ ನೀಡುವುದಾಗಿ ವಿ-ಚಾಟ್ ಹೆಳಿಕೊಂಡಿದೆ. ಸುಳ್ಳು ಸುದ್ದಿಗಳು ಎಂದು ತಿಳಿದುಬಂದರೆ ಆ ಬಗ್ಗೆ ಸಂದೇಶ ಕಳಿಸಿದ ಗ್ರಾಹಕನಿಗೆ ನೋಟೀಫಿಕೆಷನ್ ಕಳಿಸಲಿದೆ.!!

ಫೇಕ್ ನ್ಯೂಸ್ ತಡೆಯಲು ವಿ-ಚಾಟ್ ಆಪ್ ತಂದಿದೆ ಹೊಸ ಫೀಚರ್!!

ಚೀನಾದಲ್ಲಿ ಹೆಚ್ಚು ಬಳಕೆದಾರರನ್ನು ವಿ-ಚಾಟ್ ಭಾರತದಲ್ಲಿ ಅಷ್ಟೇನು ಜನಪ್ರಿಯವಾಗಿಲ್ಲವಾದರೂ ಭಾರತದಲ್ಲಿಯೂ ಬಳಕೆದಾರರ ಸಂಖ್ಯೇಗೇನು ಕಡಿಮೆ ಇಲ್ಲ.!! ಹಗಾಗಾಇ, ನೀವು ಕೂಡ ವಿ-ಚಾಟ್ ಬಳಕೆ ಮಾಡುತ್ತಿದ್ದರೆ. ಈ ಫೀಚರ್ ನಿಮಗೆ ಸಹಾಯವಾಗಲಿದೆ. ಬಳಕೆ ಮಾಡದಿದ್ದವರು ಸಹ ಬಳಕೆ ಮಾಡಬಹುದಾಗಿದೆ.!!

English summary
China's popular instant messaging app WeChat has launched a new feature. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot