ಯಾಹೂ ಮೇಲ್ ಹ್ಯಾಕ್ ಆಗಿದ್ದರೆ ಪರೀಕ್ಷಿಸುವುದು ಹೇಗೆ?

Posted By: Varun
ಯಾಹೂ ಮೇಲ್ ಹ್ಯಾಕ್ ಆಗಿದ್ದರೆ ಪರೀಕ್ಷಿಸುವುದು ಹೇಗೆ?

ಅಂತರ್ಜಾಲದಲ್ಲಿ ವೆಬ್ ಸೈಟ್ ಗಳನ್ನ ಹ್ಯಾಕ್ ಮಾಡುವ ಚಟುವಟಿಕೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಅದೇ ರೀತಿ ಇ-ಮೇಲ್ ಗಳನ್ನ ಅನಧೀಕೃತವಾಗಿ ಹ್ಯಾಕ್ ಮಾಡುವುದು ಸಾಮಾನ್ಯವಾಗಿದೆ.

ಯಾಹೂ ಮೇಲ್ ಹ್ಯಾಕ್ ಆಗಿರುವಸುದ್ದಿ ಬಂದಿರುವ ಹಿನ್ನೆಲೆಯಲ್ಲಿ ನಿಮ್ಮ ಅಕೌಂಟ್ ಹ್ಯಾಕ್ ಆಗಿದೆಯೋ ಇಲ್ಲವೋ ಪರೀಕ್ಷಿಸಲು ಈ ವಿಧಾನ ಅನುಸರಿಸಿ.

1) ನಿಮ್ಮ ಯಾಹೂ ಖಾತೆಯನ್ನು Login ಮಾಡಿ.

2)ಎಡ ಬದಿಯಲ್ಲಿ ನಿಮ್ಮ ಹೆಸರು ಇರುವ ಹತ್ತಿರ Help Menu ಗೆ ಕ್ಲಿಕ್ ಮಾಡಿ.

3)Edit Account Info ಕ್ಲಿಕ್ ಮಾಡಿ.

ಇದಾದ ನಂತರ ಮತ್ತೊಮ್ಮೆ ಲಾಗಿನ್ ಆದೊಡನೆ- Recent login activity ಎಂದು ತೋರಿಸುವ ಕಡೆ ಕ್ಲಿಕ್ ಮಾಡಿ ನೋಡಿದರೆ ನಿಮ್ಮ ಕಳೆದ 10 ಲಾಗಿನ್ ಮಾಹಿತಿ ಸಿಗುತ್ತದೆ. ನಿಮ್ಮ ಮನೆ ಅಥವಾ ಆಫೀಸಿನಲ್ಲಿ ಲಾಗಿನ್ ಮಾಡದಿರುವ ಮಾಹಿತಿ ಅಲ್ಲಿ ತೋರಿಸಿದ್ದಲ್ಲಿ ನಿಮ್ಮ ಅಕೌಂಟ್ ಹ್ಯಾಕ್ ಆಗಿದೆ ಎಂದರ್ಥ.

ಕೂಡಲೇ ನಿಮ್ಮ ಪಾಸ್ವರ್ಡ್ ಬದಲಾಯಿಸಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot