ಪ್ರಖ್ಯಾತ ಗೇಮ್ ಫ್ಲೈನಿಂದ ಸ್ಟ್ರೀಮಿಂಗ್ ಸೇವೆ ಸ್ಥಗಿತ

By GizBot Bureau
|

ವರದಿಯೊಂದರ ಪ್ರಕಾರ ಎಲ್ಲರಿಗೂ ಪರಿಚಿತವಿರುವ ಗೇಮ್ ಸ್ಟ್ರೀಮಿಂಗ್ ಫ್ಲ್ಯಾಟ್ ಫಾರ್ಮ್ ಗೇಮ್ ಫ್ಲೈ ತನ್ನ ಸೇವೆಯನ್ನು ಸ್ಥಗತಿಗೊಳಿಸುವ ಸಾಧ್ಯತೆ ಇದೆ. ನೆಟ್ ಪ್ಲಿಕ್ಸ್ ಸ್ಟ್ರೀಮಿಂಗ್ ಸೇವೆಯನ್ನು ಸ್ಥಗಿತಗೊಳಿಸುವ ಮುನ್ನ ಅನುಸರಿಸಿದ ಕ್ರಮವನ್ನೇ ಗೇಮ್ ಫ್ಲೈ ಕೂಡ ಅನುಸರಿಸಲಿದೆ ಎಂಬುದು ಗಮನಾರ್ಹ.

ಈ ತಿಂಗಳ ಅಂತ್ಯದ ಹೊತ್ತಿಗೆ ಗೇಮ್ ಫ್ಲೈ ತನ್ನ ಗೇಮ್ ಸ್ಟ್ರೀಮಿಂಗ್ ಸೇವೆಯನ್ನು ಸ್ಥಗಿತಗೊಳಿಸುತ್ತೆ ಎಂದು ಹೇಳಲಾಗುತ್ತಿದೆ. ಹೆಚ್ಚಿನವರು ಈ ಕಂಪೆನಿಯ ಬಗ್ಗೆ ಕೇಳಿರಲಿಕ್ಕಿಲ್ಲ. ಆದರೆ ಸೌತ್ ಕೊರಿಯಾದ ಸಂಸ್ಥೆ ಸ್ಯಾಮ್ ಸಂಗ್ ನ್ನು ಖಂಡಿತ ಕೇಳಿರುತ್ತೀರಿ. ಸ್ಯಾಮ್ ಸಂಗ್ ನ ಹಲವು ಟಿವಿ ಮಾಡೆಲ್ ಗಳಲ್ಲಿ ಗೇಮ್ ಫ್ಲೈ ಲಭ್ಯವಿದೆ. 2002 ರಲ್ಲಿ ಗ್ಲೇಮ್ ಫ್ಲೈಯನ್ನು ತಯಾರಿಸಲಾಯಿತು ಎಂಬುದು ನಿಮ್ಮ ಗಮನದಲ್ಲಿರಲಿ.

ಪ್ರಖ್ಯಾತ ಗೇಮ್ ಫ್ಲೈನಿಂದ ಸ್ಟ್ರೀಮಿಂಗ್ ಸೇವೆ ಸ್ಥಗಿತ

ಈ ಗೇಮ್ ಫ್ಲೈ ಅನ್ನೋ ಗೇಮ್ ಸ್ಟ್ರೀಮಿಂಗ್ ಪ್ಯಾಟ್ ಫಾರ್ಮ್ ನ್ನು 2002 ರಲ್ಲಿ ತಯಾರಿಸಲಾಗಿತ್ತು ಮತ್ತು ಅದು ಈಗ ತನ್ನ ಸ್ಟ್ರೀಮಿಂಗ್ ಸೇವೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಈ ಸ್ಟ್ರೀಮಿಂಗ್ ಸೇವೆಯನ್ನು ಸ್ಥಗಿತಗೊಳಿಸಲು ನೆಟ್ ಫ್ಲಿಕ್ಸ್ ಅನುಸರಿಸಿದ ಮಾರ್ಗವನ್ನೇ ಗೇಮ್ ಫ್ಲೈ ಕೂಡ ಅನುಸರಿಸುತ್ತದೆ . ಮೇಲ್ ನಲ್ಲಿ ಕಳುಹಿಸಿ ಬಾಡಿಗೆ ರೂಪದಲ್ಲಿ ಪ್ರತಿ ತಿಂಗಳು ಹಣ ಪಡೆಯುವ ಕ್ರಮವನ್ನು ಮಾಡುವುದು.

ಆನ್ ಲೈನ್ ಗೇಮಿಂಗ್ 2015 ರಲ್ಲಿ ಪ್ರಾರಂಭಿಸಲಾಯಿತು ಮತ್ತು ನಂತರ ಅಮೇಜಾನ್ ಫೈಯರ್ ಟಿವಿ ಹುಟ್ಟಿಕೊಂಡಿತು. ನೆಟ್ ಫ್ಲಿಕ್ಸ್ ನ ಈ ಕ್ರಮವನ್ನು ಗೇಮ್ ಫ್ಲೈ ಕೂಡ ಅನುಸರಿಸುತ್ತಿದೆ ಎಂಬುದು ನಿಮಗೆ ತಿಳಿದಿರಲಿ.

ನಂತರ 2018 ರಲ್ಲಿ ಎಲೆಕ್ಟ್ರಾನಿಕ್ ಆರ್ಟ್ ನ್ನು ಕಂಪೆನಿ ಹೊರತಂದಿದೆ ಮತ್ತು ಅದರ ಸರ್ವರ್ ಗಳನ್ನು ಕಂಪೆನಿ ಶಟ್ ಡೌನ್ ಮಾಡಿದೆ. ಆದರೆ ಭಾರತವನ್ನು ಹೊರತುಪಡಿಸಿ ಇತರೆ ದೇಶಗಳಲ್ಲಿ ಇಂದಿಗೂ ಮೇಲ್ ಕಳುಹಿಸುವ ಕೆಲಸವು ನಡೆಯುತ್ತಿದೆ.

ಗೇಮ್ ಸ್ಟ್ರೀಮಿಂಗ್ ಗೇಮ್ ಪ್ಲೈ ಈಗಾಗಲೇ ಕೆಲವು ಟಿವಿ ತಯಾರಿಕಾ ಕಂಪೆನಿಗಳು ಉದಾಹರಣೆ ಸೌತ್ ಕೊರಿಯಾದ ಸ್ಯಾಮ್ ಸಂಗ್ ಟಿವಿಗಳಲ್ಲಿ ಗೇಮಿಂಗ್ ಅಪ್ಲಿಕೇಷನ್ ಆಗಿ ಲಭ್ಯವಿದೆ. ಹಾಗಾಗಿ ಈ ಆಪ್ ಅದರ ಸರ್ವರ್ ಕೆಕ ಕನೆಕ್ಟ್ ಆಗಿರಬೇಕು ಮತ್ತು ವಯರ್ ಲೆಸ್ ಕಂಟ್ರೋಲರ್ ಗಳನ್ನು ಗೇಮ್ ಮುಂದುವರಿಸಲು ಬಳಸಬಹುದು.

Best Mobiles in India

English summary
Gamefly To Shut Down Its Streaming Service. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X