ಟಾಪ್ 5 ವಯರ್ಲೆಸ್ ಬ್ಲೂಟೂತ್ ಹೆಡ್ ಸೆಟ್

Posted By: Varun
ಟಾಪ್ 5 ವಯರ್ಲೆಸ್ ಬ್ಲೂಟೂತ್ ಹೆಡ್ ಸೆಟ್
ಕಾಲೇಜು ಹುಡುಗರು, ಪ್ರೊಫೆಶನಲ್ ಕಂಪನಿಗಳಲ್ಲಿ ಕೆಲಸ ಮಾಡುವ ಮಂದಿ ಹಾಗು ಬಿಂದಾಸ್ ಆಗಿ ಕಾರ್ ಅಲ್ಲಿ ಓಡಾಡ್ಕೊಂಡು ಹೋಗೋ ಜನರು ಒಮ್ಮೊಮ್ಮೆ ಅಕ್ಕ ಪಕ್ಕ ಯಾರು ಇಲ್ದೆ ಇದ್ರೂ ತಮ್ಮ ಪಾಡಿಗೆ ತಾವು ಕೈ ಬೀಸಿಕೊಂಡು ಮಾತಾಡ್ಕೊಂಡು ಹೋಗೋದನ್ನ ನೋಡಿ ಹತ್ರ ಹೋಗಿ ನೋಡಿದ್ರೆ ಗೊತ್ತಾಗುತ್ತೆ ಓಹೋ ಇವ್ರು ಬ್ಲೂಟೂತ್ ಹೆಡ್ ಸೆಟ್ ಅನ್ನ ಕಿವಿಗೆ ತಗಲು ಹಾಕಿಕೊಂಡು ಮಾತಾಡ್ತಾ ಇದಾರೆ ಅಂತ.

ಬ್ಲೂಟೂತ್ ಹೆಡ್ಸೆಟ್ ನಿಂದ ಗಾಡಿಲಿ ಹೋಗೋವಾಗ, ಬೇರೆ ಕೆಲಸ ಮಾಡೋವಾಗ ಕೂಡಾ ಮಾತಾಡಕ್ಕೆ ಆಗೋದ್ರಿಂದ ಇದರ ಕ್ರೇಜ್ ಈಗ ಜಾಸ್ತಿಯಾಗಿದೆ. ಹಾಗಾಗಿ ನೀವು ಕೂಡ ಇದನ್ನ ತಗೊಳಕ್ಕೆ ಸಹಾಯ ಆಗಲಿ ಅಂತಾ ಟಾಪ್ 5 ಉತ್ತಮ ಬ್ಲೂಟೂತ್ ಹೆಡ್ ಸೆಟ್ ಗಳ ಪತ್ತಿಯನ್ನ್ ಕೊಡುತ್ತಿದ್ದೇವೆ.

 

1)Jabra Headset EasyGo Black:

6 ಗಂಟೆ ಟಾಕ್ ಟೈಮ್ ಹಾಗು 8 ದಿನ ಸ್ಟಾಂಡ್ ಬೈ ಇರೋ ಈ ಸೆಟ್ ನ ಬೆಲೆ 2,119 ರೂಪಾಯಿ.

2) Plantronics Voyager Pro UC Headset:

6 ಗಂಟೆ ಟಾಕ್ ಟೈಮ್ ಹಾಗು 12 ದಿನ ಸ್ಟಾಂಡ್ ಬೈ ಇರೋ ಈ ಸೆಟ್ ನ ಬೆಲೆ 8,000 ರೂಪಾಯಿ.

3) Motorola Finiti:

5 ಗಂಟೆ ಟಾಕ್ ಟೈಮ್ ಹಾಗು 6 ದಿನ ಸ್ಟಾಂಡ್ ಬೈ ಇರೋ ಈ ಸೆಟ್ ನ ಬೆಲೆ 4,000 ರೂಪಾಯಿ.

4) Samsung HM1100:

7 ಗಂಟೆ ಟಾಕ್ ಟೈಮ್ ಹಾಗು 400 ಗಂಟೆಗಳ ಸ್ಟಾಂಡ್ ಬೈ ಇರೋ ಈ ಸೆಟ್ ನ ಬೆಲೆ 980 ರೂಪಾಯಿ.

5)Jawbone Icon HD + The Nerd:

4.5 ಗಂಟೆ ಟಾಕ್ ಟೈಮ್ ಹಾಗು 240 ಗಂಟೆಗಳ ಸ್ಟಾಂಡ್ ಬೈ ಇರೋ ಈ ಸೆಟ್ ನ ಬೆಲೆ 1,400 ರೂಪಾಯಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot