ಹಳೆಯ ಕಂಪ್ಯೂಟರ್‌ಗಳನ್ನು ಬಿಸಾಡುವುದುದೇ ಒಳಿತು.!! ಏಕೆ?

ಗುಜರಿ ವ್ಯಾಪಾರಿಗಳು ಸಹ ಖರೀದಿಸದೇ ಇರುವ ಹಳೆಯ ಕಂಪ್ಯೂಟರ್ ಬಳಕೆಯೇ ತೊಂದರೆ ಎನ್ನಬಹುದು.!!

|

ಹೊಸ ಕಂಪ್ಯೂಟರ್ ಆಗಿದ್ದರೆ ಸರಿ, ಆದರೆ, ಸ್ಮಾರ್ಟ್‌ಫೋನ್ ಕಾಲದಲ್ಲಿ ದಪ್ಪ ದಪ್ಪದಾದ ಕಂಪ್ಯೂಟರ್ ಬಳಕೆ ಮಾಡುವುದು ಸ್ವಲಪ ಕಷ್ಟವೇ ಸರಿ.!..ಇಂದಿನ ಸ್ಮಾರ್ಟ್‌ಫೋನ್ ವೇಗದ 10 ಪರ್ಸೆಂಟ್ ಸಹ ಸ್ಪೀಡ್ ಇರದ ಈ ಕಂಪ್ಯೂಟರ್‌ಗಳನ್ನು ವರ್ಷಗಳ ಹಿಂದೆ ಖರೀದಿಸಿ ಬಳಕೆ ಮಾಡಲು ಹಾಗೆ ಇಡುತ್ತಿದ್ದೀರಾ??

ಹಾಗಿದ್ದರೆ ಅದನ್ನು ಬಿಸಾಡುವುದುದೇ ಒಳಿತು.!! ಹೌದು, ಗುಜರಿ ವ್ಯಾಪಾರಿಗಳು ಸಹ ಖರೀದಿಸದೇ ಇರುವ ಹಳೆಯ ಕಂಪ್ಯೂಟರ್ ಬಳಕೆಯೇ ತೊಂದರೆ ಎನ್ನಬಹುದು.! ಹಾಗಾಗಿ, ಹಳೆಯ ಕಂಪ್ಯೂಟರ್ ಬಳಕೆ ಮಾಡದೇ ಇರಲು ಏನೇನು ಕಾರಣಗಳಿವೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!!

#1  ಪೂರಕವಾಗಿರದ ಆಪರೇಟಿಂಗ್ ಸಿಸ್ಟಮ್

#1 ಪೂರಕವಾಗಿರದ ಆಪರೇಟಿಂಗ್ ಸಿಸ್ಟಮ್

ಇಂದಿನ ದಿನಗಳಲ್ಲಿ ಆಪರೇಟಿಂಗ್ ಸಿಸ್ಟಮ್‌ನ ನಿಯಮಿತವಾಗಿ ಅಪ್‌ಡೇಟ್ ಆಗುತ್ತಿದ್ದು ತಮ್ಮ ಸಿಸ್ಟಮ್‌ಗಳಲ್ಲಿ ಅತ್ಯಾಧುನಿಕ ಓಎಸ್ ಅನ್ನು ಬಳಕೆದಾರರು ಎದುರು ನೋಡುತ್ತಾರೆ. ಪ್ರತಿಯೊಂದು ನವೀಕರಣವು ಬಗ್ ಫೀಕ್ಸ್‌ಗಳನ್ನು, ಹೊಸ ವಿಶೇಷತೆಗಳನ್ನು ಪ್ರಾಯೋಜಿಸುತ್ತಿದ್ದು, ಸಾಫ್ಟ್‌ವೇರ್ ರನ್ ಮಾಡಲು ಕನಿಷ್ಟ ಹಾರ್ಡ್‌ವೇರ್ ಅಗತ್ಯತೆಗಳನ್ನು ಇದು ಪೂರೈಸುತ್ತದೆ.

 #2 ಗೇಮ್ಸ್ಗೆ  ಪೂರಕವಾಗಿಲ್ಲ

#2 ಗೇಮ್ಸ್ಗೆ ಪೂರಕವಾಗಿಲ್ಲ

ಗೇಮಿಂಗ್ ಒಂದು ವೆಚ್ಚದಾಯಕ ವ್ಯವಹಾರ ಎಂದೆನಿಸಿದ್ದು ಪಿಸಿಗಳನ್ನು ಅಪ್‌ಗ್ರೇಡ್ ಮಾಡುವುದು ಇತ್ತೀಚಿನ ಗೇಮ್ಸ್ ಮತ್ತು ಅಪ್ಲಿಕೇಶನ್‌ಗಳನ್ನು ಚಾಲನೆ ಮಾಡುತ್ತದೆ. ನಿಮ್ಮ ಸಿಸ್ಟಮ್ ಇದಕ್ಕೆ ಪೂರಕವಾಗಿಲ್ಲ ಎಂದಾದಲ್ಲಿ ಹೊಸದನ್ನು ಕೊಂಡುಕೊಳ್ಳುವ ಸಮಯವಾಯಿತು ಎಂದೇ ಅದರರ್ಥ.

#3 ನಿಮ್ಮ ಪಿಸಿ ನಿಧಾನವಾಗಿದ್ದರೆ

#3 ನಿಮ್ಮ ಪಿಸಿ ನಿಧಾನವಾಗಿದ್ದರೆ

ನಿಮ್ಮ ಪಿಸಿಯ ನಿಧಾನತೆಯನ್ನು ಸೂಕ್ತವಾಗಿ ವಿವರಿಸಬಹುದಾಗಿದೆ. ನಿಮ್ಮ ಬ್ರೌಸರ್‌ನಲ್ಲಿ ಸಾಕಷ್ಟು ಟ್ಯಾಬ್‌ಗಳು ತೆರೆದಾಗ ಕಂಪ್ಯೂಟರ್ ನಿಧಾನವಾಗಿ ಕಾರ್ಯನಿರ್ವಹಿಸಲು ಆರಂಭಿಸುತ್ತದೆ. ನಿಮ್ಮ ಕಂಪ್ಯೂಟರ್‌ನಲ್ಲಿ ಸ್ಪ್ರಿಂಗ್ ಕ್ಲೀನ್ ಅನ್ನು ಬಳಸುವ ಮೂಲಕ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

#4ಸ್ಥಳಾವಕಾಶದ ಕೊರತೆ

#4ಸ್ಥಳಾವಕಾಶದ ಕೊರತೆ

ಎಲ್ಲಿಯಾದರೂ ನಿಮ್ಮ ಹಾರ್ಡ್ ಡ್ರೈವ್ ಸಂಗ್ರಹಣೆ ಸಮಸ್ಯೆಯನ್ನು ಅನುಭವಿಸುತ್ತಿದ್ದಲ್ಲಿ, RAM ಸಂಪೂರ್ಣ ಬಳಕೆಯಲ್ಲಿರುವುದನ್ನು ನೀವು ಕಾಣುತ್ತೀರಿ ಮತ್ತು ಕೆಲವೇ ಕೆಲವು ಅಪ್ಲಿಕೇಶನ್‌ಗಳನ್ನು ನಿಮಗೆ ತೆರೆಯಲು ಸಾಧ್ಯವಾಗುತ್ತದೆ. ಹಾಗಾಗಿ, ಸ್ಥಳಾವಕಾಶದ ಕೊರತೆ ಎದ್ದು ಕಾಣುತ್ತದೆ.!!

#5 ಸಮಸ್ಯೆಯನ್ನು ಫಿಕ್ಸ್ ಮಾಡುವುದು!!

#5 ಸಮಸ್ಯೆಯನ್ನು ಫಿಕ್ಸ್ ಮಾಡುವುದು!!

ಅಪ್ಲಿಕೇಶನ್‌ಗಳು ಕ್ರ್ಯಾಶ್ ಆಗುವುದು ಮತ್ತು ವೈಫೈ ಸಂಪರ್ಕ ಕಡಿತಗೊಳ್ಳುವುದು ಇದೇ ಮೊದಲಾದ ಸಮಸ್ಯೆಗಳನ್ನು ಹಳೆಯ ಕಂಪ್ಯೂಟರ್ ಎದುರುಗೊಳ್ಳುತ್ತಿರುತ್ತದೆ. ನೀವು ಫೀಕ್ಸ್ ಮಾಡಿರುವ ಮಾಲ್‌ವೇರ್ ದೋಷಗಳು ಪುನಃ ಎದುರುಗೊಂಡು ಸಂಪೂರ್ಣ ವ್ಯವಸ್ಥೆಯನ್ನು ಫ್ರೀಜ್ ಮಾಡಿಬಿಡುತ್ತದೆ.

<strong>ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಕೂಡಲೆ ಲಿಂಕ್ ಮಾಡಿ!!..ಇಲ್ಲದಿದ್ದರೆ?</strong>ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಕೂಡಲೆ ಲಿಂಕ್ ಮಾಡಿ!!..ಇಲ್ಲದಿದ್ದರೆ?

Best Mobiles in India

English summary
As a result, we often struggle on with machines well past their prime. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X