ಬಜೆಟ್ ಫೋನ್‌ಗಳಿಗೆ ತೀವ್ರ ಪೈಪೋಟಿ ನೀಡಿರುವ ಫ್ರೀಡಂ 251

By Shwetha

  ಊಹಿಸಲೂ ಸಾಧ್ಯವಾಗದ ಬೆಲೆಯಲ್ಲಿ ರಿಂಗಿಂಗ್ ಬೆಲ್ಸ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಿ ಎಲ್ಲಾ ಫೋನ್ ಪ್ರಿಯರ ಹುಬ್ಬು ಮೇಲೇರುವಂತೆ ಮಾಡಿದೆ. ರಿಂಗಿಂಗ್ ಬೆಲ್ಸ್ ಫ್ರೀಡಂ 251 ಸ್ಮಾರ್ಟ್‌ಫೋನ್ ರೂ 251 ಕ್ಕೆ ದೊರೆಯುತ್ತಿದ್ದು, ಅತ್ಯಂತ ಮಿತದರದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಈ ಫೋನ್ ಅನ್ನು ಸಿದ್ಧಪಡಿಸಿದೆ. ಪ್ರಧಾನಿಯವರ ಮೇಕ್ ಇನ್ ಇಂಡಿಯಾಕ್ಕೆ ಆರಂಭವೆಂಬಂತೆ ರಿಂಗಿಂಗ್ ಬೆಲ್ಸ್ ಈ ಡಿವೈಸ್ ಅನ್ನು ಲಾಂಚ್ ಮಾಡಿದೆ.

  4 ಇಂಚಿನ ಕ್ಯುಎಚ್‌ಡಿ ಐಪಿಎಸ್ ಡಿಸ್‌ಪ್ಲೇ, 1.3GHZ ಕ್ವಾಡ್ ಕೋರ್ ಚಿಪ್‌ಸೆಟ್, 1ಜಿಬಿ RAM, 3.2 ಎಮ್‌ಪಿ ರಿಯರ್ ಕ್ಯಾಮೆರಾ, ಡ್ಯುಯಲ್ ಸಿಮ್, 3ಜಿ, ವೈಫೈ, ಬ್ಲ್ಯೂಟೂತ್, ಜಿಪಿಎಸ್ ಮತ್ತು ಇನ್ನಷ್ಟು ಆಕರ್ಷಿಕ ಫೀಚರ್‌ಗಳನ್ನು ಡಿವೈಸ್ ಒಳಗೊಂಡಿದೆ. ಫ್ರೀಡಮ್ 251 ಲಾಂಚ್‌ನೊಂದಿಗೆ ಕೊಂಚ ನಷ್ಟವನ್ನು ಕಂಡು ಟಾಪ್ 10 ಆಂಡ್ರಾಯ್ಡ್ ಫೋನ್‌ಗಳ ವಿವರಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಫಿಕೊಮ್ ಕ್ಲು 630 4ಜಿಬಿ

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  5 ಇಂಚುಗಳ 480 x 854 ಪಿಕ್ಸೆಲ್ ಡಿಸ್‌ಪ್ಲೇ
  ಕ್ವಾಡ್ ಕೋರ್, 1.1 GHz
  ಆಂಡ್ರಾಯ್ಡ್ 4.4
  1 ಜಿಬಿ RAM
  5 ಎಮ್‌ಪಿ ಕ್ಯಾಮೆರಾ ಜೊತೆಗೆ ಫ್ಲ್ಯಾಶ್ ಮೆಮೊರಿ
  8 ಜಿಬಿ ಸಂಗ್ರಹಣೆ ಇದನ್ನು 64 ಜಿಬಿಗೆ ವಿಸ್ತರಿಸಬಹುದು
  ಡ್ಯುಯಲ್ ಸಿಮ್
  4ಜಿ, 3ಜಿ, ವೈ-ಫೈ
  2300 mAH ಬ್ಯಾಟರಿ

  ಇಂಟೆಕ್ಸ್ ಆಕ್ವಾ ಪ್ಲೇ

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  4 ಇಂಚಿನ WVGA TFT ಟಚ್ ಸ್ಕ್ರೀನ್
  1.2 GHz MTK6572W ಡ್ಯುಯಲ್ ಕೋರ್ ಪ್ರೊಸೆಸರ್
  ಕ್ವಾಡ್ ಕೋರ್, 1.1 GHz
  ಆಂಡ್ರಾಯ್ಡ್ 4.4
  512 ಎಮ್‌ಬಿ RAM
  8 ಜಿಬಿ ROM
  ಡ್ಯುಯಲ್ ಸಿಮ್
  ವಿಜಿಎ ರಿಯರ್ ಕ್ಯಾಮೆರಾ
  ವಿಜಿಎ ಮುಂಭಾಗ ಕ್ಯಾಮೆರಾ
  3ಜಿ, ವೈ-ಫೈ, ಬ್ಲ್ಯೂಟೂತ್/FM
  1400 mAH ಬ್ಯಾಟರಿ

  ಕಾರ್ಬನ್ ಆಲ್ಫಾ A93 ಪೋಪ್

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  4.5 ಇಂಚಿನ FWVGA TFT ಟಚ್ ಸ್ಕ್ರೀನ್
  1.2 GHz MTK6572W ಡ್ಯುಯಲ್ ಕೋರ್ ಪ್ರೊಸೆಸರ್
  ಕ್ವಾಡ್ ಕೋರ್, 1.1 GHz
  ಆಂಡ್ರಾಯ್ಡ್ 4.4
  512 ಎಮ್‌ಬಿ RAM
  8 ಜಿಬಿ ROM
  ಡ್ಯುಯಲ್ ಸಿಮ್
  2 ಎಮ್‌ಪಿ ರಿಯರ್ ಕ್ಯಾಮೆರಾ
  ವಿಜಿಎ ಮುಂಭಾಗ ಕ್ಯಾಮೆರಾ
  3ಜಿ, ವೈ-ಫೈ, ಬ್ಲ್ಯೂಟೂತ್/FM
  1400 mAH ಬ್ಯಾಟರಿ

  ಲಾವಾ ಫ್ಲೇರ್ P1

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  4 ಇಂಚಿನ (480 x 800 ಪಿಕ್ಸೆಲ್‌ಗಳು) TFT ಟಚ್ ಸ್ಕ್ರೀನ್
  1 GHz ಸಿಂಗಲ್ ಕೋರ್ ಪ್ರೊಸೆಸರ್
  ಕ್ವಾಡ್ ಕೋರ್, 1.1 GHz
  ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
  256 ಎಮ್‌ಬಿ RAM
  2 ಜಿಬಿ ಆಂತರಿಕ ಮೆಮೊರಿ
  ಡ್ಯುಯಲ್ ಸಿಮ್
  2 ಎಮ್‌ಪಿ ರಿಯರ್ ಕ್ಯಾಮೆರಾ
  ವಿಜಿಎ ಮುಂಭಾಗ ಕ್ಯಾಮೆರಾ
  3ಜಿ, ವೈ-ಫೈ, ಬ್ಲ್ಯೂಟೂತ್ 2.1 with A2DP, Wi-Fi, GPS/A-GPS
  1400 mAH ಬ್ಯಾಟರಿ

  ಜೆನ್ ಆಲ್ಟ್ರಾಫೋನ್ 303 ಇಲೈಟ್

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  4 ಇಂಚಿನ TFT ಟಚ್ ಸ್ಕ್ರೀನ್ ಡಿಸ್‌ಪ್ಲೇ
  1.2 Ghz ಜಿಪಿಯು, ಡ್ಯುಯಲ್ ಸಿಮ್
  ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
  2 ಜಿಬಿ ROM
  256 ಎಮ್‌ಬಿ RAM
  2 ಜಿಬಿ ಆಂತರಿಕ ಮೆಮೊರಿ
  ಡ್ಯುಯಲ್ ಸಿಮ್
  3.2 ಎಮ್‌ಪಿ ರಿಯರ್ ಕ್ಯಾಮೆರಾ
  1600 mAH ಬ್ಯಾಟರಿ

  ಐಬಾಲ್ ಆಂಡಿ4ಜಿArc2

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  4 ಇಂಚಿನ TFT ಟಚ್ ಡಿಸ್‌ಪ್ಲೇ; ಸ್ಕ್ರೀನ್ ರೆಸಲ್ಯೂಶನ್ 480 x 800 ಪಿಕ್ಸೆಲ್‌ಗಳು
  1 Ghz ಡ್ಯುಯಲ್ ಕೋರ್ ಪ್ರೊಸೆಸರ್ ಜಿಪಿಯು, ಡ್ಯುಯಲ್ ಸಿಮ್
  ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
  2 ಜಿಬಿ ROM
  512 ಎಮ್‌ಬಿ RAM
  4 ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
  ಡ್ಯುಯಲ್ ಸಿಮ್
  3.2 ಎಮ್‌ಪಿ ರಿಯರ್ ಕ್ಯಾಮೆರಾ
  0.3 ಎಮ್‌ಪಿ ಮುಂಭಾಗ ಕ್ಯಾಮೆರಾ
  ಬ್ಲ್ಯೂಟೂತ್, ವೈಫೈ ಮತ್ತು ಯುಎಸ್‌ಬಿ ಕನೆಕ್ಟಿವಿಟಿ
  1,500 mAH ಬ್ಯಾಟರಿ

  ಇಂಟೆಕ್ಸ್ ಆಕ್ವಾ 3ಜಿ

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  4 ಇಂಚಿನ WVGA ಟಚ್ ಡಿಸ್‌ಪ್ಲೇ; ಸ್ಕ್ರೀನ್ ರೆಸಲ್ಯೂಶನ್ 480 x 800 ಪಿಕ್ಸೆಲ್‌ಗಳು
  1 Ghz ಡ್ಯುಯಲ್ ಕೋರ್ ಪ್ರೊಸೆಸರ್
  ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
  2 ಜಿಬಿ ROM
  256 ಎಮ್‌ಬಿ RAM
  4 ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
  ಡ್ಯುಯಲ್ ಸಿಮ್
  2 ಎಮ್‌ಪಿ ರಿಯರ್ ಕ್ಯಾಮೆರಾ
  ವಿಜಿಎ ಮುಂಭಾಗ ಕ್ಯಾಮೆರಾ
  3ಜಿ, ಬ್ಲ್ಯೂಟೂತ್, ವೈಫೈ ಮತ್ತು ಎಫ್‌ಎಮ್ ರೇಡಿಯೊ
  1400 mAH ಬ್ಯಾಟರಿ

  ಸ್ವೈಪ್ ಕನೆಕ್ಟ್ 4 ನಿಯೊ

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  4 ಇಂಚಿನ WVGA ಟಚ್ ಡಿಸ್‌ಪ್ಲೇ
  1 Ghz ಡ್ಯುಯಲ್ ಕೋರ್ ಪ್ರೊಸೆಸರ್
  512 ಜಿಬಿ RAM
  4 ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
  ಡ್ಯುಯಲ್ ಸಿಮ್
  3.2 ಎಮ್‌ಪಿ ರಿಯರ್ ಕ್ಯಾಮೆರಾ
  0.3 ಎಮ್‌ಪಿ ಮುಂಭಾಗ ಕ್ಯಾಮೆರಾ
  3ಜಿ, ಬ್ಲ್ಯೂಟೂತ್, ವೈಫೈ ಮತ್ತು ಎಫ್‌ಎಮ್ ರೇಡಿಯೊ
  1500 mAH ಬ್ಯಾಟರಿ

  ಮೈಕ್ರೋಮ್ಯಾಕ್ಸ್ ಬೋಲ್ಟ್ A24

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  2.8 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್
  2.3.5 ಆಂಡ್ರಾಯ್ಡ್ ಜಿಂಜರ್ ಬರ್ಡ್
  1 Ghz ಸ್ಪ್ರೆಡ್‌ಟ್ರಮ್ SC6820 Cortex A5 ಪ್ರೊಸೆಸರ್
  256 ಎಮ್‌ಬಿ RAM
  4 ಜಿಬಿ ಆಂತರಿಕ ಮೆಮೊರಿ ಇದನ್ನು 16 ಜಿಬಿಗೆ ವಿಸ್ತರಿಸಬಹುದು
  ಡ್ಯುಯಲ್ ಸಿಮ್
  0.3 ಎಮ್‌ಪಿ ರಿಯರ್ ಕ್ಯಾಮೆರಾ
  0.3 ಎಮ್‌ಪಿ ಮುಂಭಾಗ ಕ್ಯಾಮೆರಾ
  2ಜಿ, ಬ್ಲ್ಯೂಟೂತ್, ವೈಫೈ ಮತ್ತು ಎಫ್‌ಎಮ್ ರೇಡಿಯೊ
  Li - Ion mAH ಬ್ಯಾಟರಿ

  ಸ್ಲೈಸ್ ಎಕ್ಸ್‌ಲೈಫ್ 350

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  3.5 ಇಂಚಿನ ಟಚ್ ಸ್ಕ್ರೀನ್
  1 Ghz ಪ್ರೊಸೆಸರ್
  256 ಎಮ್‌ಬಿ RAM
  512 ಎಮ್‌ಬಿ ROM
  4 ಜಿಬಿ ಆಂತರಿಕ ಮೆಮೊರಿ ಇದನ್ನು 16 ಜಿಬಿಗೆ ವಿಸ್ತರಿಸಬಹುದು
  ಡ್ಯುಯಲ್ ಸಿಮ್
  2 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
  2G Wi-Fi Bluetooth FM Radio
  1300 MAh ಬ್ಯಾಟರಿ

  ಗಿಜ್‌ಬಾಟ್ ಲೇಖನಗಳು

  ಬಫರಿಂಗ್‌ ಆಗದೆ ಯೂಟ್ಯೂಬ್‌ನಲ್ಲಿ ವೀಡಿಯೋ ನೋಡುವುದು ಹೇಗೆ?
  ಪ್ರಧಾನಿ ಊರಿನಲ್ಲಿ ಅವಿವಾಹಿತ ಮಹಿಳೆಯರಿಗೆ ಫೋನ್ ನಿಷೇಧ
  4 ಕಾರಣಗಳು: Freedom 251 ದೊಡ್ಡ ಮೋಸ ಆಗಿದೆ?
  ಅತಿ ಕಡಿಮೆ ಬೆಲೆಯ Freedom 251 ಸ್ಮಾರ್ಟ್‌ಫೋನ್‌ ಫೀಚರ್‌ಗಳು

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  At such a low price point, the Freedom 251 will be a big threat to the budgets smartphones in the market. Here we take a look at 10 Budget Android smartphones that might get affected by the launch of the Freedom 251.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more